

ಮೇಷ: ಸಿಡಿಮದ್ದುಗಳ ಮಾರಾಟದಲ್ಲಿ ಅಧಿಕ ಲಾಭ. ಆಯುರ್ವೆದ ವೈದ್ಯರಿಗೆ ವರ್ಗಾವಣೆ. ವ್ಯವಹಾರದಲ್ಲಿ ಬದಲಾವಣೆ ಸಾಧ್ಯತೆ. ಶುಭ ಸಂಖ್ಯೆ: 5
ವೃಷಭ: ಸಮಯ ಸಾಧಕರಿಂದ ದೂರವಿರಿ. ಅಪರಿಚಿತರಿಂದ ಸಹಾಯ. ನಿತ್ಯ ಬಳಕೆ ವಸ್ತುಗಳ ಮಾರಾಟದಲ್ಲಿ ದ್ವಿಗುಣ ಲಾಭ. ಅನಿರೀಕ್ಷಿತ ಪ್ರಯಾಣ. ಶುಭ ಸಂಖ್ಯೆ: 3
ಮಿಥುನ: ಯೋಗ ಸಾಧಕರಿಗೆ ವಿದೇಶ ಪ್ರಯಾಣ ಯೋಗ. ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಪುಸ್ತಕ ವ್ಯಾಪಾರದಲ್ಲಿ ಲಾಭ. ಶುಭ ಸಂಖ್ಯೆ: 9
ಕಟಕ: ಹಾರ್ಡ್ವೇರ್ ಕ್ಷೇತ್ರದಲ್ಲಿ ಅಭಿವೃದ್ಧಿ. ಆರಕ್ಷಕ ಅಧಿಕಾರಿಗಳಿಗೆ ಹೆಚ್ಚಿದ ಒತ್ತಡ. ವೈಮಾನಿಕ ಕ್ಷೇತ್ರದಲ್ಲಿ ಉದ್ಯೋಗ ಸಿಗಲಿದೆ. ಶುಭ ಸಂಖ್ಯೆ: 2
ಸಿಂಹ: ವ್ಯವಹಾರದ ಕ್ಷೇತ್ರ ಪರಿವರ್ತನೆ. ಕಾನೂನು ವಿದ್ಯಾರ್ಥಿ ಗಳಿಗೆ ಶುಭ ದಿನ. ಹೊಸ ಉದ್ಯಮದ ಮಾಲೀಕರಿಗೆ ಹೂಡಿಕೆ ಲಭ್ಯ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭ ಸಂಖ್ಯೆ: 4
ಕನ್ಯಾ: ಮಗಳಿಗೆ ವಿವಾಹ ನಿಶ್ಚಯ. ಕೋರ್ಟ್ ಕಟ್ಟಳೆಗಳ ಮುಂದೂಡಿಕೆ. ಹೊಲಿಗೆ ಯಂತ್ರ ಮಾರಾಟದಲ್ಲಿ ಅಧಿಕ ಲಾಭ. ಗೂಡಂಗಡಿ ವ್ಯಾಪಾರದಲ್ಲಿ ಲಾಭ. ಶುಭ ಸಂಖ್ಯೆ: 5
ತುಲಾ: ಪೆಟ್ರೋಲ್ ಬಂಕ್ ಸ್ಥಾಪನೆಗೆ ನಿರ್ಧಾರ. ಮನೆ ನವೀಕರಣಕ್ಕೆ ನಿರ್ಧಾರ. ಕೃಷಿ ಉಪಕರಣಗಳ ಖರೀದಿ. ಹಾಲು ಉತ್ಪನ್ನಗಳ ಮಾರಾಟದಲ್ಲಿ ಲಾಭ. ಶುಭ ಸಂಖ್ಯೆ: 4
ವೃಶ್ಚಿಕ: ಸೇವಾ ಕ್ಷೇತ್ರದ ಉದ್ಯೋಗಿಗಳಿಗೆ ಶುಭ ದಿನ. ತಾಯಿಯ ಅನಾರೋಗ್ಯದಿಂದ ಚೇತರಿಕೆ. ಸ್ವಯಂಕೃತ ತಪ್ಪಿನಿಂದ ಧನ ನಷ್ಟ. ಶುಭ ಸಂಖ್ಯೆ: 9
ಧನಸ್ಸು: ಗ್ಯಾಸ್ ಏಜೆನ್ಸಿ ಮಾಲೀಕರಿಗೆ ಹಣ ಲಾಭ. ಸರಕಾರಿ ಶಾಲೆಗಳ ಶಿಕ್ಷಕರಿಗೆ ಮೇಲಧಿಕಾರಿಗಳಿಂದ ಪ್ರಶಂಸೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಗತಿ. ಶುಭ ಸಂಖ್ಯೆ: 9
ಮಕರ: ಹೈನುಗಾರಿಕೆಯಲ್ಲಿ ಲಾಭದ ಪ್ರಗತಿ. ಕಿರುಚಿತ್ರ ಕಲಾವಿದರಿಗೆ ಉತ್ತಮ ಅವಕಾಶ. ಆಸ್ತಿ ವಿಭಾಗದಲ್ಲಿದ್ದ ಗೊಂದಲ ಪರಿಹಾರ. ವೀಸಾ ಸಮಸ್ಯೆ ಪರಿಹಾರ. ಶುಭ ಸಂಖ್ಯೆ: 5
ಕುಂಭ: ರೆಸ್ಟೋರೆಂಟ್ ವ್ಯಾಪಾರದಲ್ಲಿ ಕೆಲಸಗಾರರ ಸಮಸ್ಯೆ. ವಾಹನ ಮಾಲೀಕರಿಗೆ ಅಧಿಕ ಲಾಭ. ವಿಚ್ಛೇದಿತರಿಗೆ ದ್ವಿತೀಯ ವಿವಾಹ ಯೋಗ. ಶುಭ ಸಂಖ್ಯೆ: 2
ಮೀನಾ: ಕಚೇರಿ ಸ್ಥಳಾಂತರ. ಆಮದು ರಫ್ತು ವ್ಯವಹಾರದಲ್ಲಿ ಅಭಿವೃದ್ಧಿ. ದವಸ ಧಾನ್ಯಗಳ ಮಾರಾಟದಲ್ಲಿ ಲಾಭ. ಹಳೆಯ ಸ್ನೇಹಿತನ ಭೇಟಿ. ಶುಭ ಸಂಖ್ಯೆ: 4