ಜ್ಯೋತಿ ಇನ್ಸ್ಟಿಟ್ಯೂಟ್ ಆ್ ಟೆಕ್ನಾಲಜಿ (ಜೆಐಟಿ)

Published on

ಬೆಂಗಳೂರು:
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಬಿ.ಎನ್.ಸುಬ್ರಹ್ಮಣ್ಯ ಅವರು ತಮ್ಮ ಮಗಳು ಜ್ಯೋತಿ ಅವರ ನೆನಪಿಗಾಗಿ 2011 ರಲ್ಲಿ ಜ್ಯೋತಿ ಇನ್ಸ್ಟಿಟ್ಯೂಟ್ ಆ್ ಟೆಕ್ನಾಲಜಿ (ಜೆಐಟಿ)ಯನ್ನು ಸ್ಥಾಪಿಸಲಾಯಿತು. ಈಗ ಸೀತಾ ಸುಬ್ರಮಣ್ಯಂ ಅವರು ಸಂಸ್ಥೆಯ ಅಧ್ಯಕ್ಷರು. ಬೆಂಗಳೂರು ನಗರದ ಪ್ರತಿಷ್ಠಿತ ತಾಂತ್ರಿಕ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ
ಕನಕಪುರ ರಸ್ತೆಯಲ್ಲಿ ಆರ್ಟ ಆ್ ಲಿವಿಂಗ್‌ನಿಂದ 1.5 ಕಿಮೀ ದೂರದಲ್ಲಿರುವ ಈ ಸಂಸ್ಥೆಯು 5 ಎಕರೆ ಕ್ಯಾಂಪಸ್‌ನಲ್ಲಿ ನಿರ್ಮಿಸಲಾಗಿದೆ ಮತ್ತು ಆಧುನಿಕ ಇಂಜಿನಿಯರಿಂಗ್ ಕಾಲೇಜಿಗೆ ನಿರೀಕ್ಷಿತ ಎಲ್ಲಾ ಮೂಲಸೌಕರ್ಯಗಳನ್ನು ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net