ಫಲಾನುಭವಿಗಳಿಗೆ ಕೋಳಿ ವಿತರಣೆ

ಫಲಾನುಭವಿಗಳಿಗೆ ಕೋಳಿ ವಿತರಣೆ
Published on

ಗುಂಡ್ಲುಪೇಟೆ: ಶಾಸಕ ಎಚ್.ಎಂ. ಗಣೇಶ ಪ್ರಸಾದ್ ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಶುಸಂಗೋಪನೆ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ಕೋಳಿಗಳನ್ನು ವಿತರಣೆ ಮಾಡಿದರು. ಡಾ.ಮೋಹನ್ ಕುಮಾರ್, ಜಿ.ಕೆ.ಲೋಕೇಶ್, ನೀಲಕಂಠಪ್ಪ, ಮಹೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net