

ಮೇಷ: ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಭೋಗ ವಸ್ತುಗಳ ಖರೀದಿಯಲ್ಲಿ ಲಾಭ, ಸ್ನೇಹಿತರಿಂದ ಸಹಕಾರ. ಶುಭಸಂಖ್ಯೆ 9
ವೃಷಭ: ಹಿರಿಯರ ಆರೋಗ್ಯದಲ್ಲಿ ತೊಂದರೆ, ಧಾರ್ವಿುಕ ಕಾರ್ಯಗಳತ್ತ ಒಲವು, ಕೇಂದ್ರ ಸರ್ಕಾರಿ ಕೆಲಸದಲ್ಲಿ ಉತ್ಸಾಹ. ಶುಭಸಂಖ್ಯೆ 5
ಮಿಥುನ: ವೈಯಕ್ತಿಕ ಶ್ರಮದಿಂದ ಯಶಸ್ಸು, ಅನವಶ್ಯಕ ಖರ್ಚು ಮಾಡುವ ಸಾಧ್ಯತೆ. ಇತರರ ಮಾತಿಗೆ ಮರುಳಾಗದಿರಿ. ಆತ್ಮೀಯರ ವಿಯೋಗ. ಶುಭಸಂಖ್ಯೆ 9
ಕಟಕ: ಸಣ್ಣ ಉದ್ಯಮಗಳಿಗೆ ಅನುಕೂಲ. ಮಕ್ಕಳಿಂದ ನೋವು ಸಾಧ್ಯತೆ, ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಶುಭಸಂಖ್ಯೆ 2
ಸಿಂಹ: ಸ್ತ್ರೀಯರು ತಾಳ್ಮೆಯಿಂದ ಇರಿ. ಉನ್ನತ ವ್ಯಾಸಂಗದವರಿಗೆ ಶುಭ, ಔಷಧ ವ್ಯಾಪಾರದಲ್ಲಿ ಧನ ನಷ್ಟ. ಶುಭಸಂಖ್ಯೆ 3
ಕನ್ಯಾ: ವೃತ್ತಿ ಚಟುವಟಿಕೆಯಲ್ಲಿ ಯಶಸ್ಸು, ಶ್ರಮ. ಕಬ್ಬಿಣ ಸಿಮೆಂಟ್ ದಾಸ್ತಾನುದಾರರಿಗೆ ಆದಾಯ. ಸೀರೆ ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ 3
ತುಲಾ: ಮೆಕ್ಯಾನಿಕ್ ಕೆಲಸಗಾರರಿಗೆ ಶುಭ, ವಕೀಲರಿಗೆ ಅನಾರೋಗ್ಯ, ಧಾರ್ವಿುಕ ಕ್ಷೇತ್ರಗಳಿಗೆ ಭೇಟಿ. ಶುಭಸಂಖ್ಯೆ 8
ವೃಶ್ಚಿಕ: ಕುಟುಂಬದಲ್ಲಿ ಆಸ್ತಿಕಲಹ, ದುಬಾರಿ ವಸ್ತು ಖರೀದಿಗೆ ಹಣವ್ಯಯ, ವಸ್ತ್ರ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ 9
ಧನಸ್ಸು: ವೈದ್ಯಕೀಯ ಕ್ಷೇತ್ರದ ಉದ್ಯೋಗಿಗಳಿಗೆ ಒತ್ತಡ, ರಿಯಲ್ ಎಸ್ಟೇಟ್ನವರಿಗೆ ಲಾಭ, ರಾಜಕೀಯ ಕ್ಷೇತ್ರದವರಿಗೆ ಹಿನ್ನಡೆ. ಶುಭಸಂಖ್ಯೆ 1
ಮಕರ: ವಿದೇಶ ವ್ಯವಹಾರಗಳಿಂದ ಲಾಭ, ಅಧಿಕ ಕೆಲಸದಿಂದ ವಿಶ್ರಾಂತಿ, ಸ್ವಂತ ಉದ್ಯೋಗದಲ್ಲಿ ತೊಂದರೆ. ಶುಭಸಂಖ್ಯೆ 4
ಕುಂಭ: ಬಳಸಿದ ವಾಹನ ಮಾರಾಟಗಾರರಿಗೆ ಅನಿರೀಕ್ಷಿತ ಲಾಭ. ಯತ್ನ ಕಾರ್ಯಗಳಲ್ಲಿ ವಿಳಂಬ, ಕೃಷಿಯಲ್ಲಿ ನಷ್ಟ. ಶುಭಸಂಖ್ಯೆ 7
ಮೀನ: ತೈಲ ವ್ಯಾಪಾರದಲ್ಲಿ ಬೆಳವಣಿಗೆ, ಜವಾಬ್ದಾರಿ ನಿರ್ವಹಣೆಯಲ್ಲಿ ಯಶಸ್ವಿ, ದಾಂಪತ್ಯ ಜೀವನ ಸುಖಮಯ. ಶುಭಸಂಖ್ಯೆ 5