ಚಿತ್ರನಟಿ ಪ್ರೇಮಾ ತಂದೆ ನಿಧನ

prema
Published on

ಕೊಡಗು: ಚಿತ್ರನಟಿ ಚಿತ್ರನಟಿ ಪ್ರೇಮಾ ಅವರ ತಂದೆ ನೆರವಂಡ ಚೆಟ್ಟಿಚ್ಚ ನಿಧನರಾಗಿದ್ದಾರೆ. ಮೃತರಿಗೆ 75 ವರ್ಷ ವಯಸ್ಸಾಗಿತ್ತು.

ಪ್ರೇಮಾ, ಅಂತಾರಾಷ್ಟ್ರೀಯ ಕ್ರಿಕೆಟಿಗ ಎನ್.ಸಿ.ಅಯ್ಯಪ್ಪ ಮತ್ತು ಮತ್ತೊಬ್ಬ ಪುತ್ರಿ ಸೇರಿ ನೆರವಂಡ ಚೆಟ್ಟಿಚ್ಚಗೆ ಮೂವರು ಮಕ್ಕಳು. ನೆರವಂಡ ಚೆಟ್ಟಿಚ್ಚ ಅವರ ಅಂತ್ಯಕ್ರಿಯೆ ಮಡಿಕೇರಿ ತಾಲೂಕಿನ ಕುಂಬಳದಾಳು ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net