ಈ ವಾರ ಥಿಯೇಟರ್​ ಹಾಗೂ OTTಗೆ ಲಗ್ಗೆಯಿಡುವ ಸಿನಿಮಾಗಳಿವು! ಇಲ್ಲಿದೆ ನೋಡಿ ಸಂಪೂರ್ಣ ವಿವರ

theatre and ott
Published on

ಬೆಂಗಳೂರು: ಭಾರತೀಯ ಚಿತ್ರರಂಗದ ಸಿನಿಮಾಗಳು (Cinema) ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಸಕಲ ತಯಾರಿಗಳೊಂದಿಗೆ ಚಿತ್ರಮಂದಿರ (Theatre) ಮತ್ತು ಒಟಿಟಿಗೆ (OTT) ಲಗ್ಗೆಯಿಡುತ್ತವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ಚಿತ್ರಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೂ ವೀಕ್ಷಿಸಬಹುದಾಗಿದೆ. ಇದೀಗ ಈ ವಾರ ಯಾವೆಲ್ಲಾ ಸಿನಿಮಾಗಳು ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿರುವ ಸಿನಿಮಾಗಳು: 

ಸೆ.26: ದೇವರ (ತೆಲುಗು)

ಸೆ.26: ಒನ್​ ಹ್ಯಾಂಡ್​ ಕ್ಲ್ಯಾಪಿಂಗ್ (ಇಂಗ್ಲಿಷ್)

ಸೆ.27: ಬಿನ್ನಿ ಅಂಡ್​ ಫ್ಯಾಮಿಲಿ (ಹಿಂದಿ)

ಒಟಿಟಿಯಲ್ಲಿ ರಿಲೀಸ್ ಆಗಲಿರುವ ಚಿತ್ರಗಳಿವು:

ಡಿಸ್ನಿ ಪ್ಲಸ್ ಹಾಟ್‌ಸ್ಟಾರ್:

ಸೆ.22: ಮುಂಜ್ಯಾ (ಮೂಲ ಹಿಂದಿ, ತೆಲುಗು ಡಬ್) -

ಸೆ.24: ಕಿಲ್ (ಮೂಲ ಹಿಂದಿ, ತೆಲುಗು ಡಬ್)

films in ott
film

ನೆಟ್‌ಫ್ಲಿಕ್ಸ್:

ಸೆ.26: ಸರಿಪೋಧಾ ಶನಿವಾರಂ (ತೆಲುಗು)

ಜೀ5:

ಸೆ.27: ಲವ್ ಸಿತಾರಾ (ಹಿಂದಿ )

ಸೆ.27: ಡೆಮೊಂಟೆ ಕಾಲೋನಿ (ತಮಿಳು)

ಆಹಾ:

ಸೆ.27: ಪ್ರತಿನಿಧಿ 2 (ತೆಲುಗು)

ಅಮೆಜಾನ್ ಪ್ರೈಮ್ ವಿಡಿಯೋ:

ಸೆ.22: ಪೆಕಮೇಡಲು (ತೆಲುಗು)

ಸೆ.22: ಹನಿಮೂನ್ ಎಕ್ಸ್‌ಪ್ರೆಸ್ (ತೆಲುಗು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net