ರೋಹಿತ್ ಔಟ್ ಆದಗ ಕೂಡ ಮ್ಯಾಚ್ನ್ನು ನಾವೇ ಗೆಲ್ಲಬಹುದಿತ್ತು. ಆದರೆ ಇಶನ್ ಕಿಶನ್ ಬದಲು ರಾಹುಲ್ ಬಂದಿದ್ದರೆ ನಾವು ಪಂದ್ಯ ಗೆಲ್ಲುವ ಚಾನ್ಸ್ ಹೆಚ್ಚಿತ್ತು. ರಾಹುಲ್ ಆರನೇ ವಿಕೆಟ್ಗೆ ಬಂದಾಗ ಅವನ ಬಾಡಿ ನರ್ವಸ್ ಅಗಿತ್ತು. ಹೀಗಾಗಿ ಅವನಿಂದ ಉತ್ತಮ ಪ್ರದರ್ಶನ ನೀಡಲು ಆಗಲಿಲ್ಲ ಎಂದಿದ್ದಾರೆ, (ಏಜನ್ಸೀಸ್).