ಹಿರಿಯ ನಾಗರಿಕರ ಫಿಕ್ಸೆಡ್​ ಡಿಪಾಸಿಟ್ ಬಡ್ಡಿ ದರ ಏರಿಕೆ

Fixed Deposit
Published on

ನವದೆಹಲಿ: ಬ್ಯಾಂಕ್​ಗಳು ಹೊಸ ವರ್ಷದಲ್ಲಿ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ ನೀಡಿವೆ. ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹಿರಿಯ ನಾಗರಿಕರ ನಿರಖು ಠೇವಣಿ (ಫಿಕ್ಸೆಡ್​ ಡಿಪಾಸಿಟ್​) ಮೇಲಿನ ಬಡ್ಡಿ ದರ ಶೇಕಡ 8ಕ್ಕೆ ಮುಟ್ಟಿದ್ದು, ಹಿರಿಯ ಜೀವಗಳಿಗೆ ಸಂತೋಷದಾಯಕವಾಗಿದೆ.

ಅವಧಿಪೂರ್ವದಲ್ಲಿ ವಾಪಸ್​ ಪಡೆದರೆ ದಂಡ ವಿಧಿಸದಂಥ ಎಫ್​ಡಿಯಲ್ಲಿ ಹೂಡಿಕೆ ಮಾಡಿದ ಕೆಲವು ಗ್ರಾಹಕರು ಈಗಿರುವ ಎ್​ಡಿಯನ್ನು ವಿಭಜಿಸಿದರೆ ಅವರಿಗೆ ಲಾಭವಾಗುವ ಸಾಧ್ಯತೆಯಿದೆ | ಗೌರವ್​ ಗುಪ್ತಾ, ಮನಿ ವೈಡ್​ ಸಂಸ್ಥಾಪಕ ಹಾಗೂ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net