ಈ ವಾರ ಒಟಿಟಿಯಲ್ಲಿ ರಿಲೀಸ್ ಆದ ಸಿನಿಮಾಗಳಿವು! ಪಟ್ಟಿಯಲ್ಲಿ ನಿಮ್ಮ ನೆಚ್ಚಿನ ಚಿತ್ರವು ಇದೆಯಾ ನೋಡಿ | OTT

ott
Published on

ಬೆಂಗಳೂರು: ಭಾರತೀಯ ಚಿತ್ರರಂಗದ ಸಿನಿಮಾಗಳು (Cinema) ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಸಕಲ ತಯಾರಿಗಳೊಂದಿಗೆ ಚಿತ್ರಮಂದಿರ (Theatre) ಮತ್ತು ಒಟಿಟಿಗೆ (OTT) ಲಗ್ಗೆಯಿಡುತ್ತವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ಚಿತ್ರಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೂ ವೀಕ್ಷಿಸಬಹುದಾಗಿದೆ. ಇದೀಗ ಈ ವಾರ ಯಾವೆಲ್ಲಾ ಸಿನಿಮಾಗಳು ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ಒಟಿಟಿಯಲ್ಲಿ ರಿಲೀಸ್ ಆದ ಚಿತ್ರಗಳಿವು:

ಅಮೆಜಾನ್ ಪ್ರೈಮ್ ವಿಡಿಯೋ

ಅ.10: ಸ್ತ್ರೀ 2 (ಹಿಂದಿ)
ಅ.11: ಉರುಕು ಪಟೇಲ (ತೆಲುಗು)

ಆಹಾ
ಅ.10: ಗೊರ್ರೆ ಪುರಾಣಂ (ತೆಲುಗು)
ಅ.11: ವೇ ಧರುವೆ (ತೆಲುಗು)

ott

ನೆಟ್​ಫ್ಲಿಕ್ಸ್​

ಅ.10: ಖೇಲ್ ಖೇಲ್ ಮೇನ್ (ಹಿಂದಿ)
ಅ.11: ಮಾತು ವದಲರ 2 (ತೆಲುಗು)

ಜೀ5

ಅ.10: ವೇದಾ (ಮೂಲ ಹಿಂದಿ, ತೆಲುಗು ಡಬ್​)

ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​

ಅ. 11: ಸರ್ಫಿರಾ (ಹಿಂದಿ)
ಅ. 11: ವಾಜೈ (ತಮಿಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net