ಇತ್ತ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿದ್ದರೆ, ಅತ್ತ ಇಸ್ರೇಲ್ನ ಆಶ್ಡೋಡ್ ಮತ್ತು ಹೈಫಾ ಬಂದರುಗಳಲ್ಲಿ ಅಮೆರಿಕದ ಬೃಹತ್ ಹಡಗುಗಳು ಲಂಗರು ಹಾಕಿವೆ. ಕೇವಲ 24 ಗಂಟೆಗಳಲ್ಲಿ 6,500 ಟನ್ ಯುದ್ಧ ಸಾಮಗ್ರಿಗಳನ್ನು ಅಮೆರಿಕ ಇಸ್ರೇಲ್ಗೆ ರವಾನಿಸಿದೆ. ಇದರಲ್ಲಿ ಅತ್ಯಾಧುನಿಕ ಕ್ಷಿಪಣಿಗಳು, ಮಿಲಿಟರಿ ಟ್ರಕ್ಗಳು ಮತ್ತು ಯುದ್ಧ ವಾಹನಗಳು ಇಸ್ರೇಲ್ಅನ್ನು ಸೇರಿವೆ.