ಭವಿಷ್ಯ: ಈ ರಾಶಿಯವರಿಗಿಂದು ಉದ್ಯೋಗದಲ್ಲಿ ಬಡ್ತಿ, ಯತ್ನ ಕಾರ್ಯಗಳಲ್ಲಿ ಜಯ

Nithya Bhavishya
Published on

ಮೇಷ: ಇಷ್ಟ ವಸ್ತುಗಳ ಖರೀದಿ. ವಿದ್ಯಾಭಿವೃದ್ಧಿ. ಹೊರದೇಶ ಪ್ರಯಾಣ. ದೃಷ್ಟಿ ದೋಷದಿಂದ ತೊಂದರೆ. ಮನಸ್ಸಿನಲ್ಲಿ ಗೊಂದಲ. ಶುಭಸಂಖ್ಯೆ: 9

ವೃಷಭ: ಉದ್ಯೋಗದಲ್ಲಿ ಬಡ್ತಿ. ಯತ್ನ ಕಾರ್ಯಗಳಲ್ಲಿ ಜಯ. ಸ್ತ್ರೀಯರಿಂದ ತೊಂದರೆ. ಮಾನಸಿಕ ಒತ್ತಡ. ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ಶುಭಸಂಖ್ಯೆ: 1

ಮಿಥುನ: ಮಕ್ಕಳಿಂದ ತೊಂದರೆ. ಅಪವಾದ ನಿಂದನೆ. ಅಕಾಲ ಭೋಜನ. ವಿದ್ಯಾರ್ಥಿಗಳಿಗೆ ಪ್ರಗತಿ. ಆಕಸ್ಮಿಕ ಧನಲಾಭ. ವಿವಾಹ ಯೋಗ. ಶುಭಸಂಖ್ಯೆ: 4

ಕಟಕ: ಅಧಿಕ ಖರ್ಚು. ಸರ್ಕಾರಿ ಕೆಲಸಗಳಲ್ಲಿ ಅಡಚಣೆ. ದೂರ ಪ್ರಯಾಣ. ದುಷ್ಟ ಜನರಿಂದ ದೂರವಿರುವುದು ತುಂಬ ಒಳ್ಳೆಯದು. ಶುಭಸಂಖ್ಯೆ: 7

ಸಿಂಹ: ಅತಿಯಾದ ಭಯ. ಮನಕ್ಲೇಷ. ಕೃಷಿಯಲ್ಲಿ ಲಾಭ. ಆರೋಗ್ಯದಲ್ಲಿ ಏರುಪೇರು. ಪ್ರಿಯ ಜನರ ಭೇಟಿ. ಸಂತೋಷದ ಸುದ್ದಿ. ಶುಭಸಂಖ್ಯೆ: 3

ಕನ್ಯಾ: ಹಣಕಾಸಿನ ತೊಂದರೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ. ಕಾರ್ಯಗಳಲ್ಲಿ ಅನುಕೂಲ. ಅಧಿಕಾರಿಗಳಿಂದ ತೊಂದರೆ. ಚಿಂತೆ. ಶುಭಸಂಖ್ಯೆ: 3

ತುಲಾ: ಪರಸ್ಥಳ ವಾಸ. ದ್ರವ್ಯಲಾಭ. ಶತ್ರು ಬಾಧೆ. ಅನಾರೋಗ್ಯ. ಮನಸ್ತಾಪ. ಯತ್ನ ಕಾರ್ಯಗಳಲ್ಲಿ ವಿಳಂಬ. ಮನಸ್ಸಿನಲ್ಲಿ ಭಯ ಭೀತಿ. ಶುಭಸಂಖ್ಯೆ: 7

ವೃಶ್ಚಿಕ: ವಿವಾದಗಳಿಗೆ ಆಸ್ಪದ ಬೇಡ. ಮಕ್ಕಳಿಗಾಗಿ ಅಧಿಕ ಖರ್ಚು. ವ್ಯಾಪಾರದಲ್ಲಿ ಏರುಪೇರು. ಶೀತ ಸಂಬಂಧ ಸಮಸ್ಯೆ ಕಾಡಬಹುದು. ಶುಭಸಂಖ್ಯೆ: 7

ಧನುಸ್ಸು: ಮಹಿಳೆಯರಿಗೆ ಉತ್ತಮ ಪ್ರಗತಿ. ವ್ಯಾಪಾರದಲ್ಲಿ ಧನಲಾಭವಾಗಿ ಸಮಾಧಾನ. ಮನಸ್ಸು ಚಂಚಲ ವಾದೀತು. ಸ್ಥಾನಮಾನ ಪ್ರಾಪ್ತಿ. ಶುಭಸಂಖ್ಯೆ: 4

ಮಕರ: ಮಿತ್ರರಿಂದ ತೊಂದರೆಯಾಗಬಹುದು. ಸ್ಥಳ ಬದಲಾವಣೆ ಸಾಧ್ಯತೆ. ಅಲ್ಪ ಕಾರ್ಯಸಿದ್ಧಿ. ಉದ್ಯೋಗದಲ್ಲಿ ಲಾಭವಾಗಲಿದೆ. ಶುಭಸಂಖ್ಯೆ: 9

ಕುಂಭ: ಸ್ಥಿರಾಸ್ತಿ ಮಾರಾಟ. ವಸ್ತ್ರಾಭರಣ ಪ್ರಾಪ್ತಿ. ಕೃಷಿಯಲ್ಲಿ ನಷ್ಟ. ಕೆಲಸ ಕಾರ್ಯಗಳಲ್ಲಿ ಮುನ್ನಡೆ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಶುಭಸಂಖ್ಯೆ: 7

ಮೀನ: ಅಧಿಕ ಧನವ್ಯಯವಾಗಬಹುದು. ನೆಮ್ಮದಿ ಇಲ್ಲದ ಜೀವನ. ಸ್ವಗೃಹ ವಾಸ. ಇಷ್ಟಾರ್ಥ ಸಿದ್ಧಿಯಾಗಿ ಸಂತಸ. ಅಧಿಕ ತಿರುಗಾಟ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net