

ಪ್ರಮುಖ ಮುಖ್ಯಾಂಶಗಳು
ಮುಂಜಾಗ್ರತಾ ಕ್ರಮವಾಗಿ, ಪೊಲೀಸರು ವಿಧಾನ ಸಭೆ ಸುತ್ತಲೂ ತಂತಿಯಿಂದ ಕೂಡಿರುವ ಬ್ಯಾರಿಕೇಡ್ಗಳನ್ನು ಹಾಕಿದ್ದು, ಸ್ಥಳದಲ್ಲಿ ಜಲ ಫಿರಂಗಿ ವಾಹನವನ್ನು ನಿಯೋಜನೆ ಮಾಡಿಕೊಂಡಿದ್ದರು. ಪ್ರತಿಭಟನಾಕಾರರು ವಿಧಾನಸಭೆ ಹತ್ತಿರ ಬರುತ್ತಿದ್ದಂತೆ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಲಾಠಿ ಚಾರ್ಜ್ಗೆ ಬೆದರದ ವಿದ್ಯಾರ್ಥಿಗಳ ಮೇಲೆ ಜನ ಫಿರಂಗಿ ಪ್ರಯೋಗವನ್ನು ಕೂಡ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಹೀಗಾಗಿ ಈ JPSC, JPSC-CGL ಸಂಸ್ಥೆಗಳನ್ನು ಮೊದಲು ಕಿತ್ತುಹಾಕಬೇಕು, ಪರೀಕ್ಷೆಗಳನ್ನು ಮತ್ತೊಮ್ಮೆ ನಡೆಸಬೇಕು ಹಾಗೂ ಈ ಕುರಿತು ಸಿಬಿಐ ತನಿಖೆ ನಡೆಸಬೇಕೆನ್ನುವುದು ಈ ವಿದ್ಯಾರ್ಥಿಗಳ ಆಗ್ರಹವಾಗಿದೆ,
(ಏಜನ್ಸೀಸ್).