PHOTO GALLERY: ಮಾದಕತೆಯ ‘ಡೇಂಜರಸ್​’ ಫಸ್ಟ್​ಲುಕ್​ ; ಇದು ಆರ್​ಜಿವಿಯ ಲೆಸ್ಬಿಯನ್​ ಸಿನಿಮಾ!

cccc
Published on

ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ, ಸಿನಿಮಾ ಫ್ಯಾಕ್ಟರಿ ಎಂದೇ ಖ್ಯಾತಿ ಪಡೆದವರು. ಲಾಕ್​ಡೌನ್​ ಅವಧಿಯಲ್ಲಿಯೇ ಎಲ್ಲರೂ ಮನೆಯಲ್ಲಿ ಇರುವಾಗ, ಹಲವು ಪ್ರಯೋಗಗಳು ರಾಮ್​ಗೋಪಾಲ್​ ವರ್ಮಾ ಮತ್ತವರ ತಂಡದಿಂದ ನಡೆದಿತ್ತು. ಹಲವು ಸಿನಿಮಾಗಳು ಆ್ಯಪ್​ನಲ್ಲಿ ತೆರೆಕಂಡವು. ಈಗಾಗಲೇ ಇನ್ನೂ ಸಾಕಷ್ಟು ಸಿನಿಮಾಗಳು ಅವರ ಬತ್ತಳಿಕೆಯಲ್ಲಿವೆ. ಆ ಸಾಲಿಗೆ ಸೇರ್ಪಡೆಗೊಂಡ ಚಿತ್ರದ ಹೆಸರು ‘ಡೇಂಜರಸ್’

ಹೌದು, ಈಗಾಗಲೇ ಆರ್​ಜಿವಿ ನಿರ್ದೇಶನದ ಥ್ರಿಲ್ಲರ್​ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಅಪ್ಸರಾ ರಾಣಿ ‘ಡೇಂಜರಸ್​’ ನಲ್ಲಿಯೂ ನಟಿಸಿದ್ದಾರೆ. ಅವರೊಂದಿಗೆ ನೈನಾ ಗಂಗೂಲಿ ಎಂಬ ಹೊಸ ಮುಖವನ್ನು ಪರಿಚಯ ಮಾಡಿದ್ದಾರೆ ಆರ್​ಜಿವಿ. ಇದೀಗ ಈ ಚಿತ್ರದ ಪೋಸ್ಟರ್​ಗಳು ಬಿಡುಗಡೆಯಾಗಿದ್ದುಮ, ಇಂಟರ್​ನೆಟ್​ನಲ್ಲಿ ಸೆನ್ಸಷನ್​ ಸೃಷ್ಟಿಸಿವೆ.

ಬೋಲ್ಡ್​​ ಅವತಾರದಲ್ಲಿ ಅಪ್ಸರಾ ಮತ್ತು ನೈನಾ ಅವರನ್ನು ತೋರಿಸಿರುವ ಆರ್​ಜಿವಿ, ಲೆಸ್ಬಿಯನ್​ಗಳ ಕಥೆಯನ್ನೇ ಸಿನಿಮಾ ಮಾಡಿದ್ದಾರೆ. ಅಚ್ಚರಿ ವಿಚಾರ ಏನೆಂದರೆ, ಭಾರತದಲ್ಲಿ ಲೆಸ್ಬಿಯನ್​ಗಳಿಗೆ ಸಂಬಂಧಿಸಿದ ಮೊದಲ ಸಿನಿಮಾ ಇದಾಗಿದೆ. ಈಗಾಗಲೇ ಬಹುತೇಕ ಚಿತ್ರೀಕರಣವನ್ನೂ ಮುಗಿಸಿರುವ ಆರ್​ಜಿವಿ, ಇನ್ನೇನು ಶೀಘ್ರದಲ್ಲಿ ಈ ಚಿತ್ರವನ್ನೂ ಆ್ಯಪ್​ ಮೂಲಕ ತೋರಿಸುವ ಪ್ಲ್ಯಾನ್​ ಹಾಕಿದ್ದಾರೆ.

Ee9vO3FVoAAY6P7
Ee9wmoOVoAAHoyh
Ee9xUwPUcAAAxG5
ap
Ram Gopal Varma Thriller Movie Heroine Apsara Rani Pics

apsara-rani-bold-and-beautiful-pictures-202007-1594362878

ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ, ಸಿನಿಮಾ ಫ್ಯಾಕ್ಟರಿ ಎಂದೇ ಖ್ಯಾತಿ ಪಡೆದವರು. ಲಾಕ್​ಡೌನ್​ ಅವಧಿಯಲ್ಲಿಯೇ ಎಲ್ಲರೂ ಮನೆಯಲ್ಲಿ ಇರುವಾಗ, ಹಲವು ಪ್ರಯೋಗಗಳು ರಾಮ್​ಗೋಪಾಲ್​ ವರ್ಮಾ ಮತ್ತವರ ತಂಡದಿಂದ ನಡೆದಿತ್ತು. ಹಲವು ಸಿನಿಮಾಗಳು ಆ್ಯಪ್​ನಲ್ಲಿ ತೆರೆಕಂಡವು. ಈಗಾಗಲೇ ಇನ್ನೂ ಸಾಕಷ್ಟು ಸಿನಿಮಾಗಳು ಅವರ ಬತ್ತಳಿಕೆಯಲ್ಲಿವೆ. ಆ ಸಾಲಿಗೆ ಸೇರ್ಪಡೆಗೊಂಡ ಚಿತ್ರದ ಹೆಸರು ‘ಡೇಂಜರಸ್’

ಹೌದು, ಈಗಾಗಲೇ ಆರ್​ಜಿವಿ ನಿರ್ದೇಶನದ ಥ್ರಿಲ್ಲರ್​ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಅಪ್ಸರಾ ರಾಣಿ ‘ಡೇಂಜರಸ್​’ ನಲ್ಲಿಯೂ ನಟಿಸಿದ್ದಾರೆ. ಅವರೊಂದಿಗೆ ನೈನಾ ಗಂಗೂಲಿ ಎಂಬ ಹೊಸ ಮುಖವನ್ನು ಪರಿಚಯ ಮಾಡಿದ್ದಾರೆ ಆರ್​ಜಿವಿ. ಇದೀಗ ಈ ಚಿತ್ರದ ಪೋಸ್ಟರ್​ಗಳು ಬಿಡುಗಡೆಯಾಗಿದ್ದುಮ, ಇಂಟರ್​ನೆಟ್​ನಲ್ಲಿ ಸೆನ್ಸಷನ್​ ಸೃಷ್ಟಿಸಿವೆ.

ಬೋಲ್ಡ್​​ ಅವತಾರದಲ್ಲಿ ಅಪ್ಸರಾ ಮತ್ತು ನೈನಾ ಅವರನ್ನು ತೋರಿಸಿರುವ ಆರ್​ಜಿವಿ, ಲೆಸ್ಬಿಯನ್​ಗಳ ಕಥೆಯನ್ನೇ ಸಿನಿಮಾ ಮಾಡಿದ್ದಾರೆ. ಅಚ್ಚರಿ ವಿಚಾರ ಏನೆಂದರೆ, ಭಾರತದಲ್ಲಿ ಲೆಸ್ಬಿಯನ್​ಗಳಿಗೆ ಸಂಬಂಧಿಸಿದ ಮೊದಲ ಸಿನಿಮಾ ಇದಾಗಿದೆ. ಈಗಾಗಲೇ ಬಹುತೇಕ ಚಿತ್ರೀಕರಣವನ್ನೂ ಮುಗಿಸಿರುವ ಆರ್​ಜಿವಿ, ಇನ್ನೇನು ಶೀಘ್ರದಲ್ಲಿ ಈ ಚಿತ್ರವನ್ನೂ ಆ್ಯಪ್​ ಮೂಲಕ ತೋರಿಸುವ ಪ್ಲ್ಯಾನ್​ ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net