ವ್ಯಾನ್‌ಡೈಕ್ ಕೇಳಿದ್ದ ಕೆಂಪು ಮಾಂಸ, ಕೋಳಿ, ಮೀನು ಮತ್ತು ಸೀಗಡಿಗಳ ವಿನಂತಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಆದರೆ, ಆತನ ಇಷ್ಟಕ್ಕೆ ಅನುಗುಣವಾಗಿ ಬೇಳೆಕಾಳು, ಪಾಸ್ತಾ, ನೂಡಲ್ಸ್, ಅಕ್ಕಿ, ಆಲೂಗಡ್ಡೆ, ಈರುಳ್ಳಿ, ಬೀನ್ಸ್, ಬ್ರೆಡ್, ಬೆಣ್ಣೆ, ಆಲಿವ್ ಎಣ್ಣೆ, ಟೋನ್ಡ್ ಹಾಲು, ಸೋಯಾ ಹಾಲು, ಬಾಟಲ್ ನೀರು ಮತ್ತು ಮಸಾಲೆಗಳನ್ನು ಜೈಲಿಗೆ ತರಿಸಿಕೊಳ್ಳಲು ಗ್ರೀನ್ ಸಿಗ್ನಲ್ ನೀಡಿದೆ.