

ಮೇಷ: ಕುಟುಂಬದಲ್ಲಿ ಆಸ್ತಿ ವಿವಾದ. ಉದ್ಯೋಗದಲ್ಲಿ ಉನ್ನತ ಸ್ಥಾನಮಾನ. ಪ್ರಿಯ ಜನರ ಭೇಟಿ. ಮಂಗಳ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ: 5
ವೃಷಭ: ಕಾರ್ಯದಲ್ಲಿ ಅಡೆತಡೆಗಳು. ಶತ್ರು ನಿಗ್ರಹವಾಗಲಿದೆ. ಸ್ಥಿರಾಸ್ತಿ ಮಾರಾಟ ಮಾಡುವ ಸಾಧ್ಯತೆಯಿದೆ. ನೌಕರಿಯಲ್ಲಿ ಕಿರಿಕಿರಿ. ಶುಭಸಂಖ್ಯೆ: 8
ಮಿಥುನ: ನೆರೆಯವರಿಂದ ತೊಂದರೆಯಾಗಬಹುದು. ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಉಂಟಾದೀತು. ಬಂಧು ಜನರಲ್ಲಿ ಪ್ರೀತಿ. ಶುಭಸಂಖ್ಯೆ: 9
ಕಟಕ: ಅಧಿಕ ತಿರುಗಾಟ. ಮನಸ್ಸಿನಲ್ಲಿ ಭಯ ಭೀತಿ. ಯಾರನ್ನೂ ಹೆಚ್ಚಾಗಿ ನಂಬಬೇಡಿ. ಅನಿರೀಕ್ಷಿತ ಧನ ಪ್ರಾಪ್ತಿ. ಗುರು ಹಿರಿಯರಲ್ಲಿ ಭಕ್ತಿ. ಶುಭಸಂಖ್ಯೆ: 2
ಸಿಂಹ: ಕೈ ಹಾಕಿದ ಕೆಲಸಗಳಲ್ಲಿ ವಿಳಂಬವಾಗಿ ಬೇಸರ. ವಿಧೇಯತೆಯಿಂದ ನಡೆದುಕೊಳ್ಳಿ. ಬಂಧುಗಳಲ್ಲಿ ಕಲಹ ಉಂಟಾಗುವ ಸಾಧ್ಯತೆ. ಶುಭಸಂಖ್ಯೆ: 4
ಕನ್ಯಾ: ಕೋಪ ನಿಮ್ಮ ಅಧಃಪತನಕ್ಕೆ ಕಾರಣವಾಗಲಿದೆ. ಉದ್ಯೋಗದ ಸ್ಥಳ ಬದಲಾವಣೆ. ಹಣದ ಅಡಚಣೆ. ಅಧಿಕಾರಿಗಳಲ್ಲಿ ವಾಗ್ವಾದ. ಶುಭಸಂಖ್ಯೆ:2
ತುಲಾ: ಕಾಂಡಿಮೆಂಟ್ಸ್ ವ್ಯಾಪಾರದಲ್ಲಿ ಅಲ್ಪ ಆದಾಯ. ಆಪ್ತ ಸ್ನೇಹಿತರ ಭೇಟಿಯಾಗುವುದು. ಮಕ್ಕಳ ಭವಿಷ್ಯದ ಬಗ್ಗೆ ಅತಿಯಾದ ಭಯ. ಶುಭಸಂಖ್ಯೆ: 3
ವೃಶ್ಚಿಕ: ತೀರ್ಥಯಾತ್ರೆ, ದೇವರದರ್ಶನ. ವಿಚ್ಛೇದಿತರಿಗೆ ವಿವಾಹ. ಷೇರು ವ್ಯವಹಾರದಲ್ಲಿ ಲಾಭ. ಅಲಂಕಾರಿಕ ವಸ್ತುವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ:1
ಧನಸ್ಸು: ಯತ್ನ ಕಾರ್ಯಗಳಲ್ಲಿ ಜಯವಿದೆ. ಕಷ್ಟಪಟ್ಟಿದ್ದಕ್ಕೆ ಪ್ರತಿಫಲ. ಹೊಸ ಪಾಲುದಾರರ ಆಗಮನ. ಮಹಿಳೆಯರಿಗೆ ಆಕಸ್ಮಿಕ ಧನಲಾಭ. ಶುಭಸಂಖ್ಯೆ:3
ಮಕರ: ಹಿರಿಯರ ಸಹಾಯದಿಂದ ವ್ಯವಹಾರಗಳು ಸುಗಮವಾಗಿ ಸಾಗುವವು. ಆಹಾರದಲ್ಲಿ ವ್ಯತ್ಯಾಸವಾಗಿ ಅನಾರೋಗ್ಯ ಕಾಡೀತು. ಶುಭಸಂಖ್ಯೆ: 6
ಕುಂಭ: ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ. ಅನವಶ್ಯಕ ತಿರುಗಾಟವಾದೀತು. ಕಚೇರಿಯಲ್ಲಿ ಮಾತಿನ ಚಕಮಕಿ. ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ: 1
ಮೀನ: ಸಕಾಲದಲ್ಲಿ ಹಣ ಲಭ್ಯ. ಅಮೂಲ್ಯ ವಸ್ತು ಕಳ್ಳತನ ಆಗಲಿದೆ. ಉದ್ಯೋಗದಲ್ಲಿ ಕಿರಿಕಿರಿ. ಕೃಷಿಕರಿಗೆ, ಮಧ್ಯವರ್ತಿಗಳಿಗೆ ಲಾಭ. ಶುಭಸಂಖ್ಯೆ:4