ಈ ವಾರ ಒಟಿಟಿ ಪ್ರವೇಶಿಸಿದ ಸಿನಿಮಾಗಳಿವು; ಹೀಗಿದೆ ವಿವರ | OTT Films

ವಿಜಯವಾಣಿ - 2025-01-20T203247.708
Published on

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಯಲ್ಲಿ ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ರಿಲೀಸ್ ಆದ ಸಿನಿಮಾಗಳ ಪಟ್ಟಿ

ನೆಟ್​ಫ್ಲಿಕ್ಸ್​

ಜ.23: ದಿ ನೈಟ್​ ಏಜೆಂಟ್​ ಸೀಸನ್​ 2 (ವೆಬ್​ ಸರಣಿ)

ಜ.24: ಶಹಫ್ಡಟ್​ (ಕಾಮಿಡಿ ಸರಣಿ)

ಜ.24: ದಿ ಸ್ಯಾಂಡ್​ ಕ್ಯಾಸ್ಟೆಲ್​ (ಇಂಗ್ಲಿಷ್​)

ಜ.24: ದಿ ಟ್ರಾಮಾ ಕೋಡ್​, ಹೀರೋಸ್​ ಆನ್​ ಕಾಲ್​ (ಕೊರಿಯನ್​)

ಪ್ರೈಮ್ ವಿಡಿಯೋ

ಜ.23: ಹರ್ಲೀಮ್​ ಸೀಸನ್​ 3 (ವೆಬ್​ ಸರಣಿ)

ಜೀ5

ಜ.24: ಹಿಸಾಬ್ ಬಾರ್ಬರ್​ (ಹಿಂದಿ)

ಆಹಾ

ಜ.24: ರಜಾಕರ್​ (ತೆಲುಗು)

ಡಿಸ್ನಿ ಹಾಟ್​ಸ್ಟಾರ್​

ಜ.22: ಬರೂಜ್​ 3ಡಿ (ಮಲಯಾಳಂ)

ಜ.24: ಸ್ವೀಟ್​ ಡ್ರೀಮ್ಸ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net