ಹೊಸ ವರ್ಷ-2022: ಜಾತ್ರೆ, ಸಾಹಿತ್ಯ, ಕ್ರೀಡೆ, ಸಿನಿಮಾ, ರಜೆ, ರಾಜಕೀಯ ಇತ್ಯಾದಿಗಳ ಮುನ್ನೋಟ
Published on:
Copied
Follow Us
ಹೊಸ ವರ್ಷದಲ್ಲಿನ ಪ್ರಮುಖ ವಿದ್ಯಮಾನ, ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲು ಇಡೀ ವಿಶ್ವ ಸಜ್ಜಾಗಿದೆ. ಅಂತಾರಾಷ್ಟ್ರೀಯ, ರಾಷ್ಟ್ರ-ರಾಜ್ಯ ರಾಜಕಾರಣ, ರಾಜ್ಯದ ಪ್ರಸಿದ್ಧ ಜಾತ್ರಾ ಮಹೋತ್ಸವ, ಸಾಹಿತ್ಯ, ಕ್ರೀಡೆ, ಸಿನಿಮಾ ಹೀಗೆ ಕ್ಷೇತ್ರವಾರು ಆಯ್ದ ವಿದ್ಯಮಾನಗಳ ಸಂಕ್ಷಿಪ್ತ ಮುನ್ನೋಟ ಇಲ್ಲಿದೆ...
4 - ಕಿತ್ತೂರು ಗ್ರಾಮ ದೇವತೆ ದ್ಯಾಮವ್ವನ ಜಾತ್ರೆ (500 ವರ್ಷಗಳ ಬಳಿಕ)
ಆಗಸ್ಟ್
2 - ನಾಗರ ಪಂಚಮಿ
15 - ಶ್ರೀರಾಘವೇಂದ್ರ ಸ್ವಾಮಿಗಳ ಉತ್ತರಾರಾಧನೆ
19 - ಉಡುಪಿ ಕೃಷ್ಣ ಮಠದಲ್ಲಿ ಶ್ರೀಕೃಷ್ಣ ಲೀಲೋತ್ಸವ
ಸೆಪ್ಟೆಂಬರ್
13 - ಬನಹಟ್ಟಿ ಕಾಡಸಿದ್ಧೇಶ್ವರ ಜಾತ್ರೆ
26ರಿಂದ ಅಕ್ಟೋಬರ್ 5ರವರೆಗೆ ವಿಖ್ಯಾತ ಮೈಸೂರು ದಸರಾ ಮಹೋತ್ಸವ
ಅಕ್ಟೋಬರ್
5 - ವಿಜಯದಶಮಿ ಜಂಬೂಸವಾರಿ
13 -27-ಹಾಸನಾಂಬ ದರ್ಶನೋತ್ಸವ, ಸಿದ್ದೇಶ್ವರ ಜಾತ್ರೆ
17-ತಲಕಾವೇರಿಯಲ್ಲಿ ಪವಿತ್ರ ತೀಥೋದ್ಭವ
ನವೆಂಬರ್
23-ಧರ್ಮಸ್ಥಳ ಲಕ್ಷದೀಪೋತ್ಸವ
29-ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ಸಾರ್ವತ್ರಿಕ ರಜೆಗಳು
ಡಿಸೆಂಬರ್
2 - ಶಿರೋಳ ಕಾಡಸಿದ್ಧೇಶ್ವರ ಜಾತ್ರೆ
ಸಾರ್ವತ್ರಿಕ ರಜೆಗಳು
ಜ.15- ಸಂಕ್ರಾಂತಿ
ಜ.26- ಗಣರಾಜ್ಯೋತ್ಸವ
ಮಾ.1- ಮಹಾ ಶಿವರಾತ್ರಿ
ಏ.2- ಯುಗಾದಿ
ಏ.14- ಅಂಬೇಡ್ಕರ್/ ಮಹಾವೀರ ಜಯಂತಿ
ಏ.15- ಶುಭ ಶುಕ್ರವಾರ
ಮೇ 3- ಬಸವ ಜಯಂತಿ/ ಅಕ್ಷಯ ತೃತೀಯ/ ರಂಜಾನ್
ಆ.9- ಮೊಹರಂ ಕಡೇ ದಿನ
ಆ.15- ಸ್ವಾತಂತ್ರ್ಯ ದಿನ
ಆ.31- ವಿನಾಯಕ ಚತುರ್ಥಿ
ಅ.4- ಆಯುಧ ಪೂಜೆ
ಅ.5- ವಿಜಯದಶಮಿ
ಅ.24- ನರಕ ಚತುರ್ದಶಿ
ಅ.26- ಬಲಿಪಾಡ್ಯಮಿ
ನ.1- ಕನ್ನಡ ರಾಜ್ಯೋತ್ಸವ
ನ.11- ಕನಕದಾಸ ಜಯಂತಿ
ಭಾನುವಾರವೇ ಬಂದಿರುವ ರಜೆಗಳು
ಮೇ 1- ಕಾರ್ವಿುಕ ದಿನಾಚರಣೆ
ಜು. 10- ಬಕ್ರೀದ್
ಸೆ. 25- ಮಹಾಲಯ ಅಮಾವಾಸ್ಯೆ
ಅ. 2- ಗಾಂಧಿ ಜಯಂತಿ
ಅ. 9- ವಾಲ್ಮೀಕಿ ಜಯಂತಿ/ ಈದ್ ಮಿಲಾದ್
ಡಿ. 25- ಕ್ರಿಸ್ಮಸ್
ದೇಶ
ಸಪ್ತರಾಜ್ಯಗಳ ಚುನಾವಣೆ
2021ರಲ್ಲಿ ನಾಲ್ಕು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆದಿದ್ದವು. 2022ರಲ್ಲಿ ಏಳು ರಾಜ್ಯಗಳ ಚುನಾವಣೆ ನಡೆಯಲಿದ್ದು, ವೇಳಾಪಟ್ಟಿ ಇನ್ನೂ ಪ್ರಕಟಗೊಂಡಿಲ್ಲ. = ಉತ್ತರಪ್ರದೇಶ = ಗೋವಾ = ಪಂಜಾಬ್ = ಉತ್ತರಾಖಂಡ = ಗುಜರಾತ್ = ಮಿಜೋರಾಂ = ಹಿಮಾಚಲ ಪ್ರದೇಶ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕ್ರಿಪ್ಟೋ ಕರೆನ್ಸಿ ಕುರಿತಂತೆ ಸೂಕ್ತ ನಿಯಮ ರೂಪಿಸುವ ಸಾಧ್ಯತೆ.
ಕರೊನಾದಿಂದ ಕುಸಿತ ಕಂಡಿದ್ದ ಆಟೋಮೊಬೈಲ್ ಕ್ಷೇತ್ರ ಚೇತರಿಕೆ ಕಾಣಲಿದೆ. ಐದಕ್ಕೂ ಹೆಚ್ಚು ಪ್ರಮುಖ ಕಂಪನಿಗಳು 2022ರ ಮೊದಲ ಮೂರು ತಿಂಗಳಲ್ಲೇ ಹೊಸ ಕಾರುಗಳ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ.
ಷೇರುಮಾರುಕಟ್ಟೆ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ. ಹಲವು ಕಂಪನಿಗಳ ಹೊಸ ಐಪಿಒಗಳು ಮಾರುಕಟ್ಟೆಗೆ ಬರಲಿವೆ.
2021ರಲ್ಲಿ ಕರೊನಾ ಕಾರಣದಿಂದ ದುಬೈ, ಸುತ್ತಲ ರಾಷ್ಟ್ರಗಳಲ್ಲಿ ನಡೆದಿದ್ದ ಐಪಿಎಲ್ ಈ ವರ್ಷ ಭಾರತದಲ್ಲೇ ನಡೆಯಲಿದೆ.
ಚಂದ್ರಯಾನ-3: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಚಂದ್ರಯಾನ-3 ಈ ವರ್ಷದಲ್ಲಿ ಕೈಗೊಳ್ಳಲು ಸಿದ್ಧತೆ ನಡೆಸಿದೆ.
ಕ್ರೀಡೆ
ಐಪಿಎಲ್-15
ಏಪ್ರಿಲ್-ಮೇ
ತಂಡಗಳು: 10
ಪಂದ್ಯಗಳು: 72
ಕಿರಿಯರ ಏಕದಿನ ಕ್ರಿಕೆಟ್ವಿಶ್ವಕಪ್
ಜನವರಿ 14, ಫೆಬ್ರವರಿ 5
ಎಲ್ಲಿ: ವೆಸ್ಟ್ ಇಂಡೀಸ್
ತಂಡಗಳು: 16
ಪಂದ್ಯಗಳು: 48
ಟಿ20 ಕ್ರಿಕೆಟ್ ವಿಶ್ವಕಪ್
ಅಕ್ಟೋಬರ್ 16- ನವೆಂಬರ್ 13
ಎಲ್ಲಿ: ಆಸ್ಟ್ರೇಲಿಯಾ
ತಂಡಗಳು: 16
ಪಂದ್ಯಗಳು: 45
ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್
ಮಾರ್ಚ್ 4-ಏಪ್ರಿಲ್ 3
ಎಲ್ಲಿ ನ್ಯೂಜಿಲೆಂಡ್
ತಂಡಗಳು: 8
ಪಂದ್ಯಗಳು: 31
ರಣಜಿ ಟ್ರೋಫಿ
ಜನವರಿ 13-ಮಾರ್ಚ್ 20
ತಂಡಗಳು: 38
ಗುಂಪುಗಳು: 6
ಪಂದ್ಯಗಳು: 177
ಟೆನಿಸ್
ಆಸ್ಟ್ರೇಲಿಯನ್ ಓಪನ್: ಜನವರಿ 17-30
ಫ್ರೆಂಚ್ ಓಪನ್: ಮೇ 22-ಜೂನ್ 5
ವಿಂಬಲ್ಡನ್: ಜೂನ್ 27-ಜುಲೈ 10
ಯುಎಸ್ ಓಪನ್: ಆಗಸ್ಟ್ 29-ಸೆಪ್ಟೆಂಬರ್ 11
ಬ್ಯಾಡ್ಮಿಂಟನ್
ಆಲ್ ಇಂಗ್ಲೆಂಡ್ ಚಾಂಪಿಯನ್ಷಿಪ್: ಮಾರ್ಚ್ 16-20, ಎಲ್ಲಿ: ಬರ್ವಿುಂಗ್ಹ್ಯಾಂ
ಇಂಡಿಯಾ ಓಪನ್ ಬ್ಯಾಡ್ಮಿಂಟನ್: ಜನವರಿ 11-16, ಎಲ್ಲಿ: ನವದೆಹಲಿ
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: ಆಗಸ್ಟ್ 21-28, ಎಲ್ಲಿ: ಟೋಕಿಯೊ
ಫಿಫಾ ವಿಶ್ವಕಪ್
ನವೆಂಬರ್ 22-ಡಿಸೆಂಬರ್ 18
ಎಲ್ಲಿ: ಕತಾರ್ ತಂಡಗಳು: 32
ಪಂದ್ಯಗಳು: 64
19ನೇ ಏಷ್ಯನ್ ಗೇಮ್್ಸ
ಸೆಪ್ಟೆಂಬರ್ 10-25
ಎಲ್ಲಿ: ಹಂಗ್ಝೌ(ಚೀನಾ)
ಕ್ರೀಡೆ: 40
ಸ್ಪರ್ಧೆ: 482
ದೇಶಗಳು: 45
ಚಳಿಗಾಲದ ಒಲಿಂಪಿಕ್ಸ್
ಫೆಬ್ರವರಿ 4-20
ಎಲ್ಲಿ: ಬೀಜಿಂಗ್ (ಚೀನಾ)
ಸ್ಪರ್ಧೆ: 109
ದೇಶಗಳು: 84
ಕಾಮನ್ವೆಲ್ತ್ ಗೇಮ್ಸ್
ಎಲ್ಲಿ: ಬರ್ವಿುಂಗ್ಹ್ಯಾಂ (ಇಂಗ್ಲೆಂಡ್)
ಜುಲೈ 28-ಆಗಸ್ಟ್ 8
ಕ್ರೀಡೆ: 20
ಸ್ಪರ್ಧೆಗಳು: 283
ದೇಶಗಳು: 72
ಸಿನಿ ರಂಗು
ಬಿಡುಗಡೆ ಆಗಲಿರುವ ಪ್ರಮುಖ ಸಿನಿಮಾಗಳು
ಕನ್ನಡ
ಸುದೀಪ್- ವಿಕ್ರಾಂತ್ ರೋಣ
ಯಶ್- ಕೆಜಿಎಫ್ 2
ಶಿವರಾಜಕುಮಾರ್- ಬೈರಾಗಿ, ವೇದ, ನೀ ಸಿಗೋವರೆಗೂ
ಉಪೇಂದ್ರ- ಕಬ್ಜ, ಬುದ್ಧಿವಂತ 2
ಶ್ರೀಮುರಳಿ- ಬಘೀರ
ರಕ್ಷಿತ್ ಶೆಟ್ಟಿ- 777 ಚಾರ್ಲಿ, ಸಪ್ತ ಸಾಗರದಾಚೆ ಎಲ್ಲೋ
ಧ್ರುವ ಸರ್ಜಾ- ಮಾರ್ಟಿನ್
ರವಿಚಂದ್ರನ್- ರವಿ ಬೋಪಣ್ಣ
ಗಣೇಶ್- ಗಾಳಿಪಟ 2
ಪುನೀತ್- ಜೇಮ್ಸ್, ಲಕ್ಕಿಮ್ಯಾನ್
ತೆಲುಗು
ಜೂ. ಎನ್ಟಿಆರ್, ರಾಮ್ಚರಣ್ ತೇಜ- ಆರ್ಆರ್ಆರ್
ಪವನ್ ಕಲ್ಯಾಣ್- ಭಿಮ್ಲಾ ನಾಯ್ಕ್
ಚಿರಂಜೀವಿ- ಆಚಾರ್ಯ
ಪ್ರಭಾಸ್- ರಾಧೆ ಶ್ಯಾಮ್ ಆದಿಪುರುಷ್, ಸಲಾರ್
ತಮಿಳು
ಕಮಲ್ ಹಾಸನ್- ಇಂಡಿಯನ್ 2, ವಿಕ್ರಂ
ವಿಜಯ್- ಬೀಸ್ಟ್
ಅಜಿತ್- ವಾಲಿಮೈ
ಹಿಂದಿ
ಅಕ್ಷಯ್ ಕುಮಾರ್- ಬಚ್ಚನ್ ಪಾಂಡೆ, ಪೃಥ್ವಿರಾಜ್, ರಕ್ಷಾ ಬಂಧನ್