ಇನ್‌ಪ್ರೈಡ್ ಪ್ರಾಪರ್ಟೀಸ್‌ನಿಂದ ಲೇಔಟ್, ಫಾರ್ಮ್‌ ಲ್ಯಾಂಡ್‌ಗಳು- Inpride Properties

ರೆಡ್ ಸ್ಯಾಂಡಲ್ ವಿತ್ ಫಾರ್ಮ್ ಹೌಸ್’ ಪರಿಕಲ್ಪನೆಯಡಿ ಆರಂಭಿಸಿರುವ ‘ಇನ್‌ಪ್ರೈಡ್ ನೇಚರ್ ಸಾಂಗ್’ ಯೋಜನೆಯಡಿ ಹೂಡಿಕೆ ಮಾಡಿದರೆ ಕೆಲವು ವರ್ಷಗಳಲ್ಲಿ ಹಲವು ಲಾಭ ದೊರೆಯಬಹುದಾಗಿದೆ. ಪ್ರತಿ ಚದರ ಅಡಿ ಬೆಲೆ 599 ರೂ.ನಿಂದ ಆರಂಭವಾಗಲಿದೆ. ಎಷ್ಟೇ ಬೇಕಾದರೂ ಫಾರ್ಮ್‌ಲ್ಯಾಂಡ್ ಖರೀದಿಸಬಹುದು.
Inpride Properties
ಇನ್‌ಪ್ರೈಡ್ ನೇಚರ್ ಸಾಂಗ್’ ಫಾರ್ಮ್‌ಲ್ಯಾಂಡ್
Published on: 

ಬೆಂಗಳೂರು: (Inpride Properties) ಇನ್‌ಪ್ರೈಡ್ ಪ್ರಾಪರ್ಟೀಸ್ ವತಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಕೈಗಾರಿಕಾ ಪ್ರದೇಶದಲ್ಲಿ ‘ಇನ್‌ಪ್ರೈಡ್ ಕಾಸ್ಮೊ ಟೌನ್’ ಲೇಔಟ್ ಹಾಗೂ ಗೌರಿಬಿದನೂರು ಪಟ್ಟಣದಲ್ಲಿ ‘ಇನ್‌ಪ್ರೈಡ್ ನೇಚರ್ ಸಾಂಗ್’ ಹೆಸರಿನಲ್ಲಿ ಫಾರ್ಮ್‌ಲ್ಯಾಂಡ್ ಅಭಿವೃದ್ಧಿಪಡಿಸಿದೆ.

‘ರೆಡ್ ಸ್ಯಾಂಡಲ್ ವಿತ್ ಫಾರ್ಮ್ ಹೌಸ್’ ಪರಿಕಲ್ಪನೆಯಡಿ ಆರಂಭಿಸಿರುವ ‘ಇನ್‌ಪ್ರೈಡ್ ನೇಚರ್ ಸಾಂಗ್’ ಯೋಜನೆಯಡಿ ಹೂಡಿಕೆ ಮಾಡಿದರೆ ಕೆಲವು ವರ್ಷಗಳಲ್ಲಿ ಹಲವು ಲಾಭ ದೊರೆಯಬಹುದಾಗಿದೆ. ಪ್ರತಿ ಚದರ ಅಡಿ ಬೆಲೆ 599 ರೂ.ನಿಂದ ಆರಂಭವಾಗಲಿದೆ. ಎಷ್ಟೇ ಬೇಕಾದರೂ ಫಾರ್ಮ್‌ಲ್ಯಾಂಡ್ ಖರೀದಿಸಬಹುದು.

ಫಾರ್ಮ್‌ಹೌಸ್‌ನಲ್ಲಿ ಗೇಟೆಡ್ ಕಮ್ಯೂನಿಟಿ ಸೌಲಭ್ಯಗಳಾದ ಕ್ಲಬ್ ಹೌಸ್, ಈಜುಕೊಳ, ಬ್ಯಾಡ್ಮಿಂಟನ್ ಕೋರ್ಟ್, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ, ಮಕ್ಕಳ ಆಟದ ಮೈದಾನ, ಪಾರ್ಕ್ ಇತ್ಯಾದಿ ಇರಲಿವೆ. ಪ್ರತಿ ಫಾರ್ಮ್‌ಹೌಸ್‌ಗೆ ವಿಶಾಲ ರಸ್ತೆ, ಕುಡಿಯುವ ನೀರು, ಹನಿ ನೀರಾವರಿ, ವಿದ್ಯುತ್ ಸಂಪರ್ಕ, ಔಟ್‌ಡೋರ್ ಜಿಮ್ ಸೇರಿ ಅತ್ಯಾಧುನಿಕ ಸೌಲಭ್ಯಗಳಿವೆ. ತಮಗೆ ಇಷ್ಟದಂತೆ ಗ್ರಾಹಕರು ಫಾರ್ಮ್‌ಹೌಸ್ ಕಟ್ಟಿಕೊಳ್ಳಬಹುದು. ಇಲ್ಲವಾದರೆ ಸಂಸ್ಥೆಯವರೇ ಕಟ್ಟಿಕೊಡುತ್ತಾರೆ. ಇದಕ್ಕೆ ಪ್ರತ್ಯೇಕ ಶುಲ್ಕ ಇರಲಿದೆ. ನಿವೇಶನ ಖರೀದಿಸುವ ಬದಲು ಅದೇ ಬಂಡವಾಳವನ್ನು ಜಮೀನಿಗೆ ಹಾಕಿದರೆ ಭವಿಷ್ಯದಲ್ಲಿ ಉತ್ತಮ ಲಾಭ ಸಿಗಲಿದೆ. ವಾರಾಂತ್ಯದಲ್ಲಿ ಕುಟುಂಬಸಮೇತ ಉತ್ತಮ, ಹಸಿರು ಪರಿಸರ ಜತೆ ಅರಾಮವಾಗಿ ಸಮಯ ಕಳೆಯಬಹುದು. ಬಂಡವಾಳ ತಕ್ಕಂತೆ ಖರೀದಿಸಬಹುದು.

Also Read
ನ.7ರಿಂದ ನಾಡಿನ ಸಂಸ್ಕೃತಿ ಬಿಂಬಿಸುವ ಕೃಷ್ಣೆಯಿಂದ ಕಾವೇರಿವರೆಗೆ ಕಾರ್ಯಕ್ರಮಗಳ ಅನಾವರಣ
Inpride Properties

ರಿಜಿಸ್ಟ್ರೇಷನ್‌ಗೆ ಸೈಟ್‌ಗಳು ರೆಡಿ

ಇನ್‌ಪ್ರೈಡ್ ಪ್ರಾಪರ್ಟೀಸ್, ಗೌರಿಬಿದನೂರು ಕೈಗಾರಿಕಾ ಪ್ರದೇಶದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಹೊಂದಿಕೊಂಡಂತೆ ‘ಇನ್‌ಪ್ರೈಡ್ ಕಾಸ್ಮೊ ಟೌನ್’ ಲೇಔಟ್ ನಿರ್ಮಿಸಿದೆ. ಲೇಔಟ್ ಮುಂಭಾಗದಲ್ಲೇ ಆಂಧ್ರಪ್ರದೇಶ- ಕರ್ನಾಟಕದ 10 ಸಾವಿರ ಎಕರೆ ಕೈಗಾರಿಕಾ ಪ್ರದೇಶ ಇದೆ. ಈ ಪ್ರದೇಶವು ಉತ್ಪಾದಕ ಹಬ್ ಹಿನ್ನೆಲೆ ಮನೆಗಳನ್ನು ಬಾಡಿಗೆ ನೀಡಬಹುದು. ಪ್ರತಿ ಚದರಡಿಗೆ 1,299 ರೂ.ನಿಂದ ಆರಂಭವಾಗಲಿದೆ. ನೋಂದಣಿಗೆ ನಿವೇಶನಗಳು ಸಿದ್ಧವಿದೆ. ತಕ್ಷಣ ಮನೆ ಕಟ್ಟಲು ಎಲ್ಲ ಸೌಲಭ್ಯವೂ ಇದೆ. ನಿವೇಶನ ಖರೀದಿಸಲು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ದೊರೆಯಲಿದೆ. ದಿನದಿಂದ ದಿನಕ್ಕೆ ನಿವೇಶನಗಳಿಗೆ ಹೆಚ್ಚಿನ ಬೇಡಿಕೆ ಬರಲಾರಂಭಿಸಿದೆ. ಮಳೆನೀರು ಕೊಯ್ಲು ವ್ಯವಸ್ಥೆ, ವಿದ್ಯುತ್, ರಸ್ತೆ, ನೀರಿನ ಸಂಪರ್ಕ, ಟ್ರೀ ಲೈನ್ ರಸ್ತೆ, ದಿನದ 24 ಗಂಟೆ ಭದ್ರತೆ ಸೇರಿ ಗೇಟೆಡ್ ಸೌಲಭ್ಯಗಳು ಲೇಔಟ್‌ನಲ್ಲಿವೆ. ವಿವರಕ್ಕೆ ದೂ: 9513951400, 9535268802 ಸಂಪರ್ಕಿಸಿ.

ಕೆಲವರು ಪಟ್ಟಣ ಅಥವಾ ನಗರದ ಹೊರಗಡೆ ಭಾಗದಲ್ಲಿ ಫಾರ್ಮ್‌ಲ್ಯಾಂಡ್ ಯೋಜನೆ ಆರಂಭಿಸುತ್ತಾರೆ. ಆದರೆ, ನಾವು ಗೌರಿಬಿದನೂರು ಪಟ್ಟಣದಲ್ಲೇ ಫಾರ್ಮ್‌ಲ್ಯಾಂಡ್ ನಿರ್ಮಿಸಿರುವುದು ವಿಶೇಷ. ಫಾರ್ಮ್‌ಲ್ಯಾಂಡ್‌ನಲ್ಲಿರುವ ರೆಡ್ ಸ್ಯಾಂಡಲ್ ಮರ ಜತೆಗೆ ತೇಗ, ಮಹಾಗನಿ, ತೆಂಗು, ನೇರಳೆ, ಸೀಬೆ ಮತ್ತು ಸಪೋಟಾ ಸೇರಿ ಹಲವು ಬಗೆಯ ಹಣ್ಣಿನ ಗಿಡಗಳಿಂದಲೂ ಲಾಭ ಪಡೆಯಬಹುದು. ಫಾರ್ಮ್‌ಹೌಸ್ ಬಾಡಿಗೆಗೆ ನೀಡುವುದರಿಂದ ಆದಾಯ ಸಿಗುತ್ತದೆ. ನಮ್ಮ ಸಂಸ್ಥೆಯಿಂದ ಫಾರ್ಮ್‌ಲ್ಯಾಂಡ್ ಜತೆಗೆ ಲೇಔಟ್ ಸಹ ನಿರ್ಮಿಸಿದ್ದೇವೆ. ಐಷಾರಾಮಿ ಸೌಲಭ್ಯವುಳ್ಳ ಪ್ರೀಮಿಯಂ ನಿವೇಶನ ಖರೀದಿಸಬಹುದು.

ಅರವಿಂದ್ ಮಾರುತಿ ರೆಡ್ಡಿ, ಇನ್‌ಪ್ರೈಡ್ ಪ್ರಾಪರ್ಟೀಸ್ ಎಂಡಿ.