ಕಾರ್ಗಿಲ್​ ವಿಜಯೋತ್ಸವ; ಸೈನಿಕರಿಗೆ ಗೌರವ

Fecilitation
Published on

ಬೆಂಗಳೂರು: ಕಾರ್ಗಿಲ್​ ವಿಜಯೋತ್ಸವ ದಿನದ ಪ್ರಯುಕ್ತ ಹಿಂದು ಜಾಗರಣ ವೇದಿಕೆ ವಿವಿಧ ಸಂ ಸಂಸ್ಥೆಗಳ ಸಹಯೋಗದೊಂದಿಗೆ ಚಾಮರಾಜಪೇಟೆಯ ಸಿದ್ಧಾಶ್ರಮ ಟ್ರಸ್ಟ್​ನಲ್ಲಿ ಗುರುವಾರ ಆಯೋಜಿಸಿದ್ದ ಯೋಧ ನಮನ ಕಾರ್ಯಕ್ರಮದಲ್ಲಿ ನಾಯಕ ಆರ್ಮಿ ಮೆಡಿಕಲ್​ ಕಾರ್ಫ್ಸ್ ಕೆ.ಗುರುರಾಜ್​, ನಿವೃತ್ತ ಸೈನಿಕ ವೇಣು ಚಿನ್ನಪ್ಪ, ನಿವೃತ್ತ ಕಮಾಂಡರ್​ ಶ್ರೀಕಾಂತ ಅವರನ್ನು ಸನ್ಮಾನಿಸಲಾಯಿತು. ದ.ರಾ.ಬೇಂದ್ರೆ ಗೆಳಯರ ಬಳಗದ ಅಧ್ಯಕ್ಷ ಶಿವಕುಮಾರ್​, ಚಾಮರಾಜಪೇಟೆ ವೆಲ್​ಫೇರ್ ಅಸೋಸಿಯೇಷನ್​ ಗೌರವಾಧ್ಯಕ್ಷ ಡಾ.ಎ.ಪ್ರಕಾಶ್​, ಅಧ್ಯಕ್ಷ ಸುಬ್ಬಣ್ಣ, ಉಪಾಧ್ಯಕ್ಷ ಡಾ.ಎನ್​.ಎಸ್​.ಕೃಷ್ಣಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net