More

    ರಿಪಬ್ಲಿಕ್ ಮತಗಟ್ಟೆ ಸಮೀಕ್ಷೆ: ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಅಧಿಕಾರ

    ಇಂಡಿಯಾ ಟಿವಿ- ಸಿಎನ್​ಕ್ಸ್​ ಮತಗಟ್ಟೆ ಸಮೀಕ್ಷೆ
    ಟೈಮ್ಸ್​ ನೌ ಮತಗಟ್ಟೆ ಸಮೀಕ್ಷೆ

    ನವದೆಹಲಿ: ರಿಪಬ್ಲಿಕ್​ ಟಿವಿ ಮತಗಟ್ಟೆ ಸಮೀಕ್ಷೆ ಪ್ರಕಾರ ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ.  ಒಟ್ಟು 230 ಸ್ಥಾನಗಳ ಪೈಕಿ ಬಿಜೆಪಿ 118ರಿಂದ 130 (ಶೇ. 43.3 ಮತ ಪ್ರಮಾಣ) ಸ್ಥಾನಗಳನ್ನು ಪಡೆಯಲಿದೆ. ಕಾಂಗ್ರೆಸ್​ ಪಕ್ಷ 97-107 ಸ್ಥಾನಗಳನ್ನು ಪಡೆಯಲಿದೆ.

    ರಿಪಬ್ಲಿಕ್​ ಟಿವಿ ಮತಗಟ್ಟೆ ಸಮೀಕ್ಷೆ

    ಒಟ್ಟು ಸ್ಥಾನ 230
    ಬಿಜೆಪಿ 118-130 (ಶೇ. 43.3 ಮತ)
    ಕಾಂಗ್ರೆಸ್​ 97-107 (ಶೇ. 41.7 ಮತ)
    ಇತರೆ 0-2 (ಶೇ. 14.9)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts