ವಿಜಯವಾಣಿ ಓದಿ ಕಾರು ಗೆಲ್ಲಿ . . . ನ.15ರಿಂದ ನ.30ರವರೆಗೆ ಈ ವಿಳಾಸಕ್ಕೆ ಕೂಪನ್​ ತಲುಪಿಸಿ

VV Lucky Draw '

ಬೆಂಗಳೂರು: ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ತನ್ನ ಓದುಗರಿಗೆ ನೀಡಿದ್ದ ಮೆಗಾ ಕೊಡುಗೆ ಸ್ಪರ್ಧೆಯು ಗುರುವಾರ (ನ.14) ಕೊನೆಗೊಳ್ಳಲಿದ್ದು, ಶುಕ್ರವಾರದಿಂದ (ನ.15) ನ.30ರವರೆಗೆ ಆಯಾ ವಿಳಾಸಗಳಲ್ಲಿ ಭರ್ತಿ ಮಾಡಿರುವ ಕೂಪನ್​ಗಳನ್ನು ವಾಪಸ್ ಮಾಡಲು ಅವಕಾಶ ಮಾಡಿಕೊಡಲಾಗಿದೆ.

Contents
ಕೂಪನ್ ಶೀಟ್ ವಾಪಸ್ ಮಾಡುವುದು ಹೇಗೆ?50 ಭರ್ತಿ ಮಾಡಿರುವ ಕೂಪನ್ ಹಿಂದಿರುಗಿಸಿಸ್ಪರ್ಧೆಯ ಸಂಕ್ಷಿಪ್ತ ವಿವರಬೆಂಗಳೂರು ಓದುಗರು ಮೆಗಾ ಕೂಪನ್ ತಲುಪಿಸಬೇಕಾದ ವಿಳಾಸತುಮಕೂರು ಜಿಲ್ಲೆ ಓದುಗರು ಕೆಳಗಿನ ವಿಳಾಸಕ್ಕೆ ಕೂಪನ್ ತಲುಪಿಸಿಕೋಲಾರ ಜಿಲ್ಲೆ ಓದುಗರು ಕೆಳಗಿನ ವಿಳಾಸಕ್ಕೆ ಕೂಪನ್ ತಲುಪಿಸಿರಾಮನಗರ ಜಿಲ್ಲೆ ಓದುಗರು ಕೆಳಗಿನ ವಿಳಾಸಕ್ಕೆ ಕೂಪನ್ ತಲುಪಿಸಿಚಿಕ್ಕಬಳ್ಳಾಪುರ ಜಿಲ್ಲೆ ಓದುಗರು ಕೆಳಗಿನ ವಿಳಾಸಕ್ಕೆ ಕೂಪನ್ ತಲುಪಿಸಿಬೆಂಗಳೂರು ಗ್ರಾಮಾಂತರ ಜಿಲ್ಲೆ ಓದುಗರು ಕೆಳಗಿನ ವಿಳಾಸಕ್ಕೆ ಕೂಪನ್ ತಲುಪಿಸಿಚಾಮರಾಜನಗರ ಜಿಲ್ಲೆ ಓದುಗರು ಕೆಳಗಿನ ವಿಳಾಸಕ್ಕೆ ಕೂಪನ್ ತಲುಪಿಸಿಕೊಡಗು ಜಿಲ್ಲೆ ಓದುಗರು ಕೆಳಗಿನ ವಿಳಾಸಕ್ಕೆ ಕೂಪನ್ ತಲುಪಿಸಿಹಾಸನ ಜಿಲ್ಲೆ ಓದುಗರು ಕೆಳಗಿನ ವಿಳಾಸಕ್ಕೆ ಕೂಪನ್ ತಲುಪಿಸಿಮಂಡ್ಯ ಜಿಲ್ಲೆ ಓದುಗರು ಕೆಳಗಿನ ವಿಳಾಸಕ್ಕೆ ಕೂಪನ್ ತಲುಪಿಸಿಮೈಸೂರು ನಗರ ಜಿಲ್ಲೆ ಓದುಗರು ಕೆಳಗಿನ ವಿಳಾಸಕ್ಕೆ ಕೂಪನ್ ತಲುಪಿಸಿಮೈಸೂರು ಗ್ರಾಮಾಂತರ ಜಿಲ್ಲೆ ಓದುಗರು ಕೆಳಗಿನ ವಿಳಾಸಕ್ಕೆ ಕೂಪನ್ ತಲುಪಿಸಿ

ಈ ಸ್ಪರ್ಧೆಗೆ ಓದುಗ ಬಳಗದಿಂದ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ಸ್ಪರ್ಧೆ ಮುಕ್ತಾಯ ಆಗುತ್ತಿರುವ ಹಿನ್ನೆಲೆಯಲ್ಲಿ ಈವರೆಗೆ ಸಂಗ್ರಹಿಸಿರುವ ಕೂಪನ್​ಗಳನ್ನು ಈ ಮುನ್ನ ತಿಳಿಸಿರುವಂತಹ ಮಾದರಿಯಲ್ಲಿ ಸಂಗ್ರಹಿಸಿ ಅಂಟಿಸಿದ ಕೂಪನ್ ಶೀಟ್​ಅನ್ನು ಗಡುವಿನೊಳಗೆ ಕಡ್ಡಾಯವಾಗಿ ಹಿಂದಿರುಗಿಸಬೇಕಿದೆ. ಯಾವುದೇ ಕಾರಣಕ್ಕೂ ಗಡುವನ್ನು ವಿಸ್ತರಿಸುವುದಿಲ್ಲ.

ಕೂಪನ್ ಶೀಟ್ ವಾಪಸ್ ಮಾಡುವುದು ಹೇಗೆ?

ಸ್ಪರ್ಧೆಯಲ್ಲಿ ಓದುಗರು ಸಂಗ್ರಹಿಸಿದ ಕೂಪನ್​ಗಳನ್ನು ಅಂಟಿಸಿರುವ ಶೀಟ್​ಅನ್ನು ನಿಗದಿತ ಅವಧಿಯೊಳಗೆ ಆಯಾ ಪ್ರದೇಶಗಳ ವಿಳಾಸದಲ್ಲಿ ಇರಿಸಿರುವ ಬಾಕ್ಸ್​ನಲ್ಲಿ ಹಾಕುವ ಮೂಲಕ ಸಂಸ್ಥೆಗೆ ಹಿಂದಿರುಗಿಸಬೇಕು. ಇದಕ್ಕಾಗಿ ಪೂರ್ಣ ವಿಳಾಸವಿರುವ ಮಾಹಿತಿಯನ್ನು ಪತ್ರಿಕೆಯು ಪ್ರಕಟಿಸಿರುವ ಕ್ಯೂಆರ್ ಕೋಡ್ ಬಳಸಿಕೊಂಡು ಕೂಪನ್ ಶೀಟ್​ಅನ್ನು ವಾಪಸ್ ಮಾಡಬೇಕಾಗುತ್ತದೆ.

50 ಭರ್ತಿ ಮಾಡಿರುವ ಕೂಪನ್ ಹಿಂದಿರುಗಿಸಿ

ಕಳೆದ ಆ.2ರಿಂದ ನ.14ರ ವರೆಗೂ ‘ವಿಜಯವಾಣಿ ಓದಿ ಕಾರು ಗೆಲ್ಲಿ’ ಸ್ಪರ್ಧೆ ನಡೆದಿತ್ತು. ಈ ದಿನಗಳಲ್ಲಿ ಪ್ರಕಟವಾಗಿದ್ದ ಕೂಪನ್​ಗಳನ್ನು ನಿಗದಿತ ಸ್ಪರ್ಧಾ ನಮೂನೆಯ ಕೂಪನ್ ಬಾಕ್ಸ್​ನಲ್ಲಿ ಅಂಟಿಸಬೇಕಿತ್ತು. ಒಟ್ಟು 80 ಕೂಪನ್​ಗಳು ಪ್ರಕಟವಾಗಿದ್ದು, ಈ ಪೈಕಿ 45 ಸ್ಟಾ್ಯಂಡರ್ಡ್ (ನಿಗದಿತ) ಕೂಪನ್ ಹಾಗೂ 5 ಮಾಸ್ಟರ್ ಕೂಪನ್​ಗಳನ್ನು ಅದರದೇ ಬಾಕ್ಸ್​ನಲ್ಲಿ ಅಂಟಿಸಬೇಕು. ಒಂದು ಬಾಕ್ಸ್​ನಲ್ಲಿ ಒಂದೇ ಕೂಪನ್ ಅಂಟಿಸಿರಬೇಕು. ಕೂಪನ್​ಗಳನ್ನು ಜೆರಾಕ್ಸ್ ಮಾಡಿ ಅಂಟಿಸುವಂತಿಲ್ಲ. ಒಟ್ಟು 105 ದಿನಗಳಲ್ಲಿ ಪ್ರಕಟವಾಗಿರುವ ಕೂಪನ್​ಗಳ ಪೈಕಿ 50 ಕೂಪನ್​ಗಳನ್ನು (45 ಸ್ಟಾ್ಯಂಡರ್ಡ್ ಕೂಪನ್ ಹಾಗೂ 5 ಮಾಸ್ಟರ್ ಕೂಪನ್) ಅಂಟಿಸಿರುವ ಸ್ಪರ್ಧಾ ನಮೂನೆಯನ್ನು ಸ್ಪರ್ಧಿಗಳು ಸಂಸ್ಥೆಯ ಕಚೇರಿ ಹಾಗೂ ನಿಗದಿಪಡಿಸಿರುವ ಸ್ಥಳೀಯ ಕೇಂದ್ರಗಳಲ್ಲಿ (ಕ್ಯೂಆರ್ ಕೋಡ್ ಬಳಸಿಕೊಂಡು) ಮೊಬೈಲ್ ಸಂಖ್ಯೆ ಸಹಿತ ತಮ್ಮ ಪೂರ್ಣ ವಿಳಾಸದೊಂದಿಗೆ ವಾಪಸ್ ಮಾಡಬೇಕು. ಸ್ಪರ್ಧಾ ವಿಜೇತರ ಆಯ್ಕೆಯು ಮುಂಬರುವ ಡಿ.10ರಂದು ಸಂಸ್ಥೆಯ ಕಚೇರಿಯಲ್ಲಿ ನಡೆಯಲಿದೆ. ಬಹುಮಾನ ವಿಜೇತರ ಘೋಷಣೆ ಡಿ.20ರಂದು ಪ್ರಕಟಿಸಲಾಗುತ್ತದೆ.

ಸ್ಪರ್ಧೆಯ ಸಂಕ್ಷಿಪ್ತ ವಿವರ

ಕೂಪನ್ ಪ್ರಕಟವಾಗಿರುವ ಅವಧಿ: 2024ರ ಆ.2ರಿಂದ ನ.14

ಸಂಗ್ರಹಿಸಿದ ಕೂಪನ್ ಸಲ್ಲಿಕೆ ಅವಧಿ: 2024ರ ನ.15ರಿಂದ ನ.30

ಸ್ಪರ್ಧಾ ವಿಜೇತರ ಆಯ್ಕೆ: 2024ರ ಡಿ.10

ಬಹುಮಾನ ವಿಜೇತರ ಘೋಷಣೆ: 2024ರ ಡಿ.20

VV Lucky Draw'

ಬೆಂಗಳೂರು ಓದುಗರು ಮೆಗಾ ಕೂಪನ್ ತಲುಪಿಸಬೇಕಾದ ವಿಳಾಸ

ಮಲ್ಲೇಶ್ವರಂ-ಆನಂದರಾವ್ ವೃತ್ತ: ವಿಜಯಾನಂದ ಟ್ರಾವೆಲ್ಸ್(ಎಆರ್​ಸಿ), ನಂ.27, ಶೇಷಾದ್ರಿ ರಸ್ತೆ, ಆಕ್ಸೀಸ್ ಬ್ಯಾಂಕ್ ಮುಂಭಾಗ, ಆನಂದರಾವ್ ವೃತ್ತ. ಬೆಂ-09.

ವಿಜಯನಗರ: ಮಾರುತಿ ಮಂದಿರ ಬಸ್ ನಿಲ್ದಾಣ ಸಮೀಪ, ಮಾರುತಿ ಬುಕ್ ಸ್ಟಾಲ್, ವಿಜಯನಗರ, ಬೆಂ-40

ಕೆಂಗೇರಿ: ಪ್ರಿಯಾಂಕ ಸ್ಟೋರ್, ನಂ.571, ಮೊದಲ ಮುಖ್ಯ ರಸ್ತೆ, ಶಂಕರ್​ನಾಗ್ ವೃತ್ತ, ಕೆಂಗೇರಿ ಸಾಟಲೈಟ್ ಟೌನ್, ಸುರಾನ ಕಾಲೇಜು ಸಮೀಪ, ಬೆಂ-60.

ಶ್ರೀನಿವಾಸನಗರ: ಅಮೃತ್​ಸ್ಟೋರ್, ವಿದ್ಯಾಪೀಠ ಸಮೀಪ, ಬಾಟ ಶೋರೂಂ ಬಸ್ ನಿಲ್ದಾಣ, ಶ್ರೀನಿವಾಸನಗರ, ಬೆಂ-50.

ಜಯನಗರ: ಭಾರತಿ ಎಂಟರ್​ಪ್ರೆಸೆಸ್, ಸಿ-2, ಜಿಎಫ್, ಸೆಂಟ್ರಲ್ ಬ್ಲಾಕ್, ಜಯನಗರ ಶಾಪಿಂಗ್ ಕಾಂಪ್ಲೆಕ್ಸ್, ಜಯನಗರ, ಬೆಂ-11, ಮೊಬೈಲ್ ಸಂಖ್ಯೆ 98440 08411.

ಆಡುಗೋಡಿ: ಮುರುಳಿ ವಿಲ್ಟಿ› ಹೋಟೆಲ್, ಇಂದಿರಾ ಕ್ಯಾಂಟೀನ್ ಮುಂಭಾಗ, ಆಡುಗೋಡಿ ಪೊಲೀಸ್ ಕ್ವಾಟರ್ಸ್, ಬೆಂ-30.

ಇಂದಿರಾನಗರ: ಶ್ರೀನಿಧಿ ಕಾಫಿ ಹೌಸ್, ನಂ.68, ಡಬಲ್ ರಸ್ತೆ, ಇಂದಿರಾನಗರ, ಇಎಸ್​ಐ ಆಸ್ಪತ್ರೆ ಸಮೀಪ, ಬೆಂ-08. ಮೊಬೈಲ್ ಸಂಖ್ಯೆ 63627 91633

ರಾಜಾಜಿನಗರ: ಆರ್​ಜೆಎನ್​ಆರ್-ಬಿ, ನಂ.68, ವಿಜಯಾನಂದ ಟ್ರಾವೆಲ್ಸ್, ಮೊದಲ ‘ಎನ್’ ಬ್ಲಾಕ್ ಮುಂಭಾಗ, ಸುಬ್ರಹ್ಮಣ್ಯ ಪೊಲೀಸ್ ಠಾಣೆ, ರಾಜಾಜಿನಗರ, ಬೆಂ-02.

ಯಲಹಂಕ: ಶ್ರೀ ಅನ್ನಪೂರ್ಣಶ್ವರಿ ಸ್ಟಾಲ್, ಸರ್ಕಾರಿ ಪ್ರಾಥಮಿಕ ಶಾಲೆ, ಯಲಹಂಕ 4ನೇ ಹಂತ, ಬೆಂ-64.

ಜೆ.ಪಿ.ನಗರ: ನಂದಿನಿ ಮಿಲ್ಕ್ ಪಾರ್ಲರ್, ಶಿವ ದೇವಸ್ಥಾನ ಹತ್ತಿರ, ಜೆ.ಪಿ.ನಗರ 7ನೇ ಹಂತ, ಪುಟ್ಟೇನಹಳ್ಳಿ ಬಸ್ ನಿಲ್ದಾಣ, ಬೆಂ-70.

ಪದ್ಮನಾಭನಗರ: ವಿಆರ್​ಎಲ್ ಬುಕಿಂಗ್ ಕೌಂಟರ್, ಯೋಗಾನಂದ ಆಸ್ಪತ್ರೆ ಸಮೀಪ, ಪದ್ಮನಾಭನಗರ ಬೆಂ-70.

ಆರ್.ಆರ್.ನಗರ: ಹೋಟೆಲ್ ಕಾಫಿ ಕಟ್ಟೆ, ಬಿಇಎಂಎಲ್ ಮುಖ್ಯ ರಸ್ತೆ, ರಾಜರಾಜೇಶ್ವರಿನಗರ, ಬೆಂ-98.

ವಿದ್ಯಾರಣ್ಯಪುರ: ಮಂದಾರ್ತಿ ನ್ಯೂಸ್​ಪೇಪರ್ ಏಜೆನ್ಸಿ, ನಂಜಪ್ಪ ಮುಖ್ಯ ರಸ್ತೆ, 1ನೇ ಬ್ಲಾಕ್, ವಿದ್ಯಾರಣ್ಯಪುರ, ಬೆಂ-97.

ಕೆ.ಆರ್.ಪುರಂ: ಶ್ರೀ ಕೃಷ್ಣ ಬುಕ್ ಸ್ಟೋರ್, ಅಯ್ಯಪ್ಪ ನಗರ ವೃತ್ತ, ಕೆ.ಆರ್.ಪುರಂ, ಬೆಂ-48.

ಕನಕಪುರ ಮುಖ್ಯರಸ್ತೆ: ಉಡುಪಿ ಉಪಚಾರ, ಕನಕಪುರ ಮುಖ್ಯ ರಸ್ತೆ, ಕೆಎಸ್​ಐಟಿ ಕಾಲೇಜು ಸಮೀಪ, ರಿಲಯನ್ಸ್ ಸೂಪರ್ ಮಾರ್ಕೆಟ್ ಮುಂಭಾಗ, ಬೆಂ-78.

ನಂದಿನಿಲೇಔಟ್: ಮನೆ ಹೊಳಿಗೆ ಕುರುಕ್ ತಿಂಡಿ, ನಂ.51, ಮೊದಲ ‘ಇ’ ಮುಖ್ಯ ರಸ್ತೆ, ಜೆ.ಎಸ್.ನಗರ, ನಂದಿನಿ ಲೇಔಟ್ ಪೋಸ್ಟ್ ಆಫೀಸ್ ಮುಂಭಾಗ, ಗೆಳೆಯರ ಬಳಗ ಲೇಔಟ್, ಬೆಂ-96.

ಮಾರತ್ತಹಳ್ಳಿ: ಜಯ ಸ್ಟೋರ್, ಅಂಜತಾ ಕಾಂಪ್ಲೆಕ್ಸ್, ಗಣೇಶ ದೇವಸ್ಥಾನ ಸಮೀಪ, ಮಾರತ್ತಹಳ್ಳಿ ಮುಖ್ಯ ರಸ್ತೆ, ಬೆಂ-37.

ಹೆಬ್ಬಾಳ: ಮಂಜುನಾಥ ಸ್ಟೋರ್, ಹೆಬ್ಬಾಳ ಪೊಲೀಸ್ ಠಾಣೆ ಮುಂಭಾಗ, ಹೆಬ್ಬಾಳ, ಬೆಂ-24

ಬ್ಯಾಡರಹಳ್ಳಿ: ನಂದಿನಿ ಮಿಲ್ಕ್ ಪಾರ್ಲರ್, 2ನೇ ಕ್ರಾಸ್, ಕಬಲಮ್ಮ ದೇವಸ್ಥಾನ ರಸ್ತೆ, ವಿಶ್ವನೀದಂ ಪೋಸ್ಟ್, ಬ್ಯಾಡರಹಳ್ಳಿ, ಬೆಂ-91.

ಬೊಮ್ಮನಹಳ್ಳಿ: ಕಾರ್ತಿಕ್ ಸ್ಟಾಲ್, ಸ್ವಾಮಿ ವಿವೇಕಾನಂದ ವೃತ್ತ, ಬೇಗೂರು ರಸ್ತೆ, ಬೊಮ್ಮನಹಳ್ಳಿ, ಬೆಂ-68.

ಚಂದಾಪುರ: ಎಸ್​ಎಲ್​ವಿ ನ್ಯೂಸ್ ಪೇಪರ್ ಏಜೆನ್ಸಿ, ಸೂರ್ಯ ಸಿಟಿ ಪೇಸ್-2, ಚಂದಾಪುರ, ಬೆಂ-99.

ಚಿಕ್ಕಬಿದರೆಕಲ್ಲು: ಶ್ರೀ ಕೃಷ್ಣ ವೈಭವ ವೆಜ್ ಫ್ಯಾಮಿಲಿ ರೆಸ್ಟೋರೆಂಟ್, ಎನ್​ಎಚ್-4, ತುಮಕೂರು ರಸ್ತೆ, ಚಿಕ್ಕಬಿದರೆಕಲ್ಲು, ಜಿಂದಲ್ ಪ್ರೆಸ್ಟೇಜ್ ಅಪಾರ್ಟ್​ವೆುಂಟ್ ಮುಂಭಾಗ, ಬೆಂ-73.

ಮತ್ತಿಕೆರೆ: ನ್ಯೂ ಊಟದ ಮನೆ ಹೋಟೆಲ್, ಬಾಂಬೆ ಡೈಯಿಂಗ್ ಯಶವಂತಪುರ ರಸ್ತೆ, ಮತ್ತಿಕೆರೆ, ಬೆಂಗಳೂರು.

ಚಾಮರಾಜಪೇಟೆ: ವಿಜಯವಾಣಿ, ನಂ.24, ಶ್ರೀ ಸಾಯಿರಾಮ್ ಟವರ್ಸ್, ವಿಆರ್​ಎಲ್ ಮೀಡಿಯಾ ಪ್ರೖೆ ಲಿ, 5ನೇ ಮುಖ್ಯರಸ್ತೆ, ಕೆ.ಪಿ.ಪುಟ್ಟಣ್ಣಚೆಟ್ಟಿ ರೋಡ್, ಚಾಮರಾಜಪೇಟೆ, ಬೆಂ-18.

ತುಮಕೂರು ಜಿಲ್ಲೆ ಓದುಗರು ಕೆಳಗಿನ ವಿಳಾಸಕ್ಕೆ ಕೂಪನ್ ತಲುಪಿಸಿ

ಚಿಕ್ಕನಾಯಕನಹಳ್ಳಿ: ಶ್ರೀ ರಾಘವೇಂದ್ರ ಬೀಡಾ ಟೀ ಸ್ಟಾಲ್, ನೆಹರು ಸರ್ಕಲ್, ಚಿಕ್ಕನಾಯಕನಹಳ್ಳಿ, ತುಮಕೂರು ಜಿಲ್ಲೆ-572214 ಪೊ›.ಮಂಜುನಾಥ ರಾಜ್ ಅರಸ್-ಮೊ: 8951909103
ಎಚ್.ಡಿ.ಬೀರಪ್ಪ, ಅಕ್ಷಯ ಸಾವಯವ ಮಳಿಗೆ, ಶ್ರೀ ಹುಳಿಯಾರಮ್ಮ ದೇವಸ್ಥಾನದ ಮಳಿಗೆ, ಬಸ್ ನಿಲ್ದಾಣದ ಹತ್ತಿರ ಹುಳಿಯಾರು, ಚಿಕ್ಕನಾಯಕನಹಳ್ಳಿ ತಾಲೂಕು, ತುಮಕೂರು ಜಿಲ್ಲೆ-572218 ಪೊ›: ಕಿರಣ್ ಕುಮಾರ್-ಮೊ: 9141352955

ತಿಪಟೂರು: ಶ್ರೀ ಗಣಪ ಮೆಡಿಕಲ್ಸ್, 1ನೇ ಮುಖ್ಯರಸ್ತೆ, ಕೆ.ಆರ್.ಎಕ್ಸೆ್ಟನ್ಷನ್ ತಿಪಟೂರು, ತುಮಕೂರು ಜಿಲ್ಲೆ – 572201 ಪೊ›: ಮೂರ್ತಿ.ಟಿ.ಸಿ.ಎಸ್-ಮೊ: 9964619919

ತುರುವೇಕೆರೆ: ಶ್ರೀ ವಿನಾಯಕ ಫ್ರೇಮ್ ವರ್ಕ್ಸ್, ಅಂಬೇಡ್ಕರ್ ಸರ್ಕಲ್, ತಾಲೊಕು ಕಚೇರಿ ಎದುರು, ತುರುವೇಕೆರೆ ತುಮಕೂರು ಜಿಲ್ಲೆ-572227 ಪೊ›: ಧರಣೇಶ್ ಮೊ: 9483845442

ತುಮಕೂರು, ತುಮಕೂರು ಗ್ರಾಮಾಂತರ

ವಿ.ಆರ್.ಎಲ್.ಮೀಡಿಯಾ ಪ್ರೖೆ ಲಿಮಿಟೆಡ್, ವಿಜಯವಾಣಿ ಕಚೇರಿ, ನಂ.50, 1ನೇ ಅಡ್ಡ ರಸ್ತೆ, ಅಶೋಕನಗರ, ಶಿವಕುಮಾರ ಸ್ವಾಮೀಜಿ ಸರ್ಕಲ್ ಹತ್ತಿರ, ತುಮಕೂರು-572102 ಮೊ: 8884431985

ಶ್ರೀ ಲಕ್ಷ್ಮೀ ನ್ಯೂಸ್ ಏಜೆನ್ಸಿ, ಎಸ್ ಎಸ್ ಪುರಂ ಮುಖ್ಯರಸ್ತೆ, 6ನೇ ಕ್ರಾಸ್ ಹತ್ತಿರ, ತುಮಕೂರು ನಗರ ನರಸಿಂಹಯ್ಯ 9611029815

ಕೊರಟಗೆರೆ: ಶ್ರೀರಾಮ ಸ್ಟೋರ್, ಕರ್ನಾಟಕ ಬ್ಯಾಂಕ್ ಪಕ್ಕ, ಪ್ರಧಾನ ರಸ್ತೆ ಕೊರಟಗೆರೆ, ತುಮಕೂರು ಜಿಲ್ಲೆ-572132 
ಡಿ.ಎಂ.ರಾಘವೇಂದ್ರ- 9739617019

ಗುಬ್ಬಿ: ಶಿವು ಮೆಡಿಕಲ್ಸ್, ಎಂ.ಜಿ.ರಸ್ತೆ, ಗುಬ್ಬಿ,(ರೈಲ್ವೆ ಸ್ಟೇಷನ್ ರಸ್ತೆ), ತುಮಕೂರು ಜಿಲ್ಲೆ-572216 ಪೊ›: ಗುರುಚನ್ನಬಸವಯ್ಯ ಮೊ: 9448332687

ಮಧುಗಿರಿ: ನಂದಿನಿ ಸೂಪರ್ ಮಾರ್ಟ್, ದಂಡಿನ ಮಾರಮ್ಮ ದೇವಸ್ಥಾನದ ರಸ್ತೆ, ತುಮಕೂರು ಗೇಟ್ ಹತ್ತಿರ ಮಧುಗಿರಿ ತುಮಕೂರು ಜಿಲ್ಲೆ- 572132, ಮೊಬೈಲ್: 9945554251

ಪಾವಗಡ: ಪ್ರಜ್ವಲ್ ಸ್ಟೋರ್, ಬಸ್ ನಿಲ್ದಾಣ ಪಾವಗಡ, ತುಮಕೂರು ಜಿಲ್ಲೆ- 561202 ಸತೀಶ್-9900816690

ಕುಣಿಗಲ್: ಪರಿಮಳ ಹೋಟೆಲ್, ಬಿ.ಎಂ. ರಸ್ತೆ, ಕುಣಿಗಲ್, ತುಮಕೂರು ಜಿಲ್ಲೆ- 572130 ಪೊ›: ಮಹದೇವಸ್ವಾಮಿ ಮೊ: 9986430885

ಶಿರಾ: ಶಾರದಾ ಭವನ್, ರಂಗನಾಥ ಚಿತ್ರಮಂದಿರದ ಎದುರು, ನ್ಯೂಬಸ್ ಸ್ಟಾ್ಯಂಡ್ ಹತ್ತಿರ ಶಿರಾ ತುಮಕೂರು ಜಿಲ್ಲೆ-572137

ಕೋಲಾರ ಜಿಲ್ಲೆ ಓದುಗರು ಕೆಳಗಿನ ವಿಳಾಸಕ್ಕೆ ಕೂಪನ್ ತಲುಪಿಸಿ

ಕೋಲಾರ: ರಾಜಣ್ಣ ಪೇಪರ್ ಅಂಗಡಿ(ಸ್ಟಾಲ್) ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ಶ್ರೀಕೃಷ್ಣ ಭವನ ಹೋಟೆಲ್ ಪಕ್ಕ ಮುಳಬಾಗಿಲು ಪ್ಲಾಟ್​ಫಾಮ್ರ್ ಕೋಲಾರ-563101

ವಿಜಯವಾಣಿ ಕಚೇರಿ, ಭವನಗಿರಿ ನಿಲಯ, 3ನೇ ಮುಖ್ಯ ಕ್ರಾಸ್ ಎದುರು, ವಿಭಾಗ ಅಂಚೆ ಕಚೇರಿ, ಪಿಸಿ ಬಡಾವಣೆ ಕೋಲಾರ-563101

ಕೆಜಿಎಫ್: ಪ್ರಭಾಕರನ್ ಶ್ರೀನಿವಾಸ್ ಶಾಪ್, ಜನಾರ್ಧನ ಹೋಟೆಲ್ ಸಮೀಪ, ಗಾಂಧಿ ವೃತ್ತ, ರಾಬರ್ಸ್​ನ್ಪೇಟೆ ಕೆಜಿಎಫ್- 563122

ಮಾಲೂರು: ಅಜಮತ್​ವುಲ್ಲಾ ಖಾನ್, ಹಣ್ಣಿನ ಅಂಗಡಿ ಬಸ್ ನಿಲ್ದಾಣ ಮಾಲೂರು-563130

ಮುಳಬಾಗಿಲು: ಮಣಿಕಂಠ ಪ್ರಾವಿಷನ್ ಸ್ಟೋರ್ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ಹತ್ತಿರ ಮುಳಬಾಗಿಲು -563131

ಶ್ರೀನಿವಾಸ್​ಪುರ: ರೂಪಾ ಪ್ರಿಂಟರ್ಸ್, ರಾಮಕೃಷ್ಣ ರಸ್ತೆ ಶ್ರೀನಿವಾಸಪುರ – 563135

ಬಂಗಾರಪೇಟೆ: ಎಸ್.ಕೆ.ಹೋಮ್ ಅಪ್ಲೈನ್ಸಸ್, ಕುವೆಂಪು ವೃತ್ತ ಬಂಗಾರಪೇಟೆ – 563114

ರಾಮನಗರ ಜಿಲ್ಲೆ ಓದುಗರು ಕೆಳಗಿನ ವಿಳಾಸಕ್ಕೆ ಕೂಪನ್ ತಲುಪಿಸಿ

ರಾಮನಗಗರ: ರಾಮನಗರ ಸಿದ್ದರಾಜು ಪೇಪರ್ ಸ್ಟಾಲ್, ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದ ಹತ್ತಿರ, ರಾಮನಗರ ಜಿಲ್ಲೆ- 562159

ಕನಕಪುರ: ಗಾಯತ್ರಿ ಬೇಕರಿ, ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ಹತ್ತಿರ, ಕನಕಪುರ-562117

ಮಾಗಡಿ: ಎಸ್​ಎಲ್​ಎನ್ ಫ್ಯಾಷನ್, ರಾಮಮಂದಿರ, ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ಹತ್ತಿರ 562120

ಚನ್ನಪಟ್ಟಣ: ಮಂಜುನಾಥ ಟ್ರೇಡರ್ಸ್, ಬೃಂದಾವನ (ವೆಜ್)ಹೋಟೆಲ್ ಹತ್ತಿರ, ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ಹತ್ತಿರ ಚನ್ನಪಟ್ಟಣ- 562160

ಚಿಕ್ಕಬಳ್ಳಾಪುರ ಜಿಲ್ಲೆ ಓದುಗರು ಕೆಳಗಿನ ವಿಳಾಸಕ್ಕೆ ಕೂಪನ್ ತಲುಪಿಸಿ

ಚಿಕ್ಕಬಳ್ಳಾಪುರ: ಮಾರುತಿ ಡಿಜಿಟಲ್ ಸ್ಟುಡಿಯೋ, ಬಾಲಾಜಿ ಟಾಕೀಸ್ ಪಕ್ಕ, ಬಿ.ಬಿ. ರಸ್ತೆ, ಚಿಕ್ಕಬಳ್ಳಾಪುರ – 562101

ಗೌರಿಬಿದನೂರು: ಎನ್.ವಿ. ಗೌರೀಶ್ ಪ್ರಿಂಟಿಂಗ್ ಪ್ರೆಸ್, ಆಚಾರ್ಯ ಕಾಂಪ್ಲೆಕ್ಸ್, ಮಧುಗಿರಿ ರಸ್ತೆ, ಗೌರಿಬಿದನೂರು – 561208

ಬಾಗೇಪಲ್ಲಿ: ನಂದಿನಿ ಮಿಲ್ಕ್ ಸೆಂಟರ್, ಕೆಎಸ್​ಆರ್​ಟಿಸಿ ಬಸ್​ಸ್ಟಾ್ಯಂಡ್ ಹತ್ತಿರ, ಡಿವಿಜಿ ಮುಖ್ಯರಸ್ತೆ, ಬಾಗೇಪಲ್ಲಿ – 561207.

ಶಿಡ್ಲಘಟ್ಟ: ವಿಜಯವಾಣಿ ಕಚೇರಿ, ಮಳಿಗೆ ಸಂಖ್ಯೆ 1, ಮುನಿಸಿಪಲ್ ಬಿಲ್ಡಿಂಗ್, ಅಶೋಕ ರಸ್ತೆ, ಧೂಮಿಕಾ ಗಣಪತಿ ದೇವಸ್ಥಾನದ ಹತ್ತಿರ, ಶಿಡ್ಲಘಟ್ಟ – 562105

ಚಿಂತಾಮಣಿ: ಗ್ರೇಟ್ ಇಂಡಿಯಾ ಎಲೆಕ್ಟ್ರಾನಿಕ್ಸ್, ಗಜಾನನ ವೃತ್ತ, ಎಂ.ಜಿ. ರಸ್ತೆ, ಚಿಂತಾಮಣಿ – 563125.

ಗುಡಿಬಂಡೆ: ವೆಂಕಿ ಬುಕ್ ಆಂಡ್ ಸ್ಟೇಷನರೀಸ್, ಪೋಸ್ಟ್ ಆಫೀಸ್ ಎದುರು, ಗುಡಿಬಂಡೆ – 561209.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಓದುಗರು ಕೆಳಗಿನ ವಿಳಾಸಕ್ಕೆ ಕೂಪನ್ ತಲುಪಿಸಿ

ಹೊಸಕೋಟೆ: ವಿಜಯವಾಣಿ ಕಚೇರಿ, ಮೊದಲನೆ ಮಹಡಿ, ಜಿ.ಎಂ.ಎಸ್.ಟೈಲರ್ ಮುಂಭಾಗ, ಮೇಲಿನ ಪೇಟೆ ಮುಖ್ಯರಸ್ತೆ ಜೆ.ಸಿ.ಸರ್ಕಲ್ ಹೊಸಕೋಟೆ-562114 ನಂ.9916060609 / 8884432427

ಆನೇಕಲ್: ಎಸ್​ಬಿಎಸ್ ಬುಕ್ ಸ್ಟಾಲ್, ಎಜೆಬಿಜೆ ಕಾಂಪ್ಲೆಕ್ಸ್, ಕೆನರಾ ಬ್ಯಾಂಕ್ ಸಮೀಪ, ಆನೇಕಲ್ ಟೌನ್,-562106.

ದೇವನಹಳ್ಳಿ: ಎಸ್​ಎಲ್​ವಿ ಬೇಕರಿ, ಹಳೇ ಬಸ್ ನಿಲ್ದಾಣ, ಬಿಬಿ ರೋಡ್ ದೇವನಹಳ್ಳಿ ಟೌನ್-562110, ನಂದಿನಿ ಸ್ಟಾಲ್, ಗೌರಿಶಂಕರ ಚಿತ್ರಮಂದಿರ ಎದುರು, ಜಂಗಮಕೋಟೆ, ಹೊಸಕೋಟೆ ಬಸ್ ನಿಲ್ದಾಣ, ವಿಜಯಪುರ, ಬೆಂಗಳೂರು ಗ್ರಾಮಾಂತರ- 562135 ಮೊ-9448828763

 

ದೊಡ್ಡಬಳ್ಳಾಪುರ: ಭುವನೇಶ್ವರಿ ಎಂಟರ್ ಪ್ರೖೆಸೆಸ್, ಐಐಎಫ್​ಎಲ್ ಫೈನಾನ್ಸ್ ಎದುರುಗಡೆ,ಓಲ್ಡ್ ಬಸ್ ಸ್ಟಾ್ಯಂಡ್ ದೊಡ್ಡಬಳ್ಳಾಪುರ- 561203

ನೆಲಮಂಗಲ ಗ್ರಾಮಾಂತರ: ವಿಜಯಲಕ್ಷ್ಮೀ ಟೆಕ್ಸ್​ಟೈಲ್ಸ್, ನಂ.ಪಿ.ಐ.ಡಿ 2-3-4, ಕೆನರಾ ಬ್ಯಾಂಕ್ ಎದುರು, ಸೊಂಡೆಕೊಪ್ಪ ಕ್ರಾಸ್, ಬಿಎಚ್ ರೋಡ್, ನೆಲಮಂಗಲ ಗ್ರಾಮಾಂತರ -562123.

ಚಾಮರಾಜನಗರ ಜಿಲ್ಲೆ ಓದುಗರು ಕೆಳಗಿನ ವಿಳಾಸಕ್ಕೆ ಕೂಪನ್ ತಲುಪಿಸಿ

ವಿಜಯವಾಣಿ ಜಿಲ್ಲಾ ಕಚೇರಿ 603, 3ನೇ ಕ್ರಾಸ್, ಅಗ್ನಿಶಾಮಕ ಠಾಣೆ ರಸ್ತೆ ಭ್ರಮರಾಂಬ ಬಡಾವಣೆ ಚಾಮರಾಜನಗರ

ಹನೂರು: ನಂದಿನಿ ಮಿಲ್ಕ್ ಪಾರ್ಲರ್( ರವಿ ಅಂಗಡಿ) ಖಸಾಗಿ ಬಸ್ ನಿಲ್ದಾಣ, ಹನೂರು

ಕೊಳ್ಳೇಗಾಲ: ಸಾಗರ್ ಏಜೆನ್ಸಿಸ್ ಆಂಡ್ ಮಾಮಾನಸ ಕಾಲೇಜು ಪಕ್ಕ, ಮಹದೇಶ್ವರ ಕಾಲೇಜು ರಸ್ತೆ ಕೊಳ್ಳೇಗಾಲ

ಯಳಂದೂರು: ತನ್ವಿತಾ ಸ್ಟೇಷನರಿ ಸ್ಟೋರ್ ಬಬಸ್ ನಿಲ್ದಾಣದ ಪಟ್ಟಣ ಪಂಚಾಯಿತಿ ಅಂಗಡಿ ಮಳಿಗೆ ಯಳಂದೂರು

ಗುಂಡ್ಲುಪೇಟೆ: ನಂದಿನಿ ಮಿಲ್ಕ್ ಪಾರ್ಲರ್(ಭೈರೇಶ್ ಗಣಿಗ) ಸುರಭಿ ಹೋಟೆಲ್ ಎದುರು, ಮೈಸೂರು ರಸ್ತೆ, ಗುಂಡ್ಲುಪೇಟೆ

ಕೊಡಗು ಜಿಲ್ಲೆ ಓದುಗರು ಕೆಳಗಿನ ವಿಳಾಸಕ್ಕೆ ಕೂಪನ್ ತಲುಪಿಸಿ

ಮಡಿಕೇರಿ: ವಿಜಯವಾಣಿ ಕಚೇರಿ 2ನೇ ಮಹಡಿ, ಶಮಾ ಹೈಟ್ಸ್ ಹೋಹೋಟೆಲ್ ಪಾಕಶಾಲೆ ಎದುರು ಕೊಹಿನೂರು ರಸ್ತೆ, ಮಡಿಕೇರಿ

ಕೊಡಗು ಮೊ: 76249 65600

ಕುಶಾಲನಗರ: ಮನುಪ್ರೆಸ್ ಐ.ಬಿ. ರಸ್ತೆ, ಕುಶಾಲನಗರ, ಕೊಡಗು ಮೊ: 76249 65600

ಸೋಮವಾರಪೇಟೆ: ಪತ್ರಿಕಾ ಭವನ, ತಾಲೂಕು ಕಚೇರಿ ಹತ್ತಿರ, ಸೋಮವಾರಪೇಟೆ, ಕೊಡಗು ಮೊ: 97406 99096

ಗೋಣಿಕೊಪ್ಪ: ಆಂಡ್ರು ಸ್ಟೋರ್ಸ್, ಮುಖ್ಯ ರಸ್ತೆ, ಬಸ್ ನಿಲ್ದಾಣ ಹತ್ತಿರ ಗೋಣಿಕೊಪ್ಪ, ಕೊಡಗು ಮೊ: 97406 99096

ವಿರಾಜಪೇಟೆ: ರೈನ್​ಬೊ ಮೊಬೈಲ್ ಅಂಗಡಿ. ಟಿ.ಎಂ.ಸಿ. ಬಿಲ್ಡಿಂಗ್ ಖಾಸಗಿ ಬಸ್ ನಿಲ್ದಾಣದ ಬಳಿ ವಿರಾಜಪೇಟೆ, ಕೊಡಗು.

ಹಾಸನ ಜಿಲ್ಲೆ ಓದುಗರು ಕೆಳಗಿನ ವಿಳಾಸಕ್ಕೆ ಕೂಪನ್ ತಲುಪಿಸಿ

ಬೇಲೂರು: ಓಂ ಸ್ಟುಡಿಯೋ ಟೆಂಪಲ್ ರೋಡ್ ಕಾವೇರಿ ಕ್ಲಿನಿಕ್ ಪಕ್ಕ ಬೇಲೂರು

ಆಲೂರು: ಪೂಜಿತಾ ಬುಕ್ ಹಾಗೂ ಜನರಲ್ ಸ್ಟೋರ್ ಆಲೂರು

ಆಲೂರು: ಬಸ್ ನಿಲ್ದಾಣ ಬಿ.ಎಂ. ರಸ್ತೆ ಆಲೂರು

ಚನ್ನರಾಯಪಟ್ಟಣ: ಜನ್ಯ ವೆಜ್, ಹೊಸ ಬಸ್ ನಿಲ್ದಾಣ ಚನ್ನರಾಯಪಟ್ಟಣ

ಸಕಲೇಶಪುರ: ಶ್ರೀನಿವಾಸ ಹೋಟೆಲ್, ಪುರಸಭೆ ಮುಂಭಾಗ ಸಕಲೇಶಪುರ

ಹೊಳೆನರಸೀಪುರ: ಶ್ರೀ ನಂಜುಂಡೇಶ್ವರ ಬುಕ್ ಸೆಂಟರ್ ಕೆಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ಹೊಳೆನರಸೀಪುರ

ಅರಕಲಗೂಡು: ಲಿಖಿತ ಸ್ಟೇಷನರಿ ಹಾಸನ ಪಿಯು ಕಾಲೇಜ್ ಪಕ್ಕ ಕೋಟೆ. ಅರಕಲಗೂಡು

ಅರಸೀಕೆರೆ: ಬಸವೇಶ್ವರ ಆಯಿಲ್ ಮಿಲ್ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ಎದುರು ಅರಸೀಕೆರೆ

ಮಂಡ್ಯ ಜಿಲ್ಲೆ ಓದುಗರು ಕೆಳಗಿನ ವಿಳಾಸಕ್ಕೆ ಕೂಪನ್ ತಲುಪಿಸಿ

ಮಳವಳ್ಳಿ: ಶ್ರೀ ಬಸವೇಶ್ವರ ಮೆಡಿಕಲ್ ಸ್ಟೋರ್ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದ ಎದುರು. ಮಳವಳ್ಳಿ.571430

ಕೆ ಆರ್ ಪೇಟೆ: ಸಿಂಚನಾ ಎಲೆಕ್ಟ್ರಾನಿಕ್ಸ್ ಮತ್ತು ಹೋಮ್ ಅಪ್ಲೆಯನ್ಸಸ್, 2737/ಸಿ, ಹಿತೇಷ್ ಆರ್ಕೆಡ್, ಕೆನರಾ ಬ್ಯಾಂಕ್ ಎದುರು, ಹೊಸ ಕಿಕ್ಕೇರಿ ರಸ್ತೆ, ಕೆ.ಆರ್.ಪೇಟೆ 571426

ಪಾಂಡವಪುರ: ಬಿಂದು ಭಂಡಾರ, ಹಳೇ ಬಸ್ ನಿಲ್ದಾಣ, ಪುರಸಭೆ ಕಚೇರಿ, ಪಾಂಡವಪುರ 571434

ನಾಗಮಂಗಲ: ಚನ್ನಕೇಶವ ಮೊಬೈಲ್ ಕಾರ್ನರ್, ಮಂಡ್ಯ ವೃತ್ತ, ನಾಗಮಂಗಲ ಟೌನ್ 571432

ಮದ್ದೂರು: ನಂದಿನಿ ಪಾರ್ಲರ್, ಕೊಳ್ಳಿ ವೃತ್ತ ಮದ್ದೂರು 571428

ಶ್ರೀರಂಗಪಟ್ಟಣ: ಶ್ರೀ ವಿಷ್ಣು ಬುಕ್ ಸ್ಟಾಲ್, ಬಿ.ಎಂ. ರಸ್ತೆ, ಶ್ರೀರಂಗಪಟ್ಟಣ 571438

ಮಂಡ್ಯ: ವಿಜಯವಾಣಿ ಕಚೇರಿ, 1ನೇ ಕ್ರಾಸ್, ಅಶೋಕನಗರ, ಮಹಾವೀರ ವೃತ್ತದ ಬಳಿ, ಮಂಡ್ಯ 571401

ಮೈಸೂರು ನಗರ ಜಿಲ್ಲೆ ಓದುಗರು ಕೆಳಗಿನ ವಿಳಾಸಕ್ಕೆ ಕೂಪನ್ ತಲುಪಿಸಿ

ವಿಜಯವಾಣಿ ಕಚೇರಿ 2954/1ಎ, ಎರಡನೇ ಮಹಡಿ, ಕೆವಿಆರ್ ಪ್ಲಾಜಾ, ಜೆಎಲ್​ಬಿ ರಸ್ತೆ, ಚಾಮುಂಡಿಪುರಂ (ಮೋರ್ ಮೇಲೆ), ಮೈಸೂರು 570004

ಮೈಸೂರು ಗ್ರಾಮಾಂತರ ಜಿಲ್ಲೆ ಓದುಗರು ಕೆಳಗಿನ ವಿಳಾಸಕ್ಕೆ ಕೂಪನ್ ತಲುಪಿಸಿ

ಕೆ ಆರ್ ನಗರ:  ಚೈತನ್ಯ, ಶ್ರೀ ರಾಘವೇಂದ್ರ ಬುಕ್ ಸ್ಟೋರ್ ಕೆಎಸ್​ಆರ್​ಟಿಸಿ ಬಸ್ ಸ್ಟಾಪ್

ನಂಜನಗೂಡು: ಜಾಗೖತಿ ಟೈಲರ್, 18 ನೇ ಕ್ರಾಸ್, ಆರ್ ಪಿ ರಸ್ತೆ, ನಂಜನಗೂಡು

ಸರಗೂರು: ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ಕೆಂಪರಾಜು ಗೌಡ ಎಸ್​ಎಂಪಿ ಫ್ರೂಟ್ ಸ್ಟಾಲ್ ಸರಗೂರು

ತಿ.ನರಸೀಪುರ: ಥಾಮಸ್ ಬೇಕರಿ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ , ತಿ.ನರಸೀಪುರ

ಎಚ್.ಡಿ.ಕೋಟೆ: ಆನಂದ್ ಬುಕ್ ಸ್ಟಾಲ್ ಬಸ್ ನಿಲ್ದಾಣ ಎಚ್.ಡಿ.ಕೋಟೆ ಟೌನ್.

ಪಿರಿಯಾಪಟ್ಟಣ: ಹೋಟೆಲ್ ಹರಿಪ್ರಿಯಾ, ಕೆಎಸ್​ಆರ್​ಟಿಸಿ ಬಸ್ ಸ್ಟಾಂಡ್ ಮುಂಭಾಗ, ಪಿರಿಯಾಪಟ್ಟಣ

ಹುಣಸೂರು: ಶ್ರೀ ಕೖಷ್ಣ ನಿಮ್ಮಂಗಡಿ, ಗೋಕುಲ ರಸ್ತೆ ಕಾರ್ನರ್. ಹಳೇ ಬಸ್ ನಿಲ್ದಾಣದ ಮುಂಭಾಗ, ಜೆ ಪಿ ಟ್ರಸ್ಟ್ ಕಾಂಪ್ಲೆಕ್ಸ್

 

 

Share This Article

ಮಂಗಳನ ಸಂಚಾರದಿಂದ ರೂಪುಗೊಳ್ಳಲಿದೆ ಮಂಗಳ-ಪುಷ್ಯ ಯೋಗ! ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ | Zodiac Signs

Zodiac Signs : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನಗಳು ಹಾಗೂ ಗ್ರಹಗಳ ಸಂಚಾರವೂ ವ್ಯಕ್ತಿಯು ಜನಿಸಿದ…

ನಿಮ್ಮನೆ ಮುದ್ದಿನ ನಾಯಿ ನಿಮ್ಮ ಮುಖವನ್ನು ನೆಕ್ಕುತ್ತದೆಯೇ? ಇರಲಿ ಎಚ್ಚರ.. Dog Licking Human Face

Dog Licking Human Face: ಆಧುನಿಕ ಜೀವನದಲ್ಲಿ ಹೆಚ್ಚಿನ ಜನರು ತಮ್ಮ ಮನೆಯಲ್ಲಿ ನಾಯಿಮರಿಗಳನ್ನು ಮನೆ…

ತಾಮ್ರದ ಉಂಗುರ ಧರಿಸುವುದು ಒಳ್ಳೆಯದಾ? ಕೆಟ್ಟದ್ದಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Copper Ring

Copper Ring : ಅನೇಕ ಜನರು ಬೆರಳುಗಳಿಗೆ ಉಂಗುರಗಳನ್ನು ಧರಿಸುತ್ತಾರೆ. ಕೆಲವರಿಗೆ ಇದು ಫ್ಯಾಶನ್​ ಆಗಿದ್ದಾರೆ,…