ಈ ದುರಂತ ನಡೆದಿರುವ ರಸ್ ತನುರಾ ಪ್ರದೇಶವು ಸೌದಿ ಅರೇಬಿಯಾಕ್ಕೆ ಅತ್ಯಂತ ಸೀಕ್ರೆಟ್ ಹಾಗೂ ಮುಖ್ಯವಾದ ಜಾಗವಾಗಿದೆ. ಇದು ಪಶ್ಚಿಮ ಏಷ್ಯಾ ವಲಯದಲ್ಲೇ ಅತಿ ದೊಡ್ಡ ತೈಲ ಸಂಸ್ಕರಣಾಗಾರವನ್ನು ಹೊಂದಿರುವ ನಗರವಾಗಿದೆ. ಅಷ್ಟೇ ಅಲ್ಲದೆ, ಜಗತ್ತಿನಲ್ಲೇ ಅತಿ ದೊಡ್ಡ ಕಚ್ಚಾ ತೈಲ ರಫ್ತು ಟರ್ಮಿನಲ್‌ಗಳಲ್ಲಿ ಒಂದಾಗಿರುವ ಕಾರಣ, ಸೌದಿ ಅರಾಮ್ಕೋ ಕಂಪನಿಯ ಬಹುಪಾಲು ಪ್ರಮುಖ ಕಾರ್ಯಾಚರಣೆಗಳು ಇಲ್ಲಿಂದಲೇ ನಡೆಯುತ್ತವೆ, (ಏಜನ್ಸೀಸ್).