ಈ ರಾಶಿಯವರಿಗಿಂದು ಋಣ ಬಾಧೆ, ಧನಹಾನಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ವಿರೋಧಿಗಳಿಂದ ತೊಂದರೆ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ. ಪುಣ್ಯಕ್ಷೇತ್ರ ದರ್ಶನ. ಋಣ ಬಾಧೆ ಪರಿಹಾರ. ಧನಹಾನಿ. ಶುಭಸಂಖ್ಯೆ: 9

ವೃಷಭ: ಬಟ್ಟೆ ವ್ಯಾಪಾರಿಗಳಿಗೆ ಧನಾಗಮನ. ಟ್ರಾವೆಲ್ಸ್ನವರಿಗೆ ಕೆಲಸಗಾರರ ಸಮಸ್ಯೆ. ಮಾನಸಿಕ ನೆಮ್ಮದಿ. ಹಿರಿಯರಿಂದ ಹಿತನುಡಿ. ಶುಭಸಂಖ್ಯೆ: 7

ಮಿಥುನ: ಚತುಷ್ಚಕ್ರ ವಾಹನ ಖರೀದಿ. ಅಮೂಲ್ಯ ವಸ್ತುಗಳ ಪ್ರಾಪ್ತಿ. ಶೀತ ಸಂಬಂಧಿತ ರೋಗ ಬಾಧಿಸಬಹುದು. ಸಾಲ ಮಾಡುವ ಸಾಧ್ಯತೆ. ಶುಭಸಂಖ್ಯೆ: 7

ಕಟಕ: ಆತ್ಮೀಯರಲ್ಲಿ ಮನಸ್ತಾಪ. ಕುಟುಂಬದಲ್ಲಿ ಚಕಮಕಿ. ಶರೀರದಲ್ಲಿ ಆಯಾಸ. ಉದರ ಭಾದೆ. ಮಾತಿನ ಮೇಲೆ ಹಿಡಿತ ಅಗತ್ಯ. ಶುಭಸಂಖ್ಯೆ: 4

ಸಿಂಹ: ದೃಷ್ಟಿ ದೋಷದಿಂದ ತೊಂದರೆಯಾಗಬಹುದು. ಸರ್ಪ ಭಯ. ಕೊಟ್ಟ ಹಣ ತಿರುಗಿ ಬರಲಿದೆ. ಕೀಲುಗಳಲ್ಲಿ ನೋವು ಕಾಣಿಸೀತು. ಶುಭಸಂಖ್ಯೆ: 5

ಕನ್ಯಾ: ಗೊಂದಲ. ದಂಡ ಕಟ್ಟುವ ಸಾಧ್ಯತೆ. ಸರ್ಕಾರಿ ಅಧಿಕಾರಿಗಳಿಂದ ಕಿರಿಕಿರಿ. ದುಶ್ಚಟದಿಂದ ತೊಂದರೆ. ವಿವಾದಗಳಿಂದ ದೂರವಿರಿ. ಶುಭಸಂಖ್ಯೆ: 2

ತುಲಾ: ಇಷ್ಟ ವಸ್ತು ಖರೀದಿ. ಭೂಲಾಭ. ವಿದ್ಯೆಯಲ್ಲಿ ಅಭಿವೃದ್ಧಿ. ವಿದೇಶ ಪ್ರಯಾಣ. ತಾಳ್ಮೆ ಅಗತ್ಯ. ಮಹಿಳೆಯರಿಗೆ ಅನುಕೂಲಕರ ದಿನ. ಶುಭಸಂಖ್ಯೆ: 1

ವೃಶ್ಚಿಕ: ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ. ಕುಟುಂಬದ ಸಂಭ್ರಮದಿಂದ ವಂಚಿತರಾಗುವಿರಿ. ಕುಲದೇವರ ದರ್ಶನದಿಂದ ಅನುಕೂಲ. ಶುಭಸಂಖ್ಯೆ: 9

ಧನಸ್ಸು: ಮಿತ್ರರ ಭೇಟಿ. ತೀರ್ಥ ಕ್ಷೇತ್ರ ದರ್ಶನ. ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಗೃಹ ನೋಂದಣಿ ಕೆಲಸದಲ್ಲಿ ಜಯ. ದುಷ್ಟರಿಂದ ತೊಂದರೆ. ಶುಭಸಂಖ್ಯೆ: 6

ಮಕರ: ಶುಭಸುದ್ದಿ ಕೇಳುವಿರಿ. ಮಾನಸಿಕ ನೆಮ್ಮದಿ ಇರದು. ಸಕಾಲದಲ್ಲಿ ಕೆಲಸ ಆಗುವುದಿಲ್ಲ. ಕೃಷಿಯಲ್ಲಿ ಲಾಭ. ಆಲಸ್ಯ ಮನೋಭಾವ. ಶುಭಸಂಖ್ಯೆ: 1

ಕುಂಭ: ಸ್ತ್ರೀಯರಿಗೆ ವಿಶೇಷ ಲಾಭ. ಮಾತಿನಲ್ಲಿ ಹಿಡಿತವಿರಲಿ. ಅಪರಿಚಿತರಿಂದ ಸಹಾಯ. ಉದ್ಯೋಗದಲ್ಲಿ ಪ್ರಗತಿ. ಶ್ರಮಕ್ಕೆ ಪ್ರತಿಫಲವಿಲ್ಲ. ಶುಭಸಂಖ್ಯೆ: 3

ಮೀನ: ಸಂಕಷ್ಟ ಹೆಚ್ಚುವುದು. ತಾಳ್ಮೆ ಇರಲಿ. ಸ್ತ್ರೀಯರಿಗೆ ನೆಮ್ಮದಿ. ಅನ್ಯರಲ್ಲಿ ಮನಸ್ತಾಪ. ಅನಗತ್ಯ ಹಸ್ತಕ್ಷೇಪ ಬೇಡ. ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net