

ಮೇಷ: ಸಾಲ ಮರುಪಾವತಿ. ಕೆಲಸ ಕಾರ್ಯಗಳಲ್ಲಿ ವಿಳಂಬ. ಮನಕ್ಲೇಷ. ಆಪ್ತರೊಡನೆ ಮಾತುಕತೆ. ಅನಾರೋಗ್ಯ ಸಮಸ್ಯೆ ನಿವಾರಣೆ. ಶುಭಸಂಖ್ಯೆ: 1
ವೃಷಭ: ಕುಟುಂಬದ ವಿಷಯಗಳು ಇತ್ಯರ್ಥವಾಗಲಿವೆ. ಸಾಮಾಜಿಕ ಕೆಲಸಗಳಲ್ಲಿ ಭಾಗಿಯಾಗುವಿರಿ. ಪ್ರೀತಿ ಪಾತ್ರರೊಡನೆ ಬಾಂಧವ್ಯ. ಶುಭಸಂಖ್ಯೆ: 9
ಮಿಥುನ: ಪಾಲುದಾರಿಕೆ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವಿರಿ. ಅನಿರೀಕ್ಷಿತ ಖರ್ಚು. ಶತ್ರುಬಾಧೆ. ಉದ್ಯಮಿಗಳಿಗೆ ಅಲ್ಪ ಲಾಭ. ಶುಭಸಂಖ್ಯೆ: 2
ಕಟಕ: ಒಳ್ಳೆಯತನದ ದುರುಪಯೋಗವಾಗದಂತೆ ಎಚ್ಚರವಹಿಸಿ. ಆರೋಗ್ಯದಲ್ಲಿ ವ್ಯತ್ಯಾಸ, ಚಿಕಿತ್ಸೆ ಪಡೆಯಿರಿ. ಆತಂಕ ಹೆಚ್ಚುವುದು. ಶುಭಸಂಖ್ಯೆ: 1
ಸಿಂಹ: ಮಾತಾಪಿತರಲ್ಲಿ ಪ್ರೀತಿ. ಎಷ್ಟೇ ಹಣ ಬಂದರೂ ಕೈಯಲ್ಲಿ ಉಳಿಯುವುದಿಲ್ಲ. ಕುಲದೇವರ ಪೂಜೆ ಯಿಂದ ಅನುಕೂಲವಾಗುವುದು. ಶುಭಸಂಖ್ಯೆ: 7
ಕನ್ಯಾ: ಸ್ತ್ರೀಯರಿಂದ ಸಹಕಾರ. ದಾಂಪತ್ಯದಲ್ಲಿ ಪ್ರೀತಿ, ಸಂತಸ. ದುಷ್ಟ ಜನರಿಂದ ದೂರವಿರುವುದು ಅಗತ್ಯ. ಮಾತಿನಲ್ಲಿ ಹಿಡಿತವಿರಲಿ. ಶುಭಸಂಖ್ಯೆ: 7
ತುಲಾ: ದುಂದುವೆಚ್ಚಗಳಿಗೆ ಕಡಿವಾಣ ಹಾಕಿ. ಶತ್ರುಬಾಧೆ ನಿವಾರಣೆ. ಮನಃಶಾಂತಿ. ವಿದ್ಯಾರ್ಥಿಗಳಲ್ಲಿ ಗೊಂದಲ. ಅಕಾಲ ಭೋಜನ. ಶುಭಸಂಖ್ಯೆ: 4
ವೃಶ್ಚಿಕ: ನಿರೀಕ್ಷೆಗೆ ತಕ್ಕ ಆದಾಯ. ಸಣ್ಣಪುಟ್ಟ ತೊಂದರೆಗಳಿಂದ ಅಸಮಾಧಾನ. ಮನಕ್ಲೇಶ. ಉತ್ತಮ ಕಾರ್ಯಗಳಲ್ಲಿ ವಿಳಂಬವಾಗಲಿದೆ. ಶುಭಸಂಖ್ಯೆ: 1
ಧನುಸ್ಸು: ಸ್ವಯಂ ಸಾಮರ್ಥ್ಯದಿಂದ ಅವಕಾಶ ದೊರೆಯಲಿದೆ. ಅಧಿಕ ಖರ್ಚು ಆಗಬಹುದು. ವ್ಯವಹಾರಗಳಲ್ಲಿ ಜಾಣ್ಮೆಯಿಂದ ವರ್ತಿಸಿ. ಶುಭಸಂಖ್ಯೆ: 7
ಮಕರ: ಸರ್ಕಾರಿ ಕೆಲಸಗಳಿಗೆ ಓಡಾಟ. ತಾತ್ಕಾಲಿಕ ಸಮಸ್ಯೆ ಬಗೆಹರಿಯಲಿವೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ. ಧನಲಾಭ. ಶುಭಸಂಖ್ಯೆ: 6
ಕುಂಭ: ಚಂಚಲ ಸ್ವಭಾವ ಒಳ್ಳೆಯದಲ್ಲ. ಅನಾರೋಗ್ಯ ಕಾಡಲಿದೆ. ಆಲಸ್ಯದಿಂದ ಇರುವಿರಿ. ಬಂಧು ಮಿತ್ರರಲ್ಲಿ ವಿರೋಧ. ಮನೋವ್ಯಥೆ. ಶುಭಸಂಖ್ಯೆ: 9
ಮೀನ: ಮಾಡಿದ ಕಾರ್ಯಗಳಿಂದ ಪಶ್ಚಾತಾಪವಾಗುವುದು. ಅತಿ ನಿದ್ರೆ. ನಂಬಿಕೆ ದ್ರೋಹ. ಅಪರಿಚಿತರಿಂದ ಸಹಾಯ ದೊರೆಯಲಿದೆ. ಶುಭಸಂಖ್ಯೆ: 8