ನಿತ್ಯಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯ ಜೀವನದಲ್ಲಿ ಉನ್ನತಿ

Nitya Bhavisya Vijayavani
Published on

ಮೇಷ: ದಿನಸಿ ಪದಾರ್ಥಗಳ ಸಗಟು ಮಾರಾಟ. ಮಾರಾಟದಲ್ಲಿ ಮೋಸ. ವಿದೇಶ ಪ್ರಯಾಣ ಮರೀಚಿಕೆ. ಅಮೂಲ್ಯ ವಸ್ತು ಖರೀದಿ. ಶುಭಸಂಖ್ಯೆ: 9

ವೃಷಭ: ಸೌಂದರ್ಯ ವರ್ಧಕಗಳ ವ್ಯವಹಾರದಲ್ಲಿ ಲಾಭ. ಗೃಹ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ. ಪಿತ್ರಾರ್ಜಿತ ಆಸ್ತಿ ಕಲಹ. ಶುಭಸಂಖ್ಯೆ: 8

ಮಿಥುನ: ಸಾರಿಗೆ ಕ್ಷೇತ್ರದ ಕಾರ್ವಿುಕರಿಗೆ ವರ್ಗಾವಣೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಯುವವೈದ್ಯರಿಗೆ ಶುಭದಾಯಕ ದಿನ. ಶುಭಸಂಖ್ಯೆ: 4

ಕಟಕ: ಹೈನೋದ್ಯಮದಲ್ಲಿ ನಿರೀಕ್ಷೆಗೂ ಮೀರಿ ಲಾಭವಾಗಲಿದೆ. ಅಡಕೆ ತೋಟ ಖರೀದಿಸುವಿರಿ. ಸಹೋದರಿಯೊಂದಿಗೆ ವಾಗ್ವಾದ. ಶುಭಸಂಖ್ಯೆ: 2

ಸಿಂಹ: ಸ್ವಂತ ಉದ್ಯೋಗದ ಮಹಿಳೆಯರಿಗೆ ಸುದಿನ. ದಾಂಪತ್ಯ ಕಲಹದಿಂದ ವಿಚ್ಛೇದನ. ನೂತನ ಅಂಗಡಿ ಪ್ರಾರಂಭಕ್ಕೆ ನಿರ್ಧಾರ. ಶುಭಸಂಖ್ಯೆ:5

ಕನ್ಯಾ: ಮರಗೆಲಸ ವೃತ್ತಿಯಲ್ಲಿರುವವರಿಗೆ ದೊಡ್ಡ ಮೊತ್ತದ ಲಾಭ. ಸರ್ಕಾರಿ ಹರಾಜಿನಲ್ಲಿ ಜಯ. ಧಾರ್ವಿುಕ ಪ್ರಭಾವಿ ವ್ಯಕ್ತಿಗಳ ಭೇಟಿ. ಶುಭಸಂಖ್ಯೆ:8

ತುಲಾ: ಎಲೆಕ್ಟ್ರಿಕ್ ಅಂಗಡಿಯವರಿಗೆ ಲಾಭ. ಔಷಧಗಳ ವ್ಯಾಪಾರದಲ್ಲಿ ಹೊಸ ಒಪ್ಪಂದ ಏರ್ಪಡಲಿದೆ. ಮಕ್ಕಳ ಭವಿಷ್ಯದ ಚಿಂತೆ ಕಾಡಲಿದೆ. ಶುಭಸಂಖ್ಯೆ: 4

ವೃಶ್ಚಿಕ: ನ್ಯಾಯಾಲಯದ ಉದ್ಯೋಗಿಗಳಿಗೆ ವರ್ಗಾವಣೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಗತಿ. ನಾಲ್ಕು ಚಕ್ರದ ವಾಹನ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 9

ಧನಸ್ಸು: ತಾಂತ್ರಿಕ, ವಾಣಿಜ್ಯ ವಿದ್ಯಾರ್ಥಿಗಳಿಗೆ ಯಶ. ಉಪನ್ಯಾಸಕ ಹುದ್ದೆಗೆ ಆಯ್ಕೆ ಆಗಲಿದೆ. ಲೆಕ್ಕಪರಿ ಶೋಧಕರಿಗೆ ವಿಶೇಷ ಹಣ ಲಾಭ. ಶುಭಸಂಖ್ಯೆ:2

ಮಕರ: ರಾಜಕೀಯ ಕ್ಷೇತ್ರದವರಿಗೆ ಜನಪ್ರಿಯತೆ ಹೆಚ್ಚಲಿದೆ. ಐಟಿ ಉದ್ಯೋಗದಲ್ಲಿ ತೊಂದರೆ. ಜೀವನದಲ್ಲಿ ಅನಿರೀಕ್ಷಿತ ಬದಲಾವಣೆ. ಶುಭಸಂಖ್ಯೆ: 3

ಕುಂಭ: ತರಕಾರಿ ಮತ್ತು ಹಣ್ಣು ಮಾರಾಟದಲ್ಲಿ ಮೋಸ. ಹೊಸ ಉದ್ಯಮಕ್ಕೆ ಚಾಲನೆ. ಅಪರಿಚಿತರಿಂದ ಸಹಾಯ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 6

ಮೀನ: ತಂಪು ಪಾನೀಯಗಳ ವ್ಯಾಪಾರದಲ್ಲಿ ಅಧಿಕ ಲಾಭ. ಸರ್ಕಾರಿ ಅಧಿಕಾರಿಗಳಿಂದ ತೊಂದರೆ. ದಾಂಪತ್ಯ ಜೀವನದಲ್ಲಿ ಉನ್ನತಿ. ಶುಭಸಂಖ್ಯೆ:4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net