ಈ ರಾಶಿಯವರಿಗಿಂದು ಹಣದ ಸಂಕಷ್ಟ ಹೆಚ್ಚುವುದು: ನಿತ್ಯಭವಿಷ್ಯ

Nithya Bhavishya
Published on

ಮೇಷ: ವಿರೋಧಿಗಳಿಂದ ಉದ್ಯೋಗದಲ್ಲಿ ತೊಂದರೆ. ಹೃದಯ ಆರೋಗ್ಯದಲ್ಲಿ ಚೇತರಿಕೆ. ಪುಣ್ಯಕ್ಷೇತ್ರ ದರ್ಶನ. ವ್ಯರ್ಥ ಧನಹಾನಿ. ಶುಭಸಂಖ್ಯೆ: 9

ವೃಷಭ: ಆಕಸ್ಮಿಕ ಘಟನೆ. ಟ್ರಾವೆಲ್ಸ್ನವರಿಗೆ ಅಧಿಕ ಲಾಭ. ಆಯುರ್ವೆದ ಮೂಲಿಕೆಗಳ ವ್ಯಾಪಾರದಲ್ಲಿ ಲಾಭ. ಹಿರಿಯರಿಂದ ಹಿತನುಡಿ. ಶುಭಸಂಖ್ಯೆ: 7

ಮಿಥುನ: ಹೊಸ ವಾಹನ ಖರೀದಿ. ಭೋಗ ವಸ್ತುಗಳ ಖರೀದಿಯಲ್ಲಿ ನಷ್ಟ. ಸ್ತ್ರೀಯರಿಗೆ ವರ್ಗಾವಣೆ ಸಾಧ್ಯತೆ. ಶೀತ ಸಂಬಂಧಿತ ರೋಗ. ಶುಭಸಂಖ್ಯೆ: 5

ಕಟಕ: ಆತ್ಮೀಯರಲ್ಲಿ ಸಾಲ ಸಿಗಲಿದೆ. ಬೋರ್ಡ್ ಸಭೆಯಲ್ಲಿ ಚಕಮಕಿ. ಶರೀರದಲ್ಲಿ ಆಯಾಸ. ಉದರ ಬಾಧೆ. ಮಿತ ಆಹಾರ ಅಗತ್ಯ. ಶುಭಸಂಖ್ಯೆ: 7

ಸಿಂಹ: ದೃಷ್ಟಿ ದೋಷದಿಂದ ತೊಂದರೆ ಸಾಧ್ಯತೆ. ಸರ್ಪ ಭಯ. ದೂರ ಪ್ರಯಾಣ. ರೇಷ್ಮೆ ಬೆಳೆ ಗಾರರಿಗೆ ಲಾಭ. ಕೀಲುಗಳಲ್ಲಿ ನೋವು. ಶುಭಸಂಖ್ಯೆ: 7

ಕನ್ಯಾ: ವಿವಾಹ ವಿಷಯದಲ್ಲಿ ಗೊಂದಲ. ದಂಡ ಕಟ್ಟುವ ಸಾಧ್ಯತೆ. ಸರ್ಕಾರಿ ಅಧಿಕಾರಿಗಳಿಂದ ಛೀಮಾರಿ. ವಿವಾದಗಳಿಂದ ದೂರವಿರಿ. ಶುಭಸಂಖ್ಯೆ: 1

ತುಲಾ: ಇಷ್ಟ ವಸ್ತು ಖರೀದಿ. ಭೂಲಾಭ. ವಿದೇಶ ಪ್ರಯಾಣ ರದ್ದು. ದಾಂಪತ್ಯದಲ್ಲಿ ತಾಳ್ಮೆ ಅಗತ್ಯ. ಮಹಿಳೆಯರಿಗೆ ಅನುಕೂಲಕರ ದಿನ. ಶುಭಸಂಖ್ಯೆ: 9

ವೃಶ್ಚಿಕ: ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ ಸಿಗಲಿದೆ. ಭದ್ರತಾ ಉದ್ಯೋಗದಲ್ಲಿ ಪದವಿ ಲಭ್ಯ. ಕುಲದೇವರ ದರ್ಶನದಿಂದ ಅನುಕೂಲ. ಶುಭಸಂಖ್ಯೆ: 4

ಧನಸ್ಸು: ಹಳೆಯ ಮಿತ್ರರ ಭೇಟಿ. ನಿಮ್ಮವರಿಂದಲೇ ತೊಂದರೆ. ಪ್ರಭಾವಿ ವ್ಯಕ್ತಿಗಳ ಭೇಟಿ. ಕೋರ್ಟ್ ಕೆಲಸದಲ್ಲಿ ಜಯ ನಿಮ್ಮ ಕಡೆಗಿದೆ. ಶುಭಸಂಖ್ಯೆ: 1

ಮಕರ: ಶುಭ ಸುದ್ದಿ ಕೇಳುವಿರಿ. ಬಟ್ಟೆ ಅಂಗಡಿಯವರಿಗೆ ಮಾರಾಟದಲ್ಲಿ ಕುಸಿತ. ಸಕಾಲದಲ್ಲಿ ಕೆಲಸ ಆಗುವುದಿಲ್ಲ. ಕೃಷಿಯಲ್ಲಿ ಲಾಭ. ಶುಭಸಂಖ್ಯೆ: 7

ಕುಂಭ: ಪ್ರವಾಸ ಯೋಗ. ಮಾತಿನಲ್ಲಿ ಹಿಡಿತವಿರಲಿ. ಅಪರಿಚಿತರಿಂದ ಸಹಾಯ. ಉದ್ಯೋಗದಲ್ಲಿ ಬದಲಾವಣೆ. ಶ್ರಮಕ್ಕೆ ಪ್ರತಿಫಲವಿಲ್ಲ. ಶುಭಸಂಖ್ಯೆ: 6

ಮೀನ: ಹಣದ ಸಂಕಷ್ಟ ಹೆಚ್ಚುವುದು. ಸಾರ್ವಜನಿಕವಾಗಿ ತಾಳ್ಮೆ ಕಳೆದುಕೊಳ್ಳಬೇಡಿ. ಸ್ತ್ರೀಯರಿಗೆ ನೆಮ್ಮದಿ. ಅನಗತ್ಯ ಹಸ್ತಕ್ಷೇಪ ಬೇಡ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net