ಈ ರಾಶಿಯವರಿಗಿಂದು ವ್ಯವಹಾರಗಳಲ್ಲಿ ಯಶಸ್ಸು: ನಿತ್ಯಭವಿಷ್ಯ

Nithya Bhavishya
Published on

ಮೇಷ: ವಿದ್ಯಾಭ್ಯಾಸ ವಿಚಾರದಲ್ಲಿ ಗೊಂದಲ. ಮಿತ್ರರಿಂದ ಮಾರ್ಗದರ್ಶನ. ಆರ್ಥಿಕ ಸಂಕಷ್ಟ. ಸ್ಥಿರಾಸ್ತಿ-ಸೈಟ್ ಮೇಲೆ ಸಾಲ ಮಾಡುವಿರಿ. ಶುಭಸಂಖ್ಯೆ: 5

ವೃಷಭ: ನೆರೆಹೊರೆಯವರ ಜತೆ ಮನಸ್ತಾಪ. ತಲೆಗೆ ಪೆಟ್ಟಾಗುವ ಸಾಧ್ಯತೆ. ವಿದ್ಯಾಭ್ಯಾಸದಲ್ಲಿ ಬದಲಾವಣೆಗೆ ಮನಸ್ಸು. ಗೃಹ ಬದಲಾವಣೆ.ಶುಭಸಂಖ್ಯೆ: 1

ಮಿಥುನ: ಸ್ಥಿರಾಸ್ತಿ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದೆ. ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಗೌರವ ಸಿಗುವುದು. ಟ್ರಾವೆಲ್ಸ್ನವರಿಗೆ ಲಾಭ. ಶುಭಸಂಖ್ಯೆ: 5

ಕಟಕ: ಸ್ವಯಂಕೃತ್ಯಗಳಿಂದ ಸಮಸ್ಯೆಗೆ ಸಿಲುಕುವಿರಿ. ಅತೀ ವಿಶ್ವಾಸದಿಂದ ತೊಂದರೆ. ಅಜೀರ್ಣ ಸಮಸ್ಯೆ. ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 9

ಸಿಂಹ: ಕೋರ್ಟ್ ಕೇಸ್​ಗಳಲ್ಲಿ ತೊಂದರೆ. ಮಕ್ಕಳ ಜೀವನದಲ್ಲಿ ಏರುಪೇರು. ದಾಂಪತ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆೆ. ಅಧಿಕ ಒತ್ತಡ. ಶುಭಸಂಖ್ಯೆ: 6

ಕನ್ಯಾ: ಸ್ಥಿರಾಸ್ತಿಯಿಂದ ನಷ್ಟ. ಅತಿ ಒಳ್ಳೆಯತನದಿಂದ ನೋವು ಅನುಭವಿಸುವಿರಿ. ಆರೋಗ್ಯದಲ್ಲಿ ವ್ಯತ್ಯಾಸ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಶುಭಸಂಖ್ಯೆ: 2

ತುಲಾ: ಅಪರಾಧಗಳಿಂದ ಅವಮಾನ. ಈ ದಿನ ತಾಳ್ಮೆ ಅತ್ಯಗತ್ಯ. ದೂರ ಪ್ರದೇಶದಲ್ಲಿ ಉದ್ಯೋಗ. ಮಿತ್ರರೇ ಶತ್ರುವಾಗುವ ಸಾಧ್ಯತೆ. ಶುಭಸಂಖ್ಯೆ: 6

ವೃಶ್ಚಿಕ: ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ. ತಂದೆಯಿಂದ ಲಾಭ. ಮಕ್ಕಳಿಂದ ಸಮಸ್ಯೆ. ಪ್ರಯಾಣದಲ್ಲಿ ಅಡೆತಡೆ. ಕೃಷಿಕರಿಗೆ ಧನನಷ್ಟ. ಶುಭಸಂಖ್ಯೆ: 9

ಧನುಸ್ಸು: ದೇವತಾ ಕಾರ್ಯಗಳಲ್ಲಿ ಭಾಗಿ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಉದ್ಯೋಗ ಸ್ಥಳದಲ್ಲಿ ಕಸಿವಿಸಿ. ಮನಸ್ಸಿನಲ್ಲಿ ಆತಂಕ. ಶುಭಸಂಖ್ಯೆ: 2

ಮಕರ: ವಿಚ್ಛೇದನ ಕೇಸ್​ನಲ್ಲಿ ಕಿರುಕುಳ. ಗಂಟಲು ನೋವು. ಉಸಿರಾಟ ಸಮಸ್ಯೆ ನಿವಾರಣೆ. ಟೆಕ್ನಿಕಲ್ ಕ್ಷೇತ್ರದವರಿಗೆ ಉತ್ತಮ ಅವಕಾಶ. ಶುಭಸಂಖ್ಯೆ: 2

ಕುಂಭ: ಸಾಲಗಾರರಿಂದ ಮುಕ್ತಿ. ಆಹಾರ ವ್ಯತ್ಯಾಸದಿಂದ ಸಮಸ್ಯೆ. ಮಿತ್ರರಿಂದ ಎಡವಟ್ಟು. ಪೊಲೀಸ್ ಸ್ಟೇಷನ್ ಮೆಟ್ಟಿಲೇರುವ ಸಾಧ್ಯತೆ. ಶುಭಸಂಖ್ಯೆ: 1

ಮೀನ: ಉದ್ಯೋಗ ಸ್ಥಳದಲ್ಲಿ ಗೌರವ. ಮಕ್ಕಳು ಉತ್ತಮ ದಾರಿಯಲ್ಲಿ ನಡೆಯುವರು. ಶುಭಕಾರ್ಯ ಯಶಸ್ವಿ. ನೆರೆಹೊರೆಯವರ ಕಿರಿಕಿರಿ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net