ಒಂದಲ್ಲ, ಎರಡಲ್ಲ 7 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೆ! ಬದುಕೇ ಬೇಡ ಎನ್ನುವಷ್ಟು ನೋವು: ನಟಿ ಮೋಹಿನಿ ಮನದಾಳ | Actress Mohini

Untitled design (1)
Published on

Actress Mohini: 90ರ ದಶಕದಲ್ಲಿ ಕನ್ನಡ, ತಮಿಳು, ತೆಲುಗು ಸೇರಿ ಹಲವಾರು ಭಾಷೆಯ ಸೂಪರ್​ಹಿಟ್​ ಚಿತ್ರಗಳಲ್ಲಿ ನಟಿಸಿ, ಚಿತ್ರಪ್ರೇಮಿಗಳಿಂದ ಸೈ ಎನಿಸಿಕೊಂಡ ನಟಿ ಮೋಹಿನಿ ಇದೀಗ ಸಂದರ್ಶನವೊಂದರಲ್ಲಿ ಅಚ್ಚರಿ ಹೇಳಿಕೆಗಳನ್ನು ನೀಡಿದ್ದಾರೆ. ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿಚಾರಗಳನ್ನು ಮನಬಿಚ್ಚಿ ಮಾತನಾಡಿರುವ ನಟಿ, ಒಂದು ಸಮಯದಲ್ಲಿ ನಾನು ಸಾಯಲು ಪ್ರಯತ್ನಿಸಿದ್ದೆ ಎಂಬುದನ್ನು ಬಹಿರಂಗ ಪಡಿಸಿದ್ದಾರೆ.

ಬದುಕುವುದೇ ಬೇಡ ಅನಿಸಿತ್ತು!

ಪ್ರಸ್ತುತ, ಅಮೆರಿಕದಲ್ಲಿ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿರುವ ಮೋಹಿನಿ, ಇತ್ತೀಚೆಗಷ್ಟೇ ಯುಟ್ಯೂಬ್ ಚಾನಲ್​ ಸಂದರ್ಶನದಲ್ಲಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. "ನನ್ನ ಪತಿ ಮತ್ತು ಮಕ್ಕಳೊಂದಿಗೆ ಸುಖಿ ಸಂಸಾರದಲ್ಲಿದ್ದ ನನಗೆ ಅದೇನಾಯಿತೋ ಗೊತ್ತಿಲ್ಲ. ವಿಪರೀತ ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ. ಯಾವ ಕಾರಣಕ್ಕಾಗಿ ಅಥವಾ ಏನು ನೋವು ನನ್ನಲ್ಲಿ ಕಾಡುತ್ತಿತ್ತು ಅನ್ನೋದು ಸರಿಯಾಗಿ ತಿಳಿದಿಲ್ಲ. ಆದ್ರೆ, ಬದುಕುವುದು ತೀರ ಕಷ್ಟ ಅನಿಸಿತ್ತು" ಎಂದಿದ್ದಾರೆ.

7 ಬಾರಿ ಯತ್ನ

"ಯಾರಿಂದ, ಯಾವ ಸಮಸ್ಯೆಯೂ ನನಗೆ ಇರಲಿಲ್ಲ. ಆದರೆ, ಡಿಪ್ರೆಷನ್​ ಅನ್ನೋದು ನನ್ನನ್ನು ಬೆಂಬಿಡದೆ ಕಾಡಿತ್ತು. ಈ ಹಿಂಸೆಯಿಂದ ಹೊರಬರಲು ನಾನು ಆತ್ಮಹತ್ಯೆಗೆ ಮುಂದಾದೆ. ಒಂದಲ್ಲ, ಎರಡಲ್ಲ ಒಟ್ಟು 7 ಬಾರಿ ಸಾವಿಗೆ ಶರಣಾಗಲು ಯತ್ನಿಸಿದ್ದೇನೆ. ಆದರೆ, ಸಾಧ್ಯವಾಗಲಿಲ್ಲ. ಈ ಸಮಯದಲ್ಲಿ ನನಗೊಬ್ಬರು ಜೋತಿಷಿಗಳು ಸಿಕ್ಕರು. ಅವರು, ನಿನ್ನ ಮೇಲೆ ಮಾಟ-ಮಂತ್ರ ಪ್ರಯೋಗಿಸಲಾಗಿದೆ" ಎಂದು ತಿಳಿಸಿದರು.

ಆ ಸುಳಿಯಿಂದ ಹೊರಬಂದೆ

"ಅವರೇಳಿದ ಮರುಕ್ಷಣವೇ ನಕ್ಕಿಬಿಟ್ಟೆ. ಮೊದ ಮೊದಲಿಗೆ ನಗು ಬಂದರೂ ನಂತರದಲ್ಲಿ ಹೌದಲ್ವಾ? ಎನಿಸಿತು. ಅಷ್ಟಕ್ಕೂ, ನನ್ನನ್ನು ನಾನೇಕೆ ಬಲಿ ಕೊಟ್ಟುಕೊಳ್ಳಬೇಕು? ನಾನ್ಯಾವ ಕಾರಣಕ್ಕೆ ಸಾಯಬೇಕು ಎಂದು ಪ್ರಶ್ನಿಸಿಕೊಂಡೆ. ಆಗ, ದೇವರಲ್ಲಿ ನಂಬಿಕೆಯಿಟ್ಟ. ಪರಿಸ್ಥಿತಿಯಿಂದ ಹೊರಬರಲು ಏನೆಲ್ಲ ಪ್ರಯತ್ನ ಬೇಕಿತ್ತೋ, ಅದನ್ನ ಮಾಡಿದೆ. ಕೆಲವು ದಿನಗಳ ಬಳಿಕ ಈ ಸುಳಿಯಿಂದ ನಾನು ಹೊರಬಂದೆ" ಎಂದು ಮೋಹಿನಿ ಹೇಳಿಕೊಂಡಿದ್ದಾರೆ,(ಏಜೆನ್ಸೀಸ್).

body,

body *,

html body *,

html body.ds *,

html body div *,

html body span *,

html body p *,

html body h1 *,

html body h2 *,

html body h3 *,

html body h4 *,

html body h5 *,

html body h5 *,

html body h5 *,

html

body

*:not(input):not(textarea):not([contenteditable=""]):not(

[contenteditable="true"]

) {

user-select: text !important;

pointer-events: initial !important;

}

html body *:not(input):not(textarea)::selection,

body *:not(input):not(textarea)::selection,

html body div *:not(input):not(textarea)::selection,

html body span *:not(input):not(textarea)::selection,

html body p *:not(input):not(textarea)::selection,

html body h1 *:not(input):not(textarea)::selection,

html body h2 *:not(input):not(textarea)::selection,

html body h3 *:not(input):not(textarea)::selection,

html body h4 *:not(input):not(textarea)::selection,

html body h5 *:not(input):not(textarea)::selection {

background-color: #3297fd !important;

color: #ffffff !important;

}

/* linkedin */

/* squize */

.www_linkedin_com

.sa-assessment-flow__card.sa-assessment-quiz

.sa-assessment-quiz__scroll-content

.sa-assessment-quiz__response

.sa-question-multichoice__item.sa-question-basic-multichoice__item

.sa-question-multichoice__input.sa-question-basic-multichoice__input.ember-checkbox.ember-view {

width: 40px;

}

/*linkedin*/

/*instagram*/

/*wall*/

.www_instagram_com ._aagw {

display: none;

}

/*developer.box.com*/

.bp-doc .pdfViewer .page:not(.bp-is-invisible):before {

display: none;

}

/*telegram*/

.web_telegram_org .emoji-animation-container {

display: none;

}

/*ladno_ru*/

.ladno_ru [style*="position: absolute; left: 0; right: 0; top: 0; bottom: 0;"] {

display: none !important;

}

/*mycomfyshoes.fr */

.mycomfyshoes_fr #fader.fade-out {

display: none !important;

}

/*www_mindmeister_com*/

.www_mindmeister_com .kr-view {

z-index: -1 !important;

}

/*www_newvision_co_ug*/

.www_newvision_co_ug .v-snack:not(.v-snack--absolute) {

z-index: -1 !important;

}

/*derstarih_com*/

.derstarih_com .bs-sks {

z-index: -1;

}

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net