ವಿವಿಧೆಡೆ ಗಾಂಧಿ ಜಯಂತಿ

raitha
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಕುದುರೆಮುಖ ಘಟಕದಿಂದ ಕೆಂಗನಕೊಂಡದಲ್ಲಿ ಗಾಂಧಿ ಜಯಂತಿ ನಡೆಯಿತು. ಕೃಷ್ಣೇಗೌಡ, ಜಯಂತ್ ಗೌಡ, ಶ್ರೀನಿವಾಸ್ ಇತರರಿದ್ದರು.
Published on

ಕಳಸ: ತಾಲೂಕಿನ ಕಳಸ, ಇಡಕಣಿ, ಮರಸಣಿಗೆ, ಹೊರನಾಡು, ತೋಟದೂರು, ಸಂಸೆ ಗ್ರಾಪಂಗಳಲ್ಲಿ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸೀ ದಿನಾಚರಣೆ ನಡೆಯಿತು.
ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ಗಾಂಧಿ ಜಯಂತಿ ನಂತರ ಸ್ವಚ್ಛತಾ ಕಾರ್ಯಕ್ರಮ ಜರುಗಿತು. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಕುದುರೆಮುಖ ಘಟಕದಿಂದ ಕೆಂಗನಕೊಂಡದಲ್ಲಿ ಗಾಂಧಿ ಜಯಂತಿ ನಡೆಸಲಾಯಿತು. ಘಟಕದ ಅಧ್ಯಕ್ಷ ಕೃಷ್ಣೇಗೌಡ, ಜಯಂತ್ ಗೌಡ, ಶ್ರೀನಿವಾಸ್, ಅನಂತೇಶ್, ಸುರೇಶ್ ಭಟ್, ರಾಮ್ ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net