ಇಂಡಿಯಾ ಟಿವಿ- ಸಿಎನ್​ಕ್ಸ್​ ಮತಗಟ್ಟೆ ಸಮೀಕ್ಷೆ: ಛತ್ತೀಸಗಡದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ

india tv chattisgarh fianl
Published on

ನವದೆಹಲಿ: ಇಂಡಿಯಾ ಟಿವಿ- ಸಿಎನ್​ಕ್ಸ್​ ಮತಗಟ್ಟೆ ಸಮೀಕ್ಷೆ ಪ್ರಕಾರ ಛತ್ತೀಸಗಡ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಜಯ ಗಳಿಸಲಿದೆ. ಒಟ್ಟು 90 ಸ್ಥಾನಗಳ ಪೈಕಿ ಕಾಂಗ್ರೆಸ್​ಗೆ 46ರಿಂದ 56 ಸ್ಥಾನಗಳು ದೊರೆಯಬಹುದಾಗಿದೆ. ಬಿಜೆಪಿ 30ರಿಂದ 40 ಸ್ಥಾನಗಳು ಪಡೆಯಬಹುದು. ಇತರರು 3ರಿಂದ 5 ಸ್ಥಾನಗಳಲ್ಲಿ ಜಯ ಗಳಿಸಬಹುದೆಂದು ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ.

ಇಂಡಿಯಾಟಿವಿ- ಸಿಎನ್​ಎಕ್ಸ್​ ಮತಗಟ್ಟೆ ಸಮೀಕ್ಷೆ ಒಟ್ಟು ಸ್ಥಾನ 90 ಬಿಜೆಪಿ 30-40 ಕಾಂಗ್ರೆಸ್​ 46-56 ಇತರೆ 3-5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net