ಕೆಲ ದಿನಗಳ ಹಿಂದೆ, ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಆಮ್ ಆದ್ಮಿ ಪಕ್ಷವನ್ನು ತೊರೆದು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಇವರಿಗೆ ಬೆಂಬಲ ನೀಡಿ ಸ್ವಾತಿ ಮಹಿವಾಲ್, ಹರ್ಭಜನ್ ಸಿಂಗ್, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್, ರಜೀಂದರ್ ಗುಪ್ತಾ ಮತ್ತು ವಿಕ್ರಮ್ ಸಹಾನಿ ಕೂಡ ಎಎಪಿ ಗೆ ಟಾಟಾ ಹೇಳಿ ಬಿಜೆಪಿಗೆ ಹಾಯ್ ಹೇಳಿದ್ದಾರೆ, (ಏಜನ್ಸೀಸ್).