ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಸಾಲ ತೀರಿಸಲು ಮಾರ್ಗ ಗೋಚರಿಸಲಿದೆ

Nitya-Bhavishya-vvani-1-2-1-1
Published on

ಮೇಷ:  ಸಿದ್ಧ ಉಡುಪುಗಳ ಮಾಲೀಕರಿಗೆ ಅನಿರೀಕ್ಷಿತ ಲಾಭ. ಕುಟುಂಬದಲ್ಲಿ ಶುಭ ಕಾರ್ಯದ ಸಂಭ್ರಮ. ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶ ಪ್ರಯಾಣ. ಶುಭಸಂಖ್ಯೆ: 8

ವೃಷಭ: ಸಹಕಾರಿ ಕ್ಷೇತ್ರದ ಉದ್ಯೋಗಿಗಳಿಗೆ ಶುಭದಿನ. ಚರ್ಮದ ವಸ್ತುಗಳ ಮಾರಾಟದಲ್ಲಿ ಲಾಭ. ಭತ್ತ ಮತ್ತು ತೆಂಗು ಬೇಸಾಯಗಾರರಿಗೆ ಹಣ ಲಾಭ. ಶುಭಸಂಖ್ಯೆ: 9

ಮಿಥುನ: ಪತ್ನಿಯ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಪ್ರತಿಷ್ಠಿತ ಕಾಲೇಜಿನಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಪ್ರವೇಶ. ಕಟ್ಟಡ ಮಾಲೀಕರಿಗೆ ದ್ವಿಗುಣ ಲಾಭ. ಶುಭಸಂಖ್ಯೆ: 5

ಕಟಕ: ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ. ವಿಚ್ಛೇದಿತರಿಗೆ ವಿವಾಹ ಕೂಡಿ ಬರಲಿದೆ. ವಾಹನ ರಿಪೇರಿಗೆ ಖರ್ಚು. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 4

ಸಿಂಹ: ಸಾರ್ವಜನಿಕವಾಗಿ ಅನಗತ್ಯ ವಿವಾದಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ. ಸ್ವಂತ ಉದ್ಯೋಗದ ಮಹಿಳೆಯರಿಗೆ ಧನ ಲಾಭ. ಕುಟುಂಬ ವಿವಾದ ಬಗೆಹರಿಯಲಿದೆ. ಶುಭಸಂಖ್ಯೆ: 2

ಕನ್ಯಾ: ಸಾಲ ತೀರಿಸಲು ಮಾರ್ಗ ಗೋಚರಿಸಲಿದೆ. ಚಲನಚಿತ್ರ ಕ್ಷೇತ್ರದ ಉದ್ಯೋಗಸ್ಥರಿಗೆ ಮಾಲೀಕರ ನೆರವು. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಯಶಸ್ಸು. ಶುಭಸಂಖ್ಯೆ: 7

ತುಲಾ: ನೂತನ ಗೃಹ ನಿರ್ವಣದ ಪ್ರಾರಂಭ. ಹಳೆಯ ಸ್ನೇಹಿತನ ಭೇಟಿ. ಚೀಟಿ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 8

ವೃಶ್ಚಿಕ: ನನೆಗುದಿಗೆ ಬಿದ್ದ ಕೆಲಸಕ್ಕೆ ಮರುಚಾಲನೆ. ಕಟ್ಟಡ ನಿರ್ವಣದಲ್ಲಿದ್ದ ತೊಡಕು ನಿವಾರಣೆ. ಧಾರ್ವಿುಕ ಕ್ಷೇತ್ರದ ಉದ್ಯೋಗಿಗಳಿಗೆ ಲಾಭ. ಶುಭಸಂಖ್ಯೆ: 3

ಧನಸ್ಸು: ಕೊಟ್ಟ ಸಾಲ ತಿರುಗಿ ಬರಲಿದೆ. ನರ್ಸಿಂಗ್ ಹೋಮ್ ಮಾಲೀಕರಿಗೆ ಲಾಭ. ಉನ್ನತ ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ. ಶುಭಸಂಖ್ಯೆ: 6

ಮಕರ: ಕನಸಿನ ನಿವೇಶನ ಸಿಗಲಿದೆ. ಲೆಕ್ಕಪರಿಶೋಧಕರಿಗೆ ಶುಭ ದಿನ. ವಕೀಲ ವೃತ್ತಿಗೆ ಪಾದಾರ್ಪಣೆ. ಶುಭಸಂಖ್ಯೆ: 6

ಕುಂಭ: ಪಿತ್ರಾರ್ಜಿತ ಆಸ್ತಿ ವಿವಾದಕ್ಕೆ ಸಮಾಧಾನಕರ ಪರಿಹಾರ. ಅಮೂಲ್ಯ ವಸ್ತು ಖರೀದಿ. ಸಹವರ್ತಿಗಳಿಂದ ಮಾರ್ಗದರ್ಶನ. ಹೋಟೆಲ್ ಉದ್ಯಮದಲ್ಲಿ ಲಾಭ. ಶುಭಸಂಖ್ಯೆ: 7

ಮೀನಾ: ಐಟಿ ಕ್ಷೇತ್ರದ ಮಹಿಳೆಯರಿಗೆ ವರ್ಗಾವಣೆ. ಮಗಳ ವಿವಾಹಕ್ಕೆ ಉತ್ತಮ ಸಂಬಂಧ ಬರಲಿದೆ. ಖಿನ್ನತೆಯಿಂದ ಹೊರಬಂದು ಮನಶ್ಶಾಂತಿ ಸಿಗಲಿದೆ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net