

ಮೇಷ: ಸ್ಥಿರಾಸ್ತಿ ವ್ಯವಹಾರದಲ್ಲಿ ತೊಡಗುವಿರಿ. ಆತ್ಮೀಯರು-ಬಂಧುಗಳಿಗಾಗಿ ಖರ್ಚು ಆದೀತು. ನರ ದೌರ್ಬಲ್ಯ ಸಮಸ್ಯೆ ಸಾಧ್ಯತೆ. ಶುಭಸಂಖ್ಯೆ: 1
ವೃಷಭ: ಹಣಕಾಸು ವಿಚಾರವಾಗಿ ಅನುಕೂಲ ಒದಗಿ ಬರುವುದು. ಮಕ್ಕಳ ವಿದೇಶ ಪ್ರಯಾಣ ಸಾಧ್ಯತೆ. ಬಂಧುಗಳ ಆಕಸ್ಮಿಕ ಆಗಮನ. ಶುಭಸಂಖ್ಯೆ: 6
ಮಿಥುನ: ಎಲೆಕ್ಟ್ರಾನಿಕ್ಸ್ ವಸ್ತು ವ್ಯಾಪಾರಿಗಳಿಗೆ ಲಾಭ. ಅಧಿಕ ಧನಾಗಮನ. ಪಾಲುದಾರಿಕೆಯಲ್ಲಿ ಅನುಕೂಲ. ಉದ್ಯೋಗ ಬಿಡುವ ಮನಸ್ಸು. ಶುಭಸಂಖ್ಯೆ: 4
ಕಟಕ: ಅಜೀರ್ಣ ಸಮಸ್ಯೆ ಎದುರಾದೀತು. ಆರೋಗ್ಯದಲ್ಲಿ ವ್ಯತ್ಯಾಸ. ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ. ತಂದೆಯಿಂದ ಅನುಕೂಲ. ಶುಭಸಂಖ್ಯೆ: 5
ಸಿಂಹ: ಮಕ್ಕಳಿಂದ ಲಾಭ. ಮಿತ್ರರು ದೂರವಾಗುವರು. ಆಕಸ್ಮಿಕ ಲಾಭ ಸಿಗುವುದು. ಸಹೋದರಿಯ ವಿವಾಹ ಪ್ರಯತ್ನದಲ್ಲಿ ಯಶ. ಶುಭಸಂಖ್ಯೆ: 9
ಕನ್ಯಾ: ಉದ್ಯೋಗ ಲಭಿಸುವುದು. ಭೂಮಿ ಖರೀದಿ ಯೋಗ. ವಾಹನ ಯೋಗ. ತಾಯಿ ಕಡೆಯಿಂದ ಧನಾಗಮನ. ಈ ದಿನ ಶುಭ ಫಲ. ಶುಭಸಂಖ್ಯೆ: 7
ತುಲಾ: ಬಂಧುಗಳಿಂದ ನಿಂದನೆ. ಉದ್ಯೋಗಕ್ಕಾಗಿ ದೂರ ಪ್ರಯಾಣ ಅಗತ್ಯ. ಸಾಲಬಾಧೆ ನಿವಾರಣೆಯಾಗಿ ಮಾನಸಿಕ ನೆಮ್ಮದಿ. ಶುಭಸಂಖ್ಯೆ: 1
ವೃಶ್ಚಿಕ: ಆಕಸ್ಮಿಕವಾಗಿ ಉದ್ಯೋಗದಲ್ಲಿ ಬಡ್ತಿ. ಗೌರವ ಸನ್ಮಾನ ಪ್ರಾಪ್ತಿ. ಶುಭ ಕಾರ್ಯಗಳಿಗೆ ಸುದಿನ. ಅಕ್ರಮ ಸಂಪಾದನೆಗೆ ಮನಸ್ಸು. ಶುಭಸಂಖ್ಯೆ: 3
ಧನುಸ್ಸು: ಫೈನಾನ್ಸ್ ಕ್ಷೇತ್ರದವರಿಗೆ ಲಾಭ. ವ್ಯವಹಾರದಲ್ಲಿ ಅನುಕೂಲ. ಇಷ್ಟಾರ್ಥಗಳು ಸಿದ್ಧಿಸುತ್ತವೆ.ಸಂಗಾತಿಯಿಂದ ಮಾನಸಿಕ ನೆಮ್ಮದಿ. ಶುಭಸಂಖ್ಯೆ: 8
ಮಕರ: ಉನ್ನತ ಹುದ್ದೆಯ ಯೋಗ. ಸ್ಥಳ ಬದಲಾವಣೆ. ಸ್ವಯಂಕೃತ್ಯದಿಂದ ಕಷ್ಟ. ಸಾಲಬಾಧೆಗೆ ಸಿಲುಕುವಿರಿ. ಶುಭ ಕಾರ್ಯಕ್ಕೆ ಸಿದ್ದತೆ. ಶುಭಸಂಖ್ಯೆ: 9
ಕುಂಭ: ಕೃಷಿ ವ್ಯಾಪಾರಸ್ಥರಿಗೆ ಲಾಭ. ಶತ್ರುಗಳಿಂದ ಹಿಂಸೆ. ಮಕ್ಕಳ ಭೌತಿಕ ಮಟ್ಟ ಕುಸಿತ. ಶೀತ ಬಾಧೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 4
ಮೀನ: ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ. ವಾಹನ ಖರೀದಿಗೆ ಮನಸ್ಸು. ಅಗತ್ಯ ವಸ್ತುಗಳನ್ನು ಖರೀದಿಸುವಿರಿ. ಈ ದಿನ ಶುಭ ಫಲ. ಶುಭಸಂಖ್ಯೆ: 1