

ಮೇಷ: ಸಾಲದ ಚಿಂತೆ. ಸಂಗಾತಿಯ ಆರೋಗ್ಯ ವ್ಯತ್ಯಾಸ. ಪಾಲುದಾರಿಕೆಯಲ್ಲಿ ಲಾಭ. ಮಕ್ಕಳ ಭವಿಷ್ಯದ ಚಿಂತೆೆ. ಮಾತಿನಿಂದ ಸಮಸ್ಯೆ. ಶುಭಸಂಖ್ಯೆ: 9
ವೃಷಭ: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ಸ್ವಂತ ವ್ಯಾಪಾರದಲ್ಲಿ ಹಿನ್ನಡೆ. ಪ್ರೀತಿ-ಪ್ರೇಮದಲ್ಲಿ ಸಮಸ್ಯೆ. ಮಕ್ಕಳಿಗಾಗಿ ಅಧಿಕ ಖರ್ಚು. ಶುಭಸಂಖ್ಯೆ: 1
ಮಿಥುನ: ಕಾನೂನು ವಿದ್ಯಾರ್ಥಿಗಳಿಗೆ ಹಿನ್ನಡೆ. ಬಂಧುಗಳಿಂದ ಸಕಾಲಿಕ ಸಹಾಯ. ಮಕ್ಕಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ. ಶುಭಸಂಖ್ಯೆ: 5
ಕಟಕ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಮಾನಸಿಕ ಅಸಮ ತೋಲನ. ಅಲಂಕಾರಿಕ ವಸ್ತುಗಳಿಂದ ಗಳಿಕೆ. ಆರ್ಥಿಕ ಒತ್ತಡಗಳಿಂದ ಅನಾರೋಗ್ಯ.ಶುಭಸಂಖ್ಯೆ: 8
ಸಿಂಹ: ಬಂಧುಗಳನ್ನು ದೂರ ಇಡಿ. ಆತ್ಮವಿಶ್ವಾಸದಿಂದ ಜಯ. ವೃಥಾ ತಿರುಗಾಟ. ನೆರೆೆಯವರಿಂದ ಕಿರಿಕಿರಿ. ಮಕ್ಕಳ ಆರೋಗ್ಯ ವ್ಯತ್ಯಯ. ಶುಭಸಂಖ್ಯೆ: 4
ಕನ್ಯಾ: ಷೇರು ವ್ಯವಹಾರದಲ್ಲಿ ನಷ್ಟ. ಮಾತಿನಿಂದ ಸಮಸ್ಯೆ. ನೆನಪುಗಳು ಕಾಡುವವು. ಪ್ರಯಾಣದಲ್ಲಿ ಅಡ್ಡಿ. ಗೌರವಕ್ಕೆ ಧಕ್ಕೆ ಬರಬಹುದು. ಶುಭಸಂಖ್ಯೆ: 3
ತುಲಾ: ಕೃಷಿ ವ್ಯವಹಾರದಲ್ಲಿ ಹಿನ್ನಡೆ. ಕಲಾವಿದರಿಗೆ ಅಪಕೀರ್ತಿ ಬರುವ ಸಾಧ್ಯತೆ. ಕೆಲಸಗಳಿಗೆ ಅಧಿಕಾರಿಗಳಿಂದ ಭರವಸೆ ಸಿಗಲಿದೆ. ಶುಭಸಂಖ್ಯೆ:2
ವೃಶ್ಚಿಕ: ಅಕ್ರಮ ಮಾರ್ಗದ ಧನ ಸಂಪಾದನೆ ಬೇಡ. ವ್ಯಾಜ್ಯದಲ್ಲಿ ಅನ್ಯ ಮಾರ್ಗದಲ್ಲಿ ಗೆಲುವು ಸಾಧಿಸುವ ಛಲ. ಸಂಗಾತಿಯಿಂದ ಲಾಭ. ಶುಭಸಂಖ್ಯೆ:7
ಧನಸ್ಸು: ಪ್ರಯಾಣದಲ್ಲಿ ಅನುಕೂಲ. ತಂದೆಯಿಂದ ಸಹಕಾರ. ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ, ಹುಷಾರು. ಪಾಪಪ್ರಜ್ಞೆ ಕಾಡಲಿದೆ. ಶುಭಸಂಖ್ಯೆ:4
ಮಕರ: ಭಾವನಾತ್ಮಕ ಸೋಲು. ಮಕ್ಕಳ ಭವಿಷ್ಯದಲ್ಲಿ ಹಿನ್ನಡೆ. ಅನಿರೀಕ್ಷಿತ ಆಪತ್ತು. ದುಶ್ಚಟದಿಂದ ಸಮಸ್ಯೆ. ದೈಹಿಕ ತೊಂದರೆ ಕಾಡೀತು. ಶುಭಸಂಖ್ಯೆ:5
ಕುಂಭ: ಸ್ಥಿರಾಸ್ತಿಗಾಗಿ ಕಲಹ. ಸುಖದಿಂದ ವಂಚಿತ. ಮಾನಸಿಕ ದೌರ್ಬಲ್ಯ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಕೃಷಿಕರಿಗೆ ಅನನುಕೂಲ.ಶುಭಸಂಖ್ಯೆ: 9
ಮೀನ: ದಾಂಪತ್ಯದಲ್ಲಿ ಸಮಸ್ಯೆ. ದುರ್ವಾರ್ತೆ ಕೇಳುವಿರಿ. ಮೃತ್ಯುಭಯ. ಬೆಲೆಬಾಳುವ ವಸ್ತು ಕಳವು. ಕೆಲಸ ಕಾರ್ಯಗಳಲ್ಲಿ ಮುನ್ನಡೆ. ಶುಭಸಂಖ್ಯೆ:1