

ಮೇಷ: ವಿದ್ಯುತ್ ಇಲಾಖೆಯವರಿಗೆ ಬಡ್ತಿ. ಸೇವಾ ಕ್ಷೇತ್ರದವರಿಗೆ ಹಣ ಹರಿದು ಬರಲಿದೆ. ಫೈನಾನ್ಸ್ ಸಂಸ್ಥೆಯವರಿಗೆ ಉತ್ತಮ ಪ್ರಗತಿ. ಶುಭಸಂಖ್ಯೆ: 9
ವೃಷಭ: ನೀವು ತಯಾರಿಸಿದ ರೇಷ್ಮೆ ವಸ್ತ್ರಕ್ಕೆ ಬೇಡಿಕೆ. ರಾಜಕೀಯ ಪ್ರವೇಶಕ್ಕೆ ಸಕಾಲ. ಕಾನೂನು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ವೃದ್ಧಿ. ಶುಭಸಂಖ್ಯೆ:1
ಮಿಥುನ: ಗೃಹೋಪಯೋಗಿ ವಸ್ತು ವ್ಯಾಪಾರದಲ್ಲಿ ಲಾಭ. ಪಾರಂಪರಿಕ ವೃತ್ತಿಯ ಮುಂದುವರಿಕೆಗೆ ನಿರ್ಧಾರ. ವಿವಾಹಕ್ಕೆ ಯೋಗಬರಲಿದೆ. ಶುಭಸಂಖ್ಯೆ: 3
ಕಟಕ: ಸರ್ಕಾರಿ ಉದ್ಯೋಗ ಗಿಟ್ಟಿಸುವ ಯತ್ನ ಸಫಲ. ಲೋಹದ ವಸ್ತುಗಳಿಂದ ಲಾಭ. ಲೇವಾದೇವಿ ವ್ಯವಹಾರದಿಂದ ಸಾಲ ತೀರಿಸುವಿರಿ. ಶುಭಸಂಖ್ಯೆ: 2
ಸಿಂಹ: ಸಮಾಜದಲ್ಲಿ ಉನ್ನತ ಸ್ಥಾನಮಾನ ಸಿಗಲಿದೆ. ಕಮಿಷನ್ ವ್ಯವಹಾರದಿಂದ ಲಾಭ. ಲೆಕ್ಕ ಪರಿಶೋಧಕರಿಗೆ ಅನಿರೀಕ್ಷಿತ ಲಾಭ. ಶುಭಸಂಖ್ಯೆ:7
ಕನ್ಯಾ: ಮ್ಯೂಚುವಲ್ ಫಂಡ್ ವ್ಯವಹಾರದಲ್ಲಿ ಲಾಭ. ತಾಂತ್ರಿಕ ಪರಿಣಿತರಿಗೆ ಉದ್ಯೋಗ ಸಿಗಲಿದೆ. ಸಂಗಾತಿಯ ಆರೋಗ್ಯ ಚೇತರಿಕೆ. ಶುಭಸಂಖ್ಯೆ: 6
ತುಲಾ: ಶಿಕ್ಷಕವೃತ್ತಿಯವರಿಗೆ ಹೊಸ ಜವಾಬ್ದಾರಿ ದೊರೆಯಲಿದೆ. ಸೌಂದರ್ಯ ವರ್ಧಕಗಳ ಉತ್ಪನ್ನಗಳ ಮಾರಾಟದಲ್ಲಿ ಉತ್ತಮ ಲಾಭ. ಶುಭಸಂಖ್ಯೆ: 7
ವೃಶ್ಚಿಕ: ಕೌನ್ಸಲಿಂಗ್ ವೃತ್ತಿಯವರಿಗೆ ಹೊಸ ಸವಾಲು. ಮಹಿಳೆಯರಿಗೆ ಸಹನೆ ಇದ್ದಷ್ಟು ಜಯ. ವಕೀಲ ವೃತ್ತಿಯಲ್ಲಿ ಪ್ರಗತಿ ಸಾಧಿಸಿವಿರಿ.ಶುಭಸಂಖ್ಯೆ:6
ಧನಸ್ಸು: ಪೂಜಾ ಸಾಮಗ್ರಿ ವ್ಯಾಪಾರದಲ್ಲಿ ಲಾಭ. ಕುಟುಂಬದಲ್ಲಿ ಶುಭ ಕಾರ್ಯ. ಕಚೇರಿಯಲ್ಲಿ ಒತ್ತಡ ನಡುವೆಯೂ ಕೆಲಸ ನಿರ್ವಹಿಸುವಿರಿ. ಶುಭಸಂಖ್ಯೆ: 1
ಮಕರ: ಮನೋ ವೈದ್ಯರಿಗೆ ಬೇಡಿಕೆ. ಪುಸ್ತಕ ವ್ಯಾಪಾರಿಗಳ ಲಾಭ. ಕಿರುಚಿತ್ರ ಕಲಾವಿದರಿಗೆ ವೇದಿಕೆ ಲಭ್ಯ. ದತ್ತಾತ್ರೇಯನನ್ನು ಆರಾಧಿಸಿ. ಶುಭಸಂಖ್ಯೆ: 2
ಕುಂಭ: ಜೇನು ಕೃಷಿಕರಿಗೆ ಲಾಭ. ಮಗಳಿಗೆ ವಿವಾಹ ನಿಶ್ಚಯ. ವೈದ್ಯರ ಸಲಹೆ ಮೇಲೆ ನಂಬಿಕೆ ಇಡಿ. ಕಾನೂನು ವಿದ್ಯಾರ್ಥಿಗಳಿಗೆ ಯಶ. ಶುಭಸಂಖ್ಯೆ: 4
ಮೀನ: ರಾಜಕೀಯದವರಿಗೆ ಉನ್ನತ ಸ್ಥಾನ ಪ್ರಾಪ್ತಿ. ಮಹಿಳಾ ಉದ್ಯಮಿಗಳಿಗೆ ಹೊಸ ಹೂಡಿಕೆದಾರರ ಆಗಮನ. ಅಡಕೆ ಕೃಷಿಯಲ್ಲಿ ಲಾಭ. ಶುಭಸಂಖ್ಯೆ: 5