

ಪ್ರಮುಖ ಮುಖ್ಯಾಂಶಗಳು
ಮಾಧ್ಯಮದವರೊಂದಿಗೆ ಮಾತನಾಡಿದ ಇತ, ಜಾರ್ಖಂಡ್ನ ವಿದ್ಯಾರ್ಥಿಗಳು ನ್ಯಾಯ ಸಿಗೋ ವರೆಗೆ ಯಾರಿಗೂ ತಗ್ಗುವುದಿಲ್ಲ, ಬಗ್ಗುವುದಿಲ್ಲ ಎಂದು ಡೈಲಾಗ್ ಹೊಡೆದಿದ್ದಾರೆ. ಹಾಗೆಯೇ ನಮ್ಮ ಈ ಪ್ರತಿಭಟನೆಗೆ ಸಿನಿಮಾ ನಟರು ಬೆಂಬಲ ನೀಡುತ್ತಿಲ್ಲ, ಹೀಗಾಗಿ ನಾನು ನಟನ ವೇಷದಲ್ಲಿ ಬಂದಿದ್ದೇನೆಂದು ತಿಳಿಸಿದ್ದಾರೆ.