ವಿವಿಧ ಮತಗಟ್ಟೆ ಸಮೀಕ್ಷೆಗಳ ಅಂದಾಜು: ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ

rajasthan all final
Published on

ನವದೆಹಲಿ: ವಿವಿಧ ಮತಗಟ್ಟೆ ಸಮೀಕ್ಷೆ ಪ್ರಕಾರ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಗಳಿಸಲಿದೆ. ಆದರೂ, ಕೆಲ ಸಮೀಕ್ಷೆಗಳು ಕಾಂಗ್ರೆಸ್ ಜಯದ ಸಾಧ್ಯತೆ ತೋರಿಸಿಕೊಟ್ಟಿವೆ.

ರಿಪಬ್ಲಿಕ್​ ಟಿವಿ, ಎಬಿಪಿ ನ್ಯೂಸ್​, ದೈನಿಕ ಭಾಸ್ಕರ; ಜನ್​ ಕೀ ಬಾತ್​; ಪಿ ಮಾರ್ಕ್​; ಟೈಮ್ಸ್​ ನೌ-ಇಟಿಜಿ, ಟಿವಿ 9 ಮತಗಟ್ಟೆ ಸಮೀಕ್ಷೆಗಳ ಪ್ರಕಾರ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ದೊರೆಯಲಿವೆ. ಇಂಡಿಯಾ ಟುಡೇ ಆ್ಯಕ್ಸಿಸ್​ ಮೈ ಇಂಡಿಯಾ, ಇಂಡಿಯಾ ಟಿವಿ, ನ್ಯೂಸ್​ ಟುಡೆ- ಟುಡೇಸ್​ ಚಾಣಕ್ಯ, ಸಮೀಕ್ಷೆಯ ಪ್ರಕಾರ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ಸಮಬಲದ ಹೋರಾಟ ಇದೆ.

ವಿವಿಧ ಮತಗಟ್ಟೆ ಸಮೀಕ್ಷೆ ಫಲಿತಾಂಶಗಳು

ಮಾಧ್ಯಮ ಸಂಸ್ಥೆ         ಬಿಜೆಪಿ        ಕಾಂಗ್ರೆಸ್​       ಇತರೆ ಎಬಿಪಿ ನ್ಯೂಸ್​           94-114      71-91        9-19 ದೈನಿಕ ಭಾಸ್ಕರ         98-105       85-95      10-15 ಇಂಡಿಯಾ ಟುಡೆ        80-100       86-106      9-18 ಇಂಡಿಯಾ ಟಿವಿ         80-90         94-104     14-18 ಜನ್​ ಕೀ ಬಾತ್​         100-122     62-85       14-15 ನ್ಯೂಸ್​ ಟುಡೆ           89               101           9 ಪಿ-ಮಾರ್ಕ್​            105-125       69-91        5-15 ರಿಪಬ್ಲಿಕ್​ ಟಿವಿ          115-130        65-75      12-19 ಟೈಮ್ಸ್​ ನೌ           108-128         56-72     13-21 ಟಿವಿ 9 ಭಾರತವರ್ಷ 100-110       90-100     5-15
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net