ನವದೆಹಲಿ: ವಿವಿಧ ಸಂಸ್ಥೆಗಳು ನಡೆಸಿದ ಮತಗಟ್ಟೆ ಸಮೀಕ್ಷೆ ಪ್ರಕಾರ ಛತ್ತೀಸಗಢ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸುವುದು ಖಚಿತವಾಗಿದೆ. 9 ಮತಗಟ್ಟೆಗಳ ಸಮೀಕ್ಷೆ ಪ್ರಕಾರ, ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ಒಟ್ಟು 90 ಸ್ಥಾನಗಳ ವಿಧಾನಸಭೆಯಲ್ಲಿ ಬಹುಮತಕ್ಕೆ ಕನಿಷ್ಠ 46 ಸ್ಥಾನಗಳ ಅಗತ್ಯವಿದೆ. ವಿವಿಧ ಮತಗಟ್ಟೆ ಸಮೀಕ್ಷೆ ಅಂದಾಜು ಈ ರೀತಿ ಇದೆ.
ಛತ್ತೀಸಗಢ ವಿಧಾನಸಭೆ ಚುನಾವಣೆ ಮತಗಟ್ಟೆ ಸಮೀಕ್ಷೆ
ಮಾಧ್ಯಮ ಸಂಸ್ಥೆ ಬಿಜೆಪಿ ಕಾಂಗ್ರೆಸ್ ಇತರೆ
ಎಬಿಪಿ ನ್ಯೂಸ್ ಸಿ- ವೋಟರ್ 36-48 41-53 0-4
ದೈನಿಕ ಭಾಸ್ಕರ್ 35-45 46-55 0-10
ಇಂಡಿಯಾ ಟುಕೆ – ಆ್ಯಕ್ಸಿಸ್ 36-46 40-50 1-5
ಇಂಡಿಯಾ ಟಿವಿ- ಸಿಎನ್ಎಕ್ಸ್ 30-40 46-56 3-5
ಜನ್ ಕೀ ಬಾತ್ 34-45 42-53 3
ನ್ಯೂಸ್ 24- ಟುಡೇಸ್ ಚಾಣಕ್ಯ 33 57 0
ರಿಪಬ್ಲಿಕ್ ಟಿ- ಮಾಟ್ರಿಜ್ 34-42 44-52 0-02
ಟೈಮ್ಸ್ ನೌ – ಇಟಿಜಿ 32-40 48-56 2-4
ಟಿವಿ 9 ಭಾರತವರ್ಷ 35-45 40-50 0-3
ವಿವಿಧ ಮತಗಟ್ಟೆಗಳ ಸಮೀಕ್ಷೆ: ಮಧ್ಯಪ್ರದೇಶದಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ಜಯದ ತೂಗುಯ್ಯಾಲೆ
ದೇ