ಗೊ.ರು. ಚನ್ನಬಸಪ್ಪಗೆ ಪತ್ನಿ ವಿಯೋಗ

GoRu Channabasappa wife mallamma
Published on

ಬೆಂಗಳೂರು: ಹಿರಿಯ ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ ಅವರ ಪತ್ನಿ ಜಿ.ಎನ್. ಮಲ್ಲಮ್ಮ ನಿಧನರಾಗಿದ್ದಾರೆ. ಮಲ್ಲಮ್ಮ ಅವರಿಗೆ 85 ವರ್ಷ ವಯಸ್ಸಾಗಿತ್ತು. ಗುರುವಾರ ಮಧ್ಯಾಹ್ನ ಹೃಯಾಘಾತದಿಂದ ಮೃತಪಟ್ಟಿದ್ದಾರೆ.

ಮೃತರು ಪತಿ ಗೊರುಚ, ಪುತ್ರಿ ಮುಕ್ತಾ ಕಾಗಲಿ, ಪುತ್ರರಾದ ಅಶೋಕ್ ಮತ್ತು ಶಿವಸ್ವಾಮಿ ಅವರನ್ನು ಅಗಲಿದ್ದಾರೆ. ಮಲ್ಲಮ್ಮ ಅವರ ಅಂತ್ಯಸಂಸ್ಕಾರ ಚಿಕ್ಕಮಗಳೂರು ಜಿಲ್ಲೆಯ ಗೊಂಡೇದಹಳ್ಳಿಯಲ್ಲಿ ಶುಕ್ರವಾರ ನೆರವೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net