

ಮೇಷ: ಮಕ್ಕಳಿಗೆ ಉದ್ಯೋಗ ಪ್ರಾಪ್ತಿಯಾಗಿ ಸಮಾಧಾನ. ಮಹಿಳೆಯರಿಗೆ ಆಭರಣ ಮತ್ತು ವಸ್ತ್ರ ಲಾಭ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶ. ಶುಭಸಂಖ್ಯೆ:5
ವೃಷಭ: ಹಣಕಾಸಿನ ಅಡೆತಡೆಗಳ ನಿವಾರಣೆಯಾಗುವುದು. ವಾಕ್ಚಾತುರ್ಯದಿಂದ ಗೆಲುವು. ಸಾಮಾಜಿಕ ಕಾರ್ಯಗಳಿಗೆ ಚಾಲನೆ. ಶುಭಸಂಖ್ಯೆ: 9
ಮಿಥುನ: ಸರ್ಕಾರಿ ಕೆಲಸಗಳಲ್ಲಿ ಆರ್ಥಿಕ ನಷ್ಟ ಉಂಟಾಗಬಹುದು. ಕುಟುಂಬದಲ್ಲಿ ವಿವಾಹ ಕಾರ್ಯ ಜರುಗಲಿದೆ. ಪಾಲುದಾರಿಕೆಯಲ್ಲಿ ಗಳಿಕೆ. ಶುಭಸಂಖ್ಯೆ: 3
ಕಟಕ: ವಿವಾಹಕ್ಕೆ ಹಿತಶತ್ರುಗಳಿಂದ ಅಡ್ಡಿ. ಸೇವಾನಿರತ ವೃತ್ತಿಯಲ್ಲಿ ಜನಪ್ರಿಯತೆ ಹೊಂದುವಿರಿ. ವಾಣಿಜ್ಯ ಉದ್ಯೋಗಸ್ಥರಿಗೆ ಆತಂಕ. ಶುಭಸಂಖ್ಯೆ: 9
ಸಿಂಹ: ಮಹಿಳಾ ಉದ್ಯೋಗಸ್ಥರಿಗೆ ಅಧಿಕಾರಿಗಳಿಂದ ಪ್ರಶಂಸೆ. ಪುಣ್ಯಕ್ಷೇತ್ರ ದರ್ಶನ. ಹಿತಶತ್ರುಗಳ ಬಾಧೆ. ಹಣ ಬಂದರೂ ಉಳಿಯದು. ಶುಭಸಂಖ್ಯೆ: 2
ಕನ್ಯಾ: ತಂಪು ಪಾನೀಯಗಳಿಂದ ಅನಾರೋಗ್ಯ. ಅವಿವಾಹಿತರಿಗೆ ಅಲಂಕಾರಿಕ ವಸ್ತು ವ್ಯಾಪಾರದಲ್ಲಿ ಸಮಸ್ಯೆ. ವಿದೇಶ ಪ್ರಯಾಣ ರದ್ದು. ಶುಭಸಂಖ್ಯೆ:4
ತುಲಾ: ಯಂತ್ರೋಪಕರಣ ವ್ಯಾಪಾರಸ್ಥರಿಗೆ ಶುಭದಾಯಕ ದಿನ. ಲೆಕ್ಕ ಪರೀಕ್ಷಕರಿಗೆ ಅಶುಭ. ಕೃಷಿಕರಿಗೆ ಆಸ್ತಿಕಡೆ ಗಮನವಿರಲಿ. ಶುಭಸಂಖ್ಯೆ:3
ವೃಶ್ಚಿಕ: ಗೃಹಬಳಕೆ ವಸ್ತು ಮಾರಾಟಸ್ಥರಿಗೆ ಲಾಭ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಮೋಸ ಹೋಗುವಿರಿ. ಕುಸುರಿ ಕಲೆಗಾರರಿಗೆ ಲಾಭ. ಶುಭಸಂಖ್ಯೆ: 6
ಧನಸ್ಸು: ಅಪರಿಚಿತರ ಬಗ್ಗೆ ಎಚ್ಚರವಿರಲಿ. ವಿದೇಶದಲ್ಲಿರುವ ಮಗನಿಂದ ಶುಭವಾರ್ತೆ. ವೈರಿಗಳಿಂದ ದೂರವಿರಿ. ಬಾಳೆ ಕೃಷಿಯಲ್ಲಿ ಲಾಭ. ಶುಭಸಂಖ್ಯೆ: 1
ಮಕರ: ಧಾರ್ವಿುಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ. ಆರ್ಥಿಕ ಪರಿಸ್ಥಿತಿ ಬಿಗಡಾಯಿಸೀತು. ನಿಮ್ಮ ಕಲೆಗೆ ಸೂಕ್ತ ಪ್ರೋತ್ಸಾಹ ದೊರಕಲಿದೆ. ಶುಭಸಂಖ್ಯೆ:4
ಕುಂಭ: ಸುಖ ಭೋಜನ. ಅರಣ್ಯ ಇಲಾಖೆ ನೌಕರರಿಗೆ ಸಾಲ ಪಡೆಯಲು ಅನಗತ್ಯ ತಿರುಗಾಟ ಆಗುವುದು. ಕುಟುಂಬದಲ್ಲಿ ಶುಭಕಾರ್ಯ. ಶುಭಸಂಖ್ಯೆ: 8
ಮೀನ: ರಾಜಕೀಯದವರಿಗೆ ಉನ್ನತ ಸ್ಥಾನ ದೊರೆಯಲಿದೆ. ವಾಣಿಜ್ಯ ವ್ಯವಹಾರದಲ್ಲಿ ಯಶಸ್ಸು. ಹಣ್ಣಿನ ಕೃಷಿಕರಿಗೆ ಅಧಿಕ ಧನ ಲಾಭ. ಶುಭಸಂಖ್ಯೆ:7