

ಮೇಷ: ಉನ್ನತ ಶಿಕ್ಷಣ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ. ಚಲನಚಿತ್ರ ನಿರ್ದೇಶಕರಿಗೆ ಆರ್ಥಿಕ ಸಮಸ್ಯೆ. ಸಾರ್ವಜನಿಕ ರಂಗದಲ್ಲಿ ಅವಮಾನ. ಶುಭಸಂಖ್ಯೆ: 8
ವೃಷಭ: ಆಹಾರಧಾನ್ಯಗಳ ಮಾರಾಟದಲ್ಲಿ ನಷ್ಟ. ಷಿಂಗು, ಅಡಿಕೆ ಬೆಳೆಗಾರರಿಗೆ ಆರ್ಥಿಕ ಲಾಭ. ಹೊಸ ಉದ್ಯಮ ಪ್ರಾರಂಭಕ್ಕೆ ಯೋಚನೆ. ಶುಭಸಂಖ್ಯೆ: 4
ಮಿಥುನ: ನಾಟ್ಯ ಶಿಕ್ಷಕರಿಗೆ ಗೌರವ. ಮನ್ನಣೆ ಸಿಗಲಿದೆ. ಅಧ್ಯಾಪಕರಿಗೆ ವರ್ಗಾವಣೆ ಸಾಧ್ಯತೆ. ಶೈಕ್ಷಣಿಕ ಪದಾರ್ಥಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 2
ಕಟಕ: ದಾಂಪತ್ಯ ವಿರಸ ತಾರಕಕ್ಕೆ ಹೋದೀತು. ಆಸ್ತಿ ವಿಚಾರದಲ್ಲಿ ಗೊಂದಲ. ನೂತನ ಗೃಹ ನಿರ್ಮಾಣಕ್ಕೆ ಚಾಲನೆ. ಹಬ್ಬದ ಸಂಭ್ರಮ. ಶುಭಸಂಖ್ಯೆ: 5
ಸಿಂಹ: ಸ್ನೇಹಿತರೊಂದಿಗೆ ಔತಣಕೂಟಕ್ಕೆ ಅಧಿಕ ಖರ್ಚು. ಸಗಟು ವ್ಯಾಪಾರದಲ್ಲಿ ಲಾಭ. ವಿದೇಶದಲ್ಲಿ ಉದ್ಯೋಗ ಸಿಗಲಿದೆ. ಶುಭಸಂಖ್ಯೆ: 8
ಕನ್ಯಾ: ಪತ್ರಕರ್ತರಿಗೆ ಹೆಚ್ಚಿದ ಒತ್ತಡ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಉದ್ಯಮಸ್ಥ ಮಹಿಳೆಯರಿಗೆ ಆರ್ಥಿಕ ಸಮಸ್ಯೆ. ಶುಭಸಂಖ್ಯೆ: 2
ತುಲಾ: ಕೃಷಿಕರಿಗೆ ಕೆಲಸಗಾರರಿಂದ ತೊಂದರೆ. ಕಾರ್ಖಾನೆ ಮಾಲೀಕರಿಗೆ ಲಾಭವಾಗುವುದು. ಸಂಗೀತ ಕಲಾವಿದರಿಗೆ ಪುರಸ್ಕಾರ. ಶುಭಸಂಖ್ಯೆ: 9
ವೃಶ್ಚಿಕ: ಪ್ರಭಾವಿಗಳಿಂದ ಕೆಲಸ ಸಾಧಿಸಿಕೊಳ್ಳುವಿರಿ. ವಿದ್ಯಾರ್ಥಿನಿಯರಿಗೆ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ. ಕೌಟುಂಬಿಕ ಕಲಹ. ಶುಭಸಂಖ್ಯೆ: 5
ಧನಸ್ಸು: ಅರಣ್ಯ ಉತ್ಪನ್ನ ಮಾರಾಟದಲ್ಲಿ ಹೆಚ್ಚು ಲಾಭ. ಆಟೋಟ ಸ್ಪರ್ಧೆಯಲ್ಲಿ ಜಯ. ಲೆಕ್ಕಪರಿಶೋಧಕರಿಗೆ ಒತ್ತಡದಿಂದ ಅನಾರೋಗ್ಯ. ಶುಭಸಂಖ್ಯೆ: 3
ಮಕರ: ಕೌಟುಂಬಿಕ ಕಲಹ ಹೆಚ್ಚಾಗಲಿದೆ. ಸಾಲಗಾರರಿಂದ ಕಿರಿಕಿರಿ. ಅನಾರೋಗ್ಯದಿಂದ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕಾಗಬಹುದು. ಶುಭಸಂಖ್ಯೆ: 9
ಕುಂಭ: ಆಸ್ತಿ ವಿಚಾರಕ್ಕೆ ರ್ತಾಕ ಅಂತ್ಯ ದೊರೆತು ಸಮಾಧಾನ. ಗೃಹ ನಿರ್ಮಾಣಕ್ಕೆ ಚಾಲನೆ. ವಕೀಲ ವೃತ್ತಿಯಲ್ಲಿ ಕೀರ್ತಿಗಳಿಸುವಿರಿ. ಶುಭಸಂಖ್ಯೆ: 7
ಮೀನ: ತುರ್ತು ಸಮಸ್ಯೆಯಿಂದ ಕಾರ್ಖಾನೆ ಸ್ಥಗಿತ. ಗಾರ್ಮೆಂಟ್ಸ್ ವ್ಯಾಪಾರದಲ್ಲಿ ಲಾಭ. ಸಗಟು ವ್ಯಾಪಾರದಲ್ಲಿ ನಷ್ಟ ಅನುಭವಿಸುವಿರಿ. ಶುಭಸಂಖ್ಯೆ: 8