ಮತಗಟ್ಟೆ ಸಮೀಕ್ಷೆ ಅಂದಾಜು: ಮಿಜೋರಾಂ ಝಡ್​ಪಿಎಂಗೆ ಎಂಎನ್​ಎಫ್​ ತೀವ್ರ ಪ್ರತಿರೋಧ

mizoram all final
Published on

ನವದೆಹಲಿ: ಮಿಜೋರಾಂ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಝೋರಂತಂಗ ನೇತೃತ್ವದ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್​ಎಫ್​)ಗೆ ಆರು ಪಕ್ಷಗಳ ಮೈತ್ರಿಯ ರೂಪದಲ್ಲಿ ಝೋರಾಮ್ ಪೀಪಲ್ಸ್ ಮೂವ್​ಮೆಂಟ್​ (ಝಡ್​ಪಿಎಂ) ತೀವ್ರ ಪೈಪೋಟಿ ನೀಡಿರುವುದನ್ನು ಮತಗಟ್ಟೆ ಸಮೀಕ್ಷೆಗಳು ತೋರಿಸಿವೆ. ಈ ಎರಡೂ ಬಣಗಳ ನಡುವೆ ಯಾರಾದರೂ ಅಧಿಕಾರಕ್ಕೆ ಬರಬಹುದಾಗಿದೆ.

2018ರ ಚುನಾವಣೆಯಲ್ಲಿ ಎನ್‌ಡಿಎ ಮಿತ್ರಪಕ್ಷ ಎಂಎನ್‌ಎಫ್ ಕಿಟ್ಟಿಯಲ್ಲಿ 26 ಸ್ಥಾನಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿತ್ತು.

ಮಿಜೋರಾಂ ವಿಧಾನಸಭೆ ಚುನಾವಣೆ ಮತಗಟ್ಟೆ ಸಮೀಕ್ಷೆ

ಮಾಧ್ಯಮ ಸಂಸ್ಥೆ                  ಎಂಎನ್​ಎಫ್​       ಝಡ್​ಪಿಎಂ    ಕಾಂಗ್ರೆಸ್​   ಬಿಜೆಪಿ ಎಬಿಪಿ ನ್ಯೂಸ್- ಸಿ ವೋಟರ್​    15-21              12-18          2-8         0 ಇಂಟಿಯಾ ಟಿವಿ- ಸಿಎನ್​ ಎಕ್ಸ್​   14-18             12-16          8-10       0-2 ಜನ್​ ಕೀ ಬಾತ್​                     10-14             15-25          5-9         0-2 ರಿಪಬ್ಲಿಕ್​ ಟಿವಿ                       17-22              7-12          7-10       1-2 ಟೈಮ್ಸ್​ ನೌ- ಇಟಿಜಿ               14-18             10-14         9-13       0-2
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net