

ಮೇಷ: ಧಾರ್ವಿುಕ ವ್ಯಕ್ತಿಗಳಿಗೆ ಅವಮಾನ ಸಾಧ್ಯತೆ. ಜ್ಯುವೆಲ್ಲರಿ ಮಾಲೀಕರಿಗೆ ಮೋಸ ಹೋಗುವ ಸಾಧ್ಯತೆ. ಆತ್ಮೀಯರ ವಿಯೋಗ. ಶುಭಸಂಖ್ಯೆ: 9
ವೃಷಭ: ಹೋಟೆಲ್ ಮತ್ತು ಕಾಂಡಿಮೆಂಟ್ಸ್ ವ್ಯವಹಾರದಲ್ಲಿ ಅಭಿವೃದ್ಧಿ. ಹೈನು ಉತ್ಪನ್ನಗಳ ಮಾರಾಟದಲ್ಲಿ, ಅಡಿಕೆ ಮಾರಾಟದಿಂದ ಲಾಭ. ಶುಭಸಂಖ್ಯೆ: 7
ಮಿಥುನ: ಮಕ್ಕಳ ಅನಾರೋಗ್ಯ ಚಿಂತೆಗೆ ಕಾರಣವಾದೀತು. ತಂದೆಗೆ ಶಸ್ತ್ರ ಚಿಕಿತ್ಸೆ ಸಾಧ್ಯತೆ. ದುಶ್ಚಟಗಳ ಕಡೆ ಮನಸ್ಸು ಸೆಳೆದರೂ ನಿರ್ಲಕ್ಷಿಸಿ. ಶುಭಸಂಖ್ಯೆ:7
ಕಟಕ: ಮಹಿಳಾ ಸಹೋದ್ಯೋಗಿಗಳಿಂದ ಸಹಾಯ ಸಿಗಲಿದೆ. ಪತಿಯ ಆರೋಗ್ಯ ಹದಗೆಡಲಿದೆ. ಕೃಷಿ ಜಮೀನು ಖರೀದಿಗೆ ನಿರ್ಧಾರ. ಶುಭಸಂಖ್ಯೆ: 3
ಸಿಂಹ: ಐಟಿ ಉದ್ಯೋಗದಲ್ಲಿ ಅತಂತ್ರ ಸ್ಥಿತಿ. ಬಂಧುಬಾಂಧವರೊಂದಿಗೆ ಮನಸ್ತಾಪ. ಹಾಲು ಉತ್ಪನ್ನಗಳ ಮಳಿಗೆಯವರಿಗೆ ಲಾಭ. ಶುಭಸಂಖ್ಯೆ:3
ಕನ್ಯಾ: ಬ್ಯಾಂಕಿನ ಉದ್ಯೋಗಿಗಳಿಗೆ ವರ್ಗಾವಣೆಯ ಸಂಭವ. ಉದ್ಯೋಗನಿಮಿತ್ತ ವಿದೇಶ ಪ್ರಯಾಣ ಸಾಧ್ಯತೆ. ಶಿಕ್ಷಕರಿಗೆ ಹೆಚ್ಚಿದ ಒತ್ತಡ. ಶುಭಸಂಖ್ಯೆ:3
ತುಲಾ: ಹಳೆಯ ಸ್ನೇಹಿತನ ಭೇಟಿ. ಸ್ವ ಉದ್ಯೋಗದ ಮಹಿಳೆಯರಿಗೆ ಕೆಲಸಗಾರರ ಸಮಸ್ಯೆ. ಪೀಠೋಪಕರಣಗಳ ಖರೀದಿಯಲ್ಲಿ ನಷ್ಟ. ಶುಭಸಂಖ್ಯೆ:2
ವೃಶ್ಚಿಕ: ದೃಢ ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ. ನಿವೇಶನ ಸಿಗಲಿದೆ. ಮಗಳ ವಿವಾಹಯತ್ನ ಸಫಲ. ಉದ್ಯೋಗ ಸ್ಥಳದಲ್ಲಿ ಗೊಂದಲ. ಶುಭಸಂಖ್ಯೆ:5
ಧನಸ್ಸು: ಭತ್ತ ಬೇಸಾಯದಲ್ಲಿ ಲಾಭ. ಹೊಸ ವ್ಯಾಪಾರ ಪ್ರಾರಂಭಕ್ಕೆ ಯೋಜನೆ. ಸರ್ಕಾರಿ ಕೆಲಸ ಸಿಗಲಿದೆ. ಸಂಗಾತಿಯೊಂದಿಗೆ ವಿರಸ. ಶುಭಸಂಖ್ಯೆ:2
ಮಕರ: ಅಪರಿಚಿತರಿಂದ ಸಹಾಯ. ರಸ್ತೆಸಾರಿಗೆ ಉದ್ಯೋಗಿಗಳಿಗೆ ವರ್ಗಾವಣೆ. ಉನ್ನತ ಅಧಿಕಾರಿಗಳಿಗೆ ಒತ್ತಡ. ದಿನಾಂತ್ಯದಲ್ಲಿ ಅಶುಭ. ಶುಭಸಂಖ್ಯೆ:2
ಕುಂಭ: ಮಕ್ಕಳಿಗೋಸ್ಕರ ಅಧಿಕ ಖರ್ಚು. ಹೃದಯ ಸಂಬಂಧಿ ಕಾಯಿಲೆ ಮರುಕಳಿಸಲಿದೆ. ಕಿರುಚಿತ್ರ ನಟರಿಗೆ ಅವಕಾಶದಿಂದ ವಂಚನೆ. ಶುಭಸಂಖ್ಯೆ:8
ಮೀನ: ದೂರದಲ್ಲಿರುವ ಮಕ್ಕಳಿಂದ ನೆರವು. ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ಧಾರ್ವಿುಕ ವೃತ್ತಿಯವರಿಗೆ ಹಣ ಹರಿದು ಬರಲಿದೆ. ಶುಭಸಂಖ್ಯೆ:4