

ಮೇಷ: ಯೋಜನೆ ಕಾರ್ಯಗೆ. ಕೌಟುಂಬಿಕ ವಿವಾದದಲ್ಲಿ ರಾಜಿ. ಮಹಿಳೆಯರಿಗೆ ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಶುಭಸಂಖ್ಯೆ: 9
ವೃಷಭ: ಸಹೋದ್ಯೋಗಿ ನಿಂದನೆಗೆ ಗುರಿಯಾಗಬಹುದು. ಪಾರಂಪರಿಕ ವೃತ್ತಿಯಲ್ಲಿ ಲಾಭ. ರಾಜಕಾರಣಿಗಳಿಗೆ ಅಧಿಕಾರ. ಶುಭಸಂಖ್ಯೆ: 9
ಮಿಥುನ: ಕುಟುಂಬದಲ್ಲಿ ಸಂತೋಷ ಕೂಟ. ಭೂ ವ್ಯವಹಾರದಲ್ಲಿ ಎಚ್ಚರ. ಸ್ನೇಹಿತರಿಗೋಸ್ಕರ ಅಧಿಕ ಹಣ ಖರ್ಚಾಗುತ್ತದೆ. ಶುಭಸಂಖ್ಯೆ: 4
ಕಟಕ: ದೂರದೂರಿಗೆ ಪ್ರಯಾಣ ಅನಿವಾರ್ಯವಾದೀತು. ಅನಿರೀಕ್ಷಿತ ಧನಾಗಮನ. ವಿವಾಹ ಕಾರ್ಯಗಳು ಸಿದ್ಧಿಸುತ್ತವೆ. ಶುಭಸಂಖ್ಯೆ: 8
ಸಿಂಹ: ಶ್ರಮಕ್ಕೆ ಸೂಕ್ತ ಪ್ರತಿಫಲ ಲಭಿಸುವುದು. ನೆರೆಯವರೊಂದಿಗೆ ಸ್ನೇಹದಿಂದಿರಿ. ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಿ. ಶುಭಸಂಖ್ಯೆ: 4
ಕನ್ಯಾ: ಪತಿಗೆ ಆರೋಗ್ಯ ಸಮಸ್ಯೆಎದುರಾಗುತ್ತದೆ. ಕೌಟುಂಬಿಕ ಸಮಸ್ಯೆಗಳಿಗೆ ಮುಕ್ತಿ. ಗೃಹ ನಿರ್ಮಾಣ ಕಾರ್ಯಕ್ಕೆ ಚಾಲನೆ. ಶುಭಸಂಖ್ಯೆ: 2
ತುಲಾ: ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಸಮಾಧಾನವೇ ಮದ್ದು. ಆಹಾರ ವ್ಯತ್ಯಾಸ. ಅಗ್ನಿ ಅವಘಡವಾದೀತು, ಹುಷಾರು. ಶುಭಸಂಖ್ಯೆ:1
ವೃಶ್ಚಿಕ: ಹಳೇ ಸ್ನೇಹಿತರ ಭೇಟಿ. ದೀರ್ಘಕಾಲಿನ ವ್ಯಾಧಿ ನಿವಾರಣೆ. ವಿವಾಹಕ್ಕೆ ಚಾಲನೆ. ಆಧ್ಯಾತ್ಮಿಕ ಮಾರ್ಗದರ್ಶನ. ಶುಭಸಂಖ್ಯೆ: 7
ಧನುಸ್ಸು: ಆರ್ಥಿಕ ವಿಷಯದಲ್ಲಿ ಎಚ್ಚರ. ಐಟಿ ಉದ್ಯೋಗದಲ್ಲಿ ಒತ್ತಡ. ಸಾಮಾಜಿಕ ಕಾರ್ಯದಲ್ಲಿ ಯಶ. ಕ್ರೀಡಾಳುಗಳಿಗೆ ಶುಭ. ಶುಭಸಂಖ್ಯೆ: 9
ಮಕರ: ಸಗಟು ವ್ಯಾಪಾರದಲ್ಲಿ ಲಾಭ. ಆಂತರಿಕ ಶತ್ರು ಕಾಟ. ಸಂಗಾತಿಯಲ್ಲಿ ಅಸಮಾಧಾನ. ಆಸ್ತಿ ಖರೀದಿಸುವ ಯೋಜನೆ. ಶುಭಸಂಖ್ಯೆ: 3
ಕುಂಭ: ಪೋಷಕರೊಂದಿಗೆ ಬಾಂಧವ್ಯ. ನಿರೀಕ್ಷಿತ ಕಾರ್ಯ ನೆರವೇರುತ್ತದೆೆ. ವಾಹನಗಳ ಬಿಡಿಭಾಗಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 5
ಮೀನ: ಶ್ವಾಸಕೋಶದ ಸಮಸ್ಯೆ ಉಂಟಾದೀತು. ಬ್ಯಾಂಕ್ ಕೆಲಸಗಳಲ್ಲಿ ಪ್ರಗತಿ. ವಿವಾದಾಸ್ಪದ ವಿಷಯಗಳಲ್ಲಿ ಎಚ್ಚರಿಕೆ ವಹಿಸಿ. ಶುಭಸಂಖ್ಯೆ: 6