ಈ ವಾರ ಒಟಿಟಿಗೆ ಲಗ್ಗೆಯಿಟ್ಟ ಸಿನಿಮಾಗಳಿವು; ಇಲ್ಲಿದೆ ನೋಡಿ ವಿವರ| OTT Films

ott
Published on

OTT Films: ಭಾರತೀಯ ಚಿತ್ರೋದ್ಯಮದ ಸಿನಿಮಾಗಳು ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಎಂಟ್ರಿ ಕೊಡುತ್ತಿವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ಹೀರೋ/ ಹೀರೋಯಿನ್​ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್​ ಆಗಿವೆ ಎಂಬುದರ ಮಾಹಿತಿ ಈ ಕೆಳಕಂಡಂತಿದೆ ಗಮನಿಸಿ.

ಪ್ಲಾಟ್​ಫಾರ್ಮ್​ಗಳಲ್ಲಿ ತೆರೆಕಂಡ ಚಿತ್ರಗಳ ಪಟ್ಟಿ

ಜೀ5

ಜ.10: ದಿ ಸಬರ್​ಮತಿ ರಿಪೋರ್ಟ್ (ಹಿಂದಿ)​

ನೆಟ್​ಫ್ಲಿಕ್ಸ್​

ಜ.07: ದಿ ಬ್ರೇಕ್​ಥ್ರೂ (ಇಂಗ್ಲಿಷ್​)

ಜ.09: ದಿ ಅಪ್​ಶಾಸ್​ ಸೀಸನ್​ 6

ಜ.10: ಬ್ಲಾಕ್​ ವಾರೆಂಟ್​

ಜ.10: ಆಡ್​ ವಿಟಮ್​ (ಫ್ರೆಂಚ್​)

ಸೋನಿ ಲೈವ್​

ಜ.06: ಶಾರ್ಕ್​ ಟ್ಯಾಂಕ್​ ಇಂಡಿಯಾ ಸೀಸನ್ 4

ಡಿಸ್ನಿ ಹಾಟ್​ಸ್ಟಾರ್​

ಜ.10: ಗೂಸ್​ಬಂಪ್ಸ್​: ದಿ ವಾನಿಶಿಂಗ್​ (ಇಂಗ್ಲಿಷ್​)

ಪ್ರೈಮ್ ವಿಡಿಯೋ

ಜ.09: ಆನ್​ ಕಾಲ್​ (ಇಂಗ್ಲಿಷ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net