

ಮೇಷ: ಪೀಠೋಪಕರಣಗಳ ಖರೀದಿಗೆ ಹಣಕಾಸಿನ ವ್ಯಯ. ತಾಮ್ರದ ವ್ಯಾಪಾರಸ್ಥರಿಗೆ ಬೇಡಿಕೆ. ರೇಷ್ಮೆ ಬೆಳೆಗಾರರಿಗೆ ಲಾಭ. ಶುಭಸಂಖ್ಯೆ: 9
ವೃಷಭ: ಯುವಕರಿಗೆ ಕೃಷಿಯ ಕಡೆ ಒಲವು. ಮಹಿಳಾ ವೈದ್ಯರಿಗೆ ಉತ್ತಮ ಅವಕಾಶ. ಬ್ಯಾಂಕಿಂಗ್ ಸಂಸ್ಥೆಗಳಿಗೆ ಆದಾಯ. ಶುಭಸಂಖ್ಯೆ: 1
ಮಿಥುನ: ರಿಯಲ್ ಎಸ್ಟೇಟ್ನಲ್ಲಿ ಅನಿರೀಕ್ಷಿತ ಲಾಭ. ವಾಹನ ಚಾಲಕರಿಗೆ ಪೊಲೀಸರಿಂದ ಕಿರುಕುಳ. ಅವಿವಾಹಿತರಿಗೆ ಕಂಕಣ ಭಾಗ್ಯ. ಶುಭಸಂಖ್ಯೆ: 6
ಕಟಕ: ಆರೋಗ್ಯದಲ್ಲಿ ಕಾಳಜಿವಹಿಸುವುದು ಅಪೇಕ್ಷಣೀಯ. ಕೈಗಾರಿಕಾ ವ್ಯವಹಾರದಲ್ಲಿ ಶುಭ. ಉಡುಪು ವಿನ್ಯಾಸಕರಿಗೆ ಹೆಚ್ಚಿದ ಬೇಡಿಕೆ. ಶುಭಸಂಖ್ಯೆ: 4
ಸಿಂಹ: ಚರ್ಮವ್ಯಾಧಿ ಬಾಧಿಸುವ ಸಾಧ್ಯತೆ ಇದೆ. ಹಾಡುಗಾರರಿಗೆ ಉತ್ತಮ ಅವಕಾಶ ದೊರೆಯುವುದು. ರಾಜಕಾರಣಿಗಳಿಗೆ ಸುಸಮಯ. ಶುಭಸಂಖ್ಯೆ: 3
ಕನ್ಯಾ: ಹೂವಿನ ವ್ಯಾಪಾರಿಗಳಿಗೆ ಉತ್ತಮ ಆದಾಯ ಬಂದು ನೆಮ್ಮದಿ. ರೈತರ ಫಸಲಿಗೆ ಬೇಡಿಕೆ ಬರುವುದು. ಆರ್ಥಿಕತೆಯಲ್ಲಿ ಚೇತರಿಕೆ. ಶುಭಸಂಖ್ಯೆ: 7
ತುಲಾ: ಮನೆಕಟ್ಟಿ ಮಾರುವವರಿಗೆ ಒಳ್ಳೆಯ ಆದಾಯ. ವಿದ್ಯುತ್ ಸ್ಥಾವರದ ಕಾರ್ವಿುಕರು ಎಚ್ಚರ ವಹಿಸಿ. ವಸ್ತು ಸಂಗ್ರಹದಲ್ಲಿ ಆಸಕ್ತಿ. ಶುಭಸಂಖ್ಯೆ: 8
ವೃಶ್ಚಿಕ: ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳುವುದು. ಜಾಹೀರಾತು ಸಂಸ್ಥೆಗಳಿಗೆ ನಿರೀಕ್ಷಿತ ಲಾಭ. ವಿದೇಶಿ ವಸ್ತು ಉತ್ಪಾದಕರಿಗೆ ಬೇಡಿಕೆ. ಶುಭಸಂಖ್ಯೆ: 9
ಧನಸ್ಸು: ಹೈನುಗಾರಿಕೆ ಮಾಡುವವರಿಗೆ ಬೇಡಿಕೆ ಬರುವುದು. ಮನರಂಜನಾ ವಿಭಾಗದವರಿಗೆ ಅವಕಾಶ. ವಿದ್ಯಾರ್ಥಿಗಳಿಗೆ ಅನುಕೂಲ. ಶುಭಸಂಖ್ಯೆ: 3
ಮಕರ: ಪಾಲುದಾರಿಕೆಯಲ್ಲಿ ಸಮಸ್ಯೆ. ಆರಕ್ಷಕ ವರ್ಗದವರಿಗೆ ದೊಡ್ಡ ಮೊತ್ತದ ಹಣ ಬರಲಿದೆ. ಸಣ್ಣ ಕೈಗಾರಿಕೆ ಪ್ರಾರಂಭಕ್ಕೆ ಸುಸಮಯ. ಶುಭಸಂಖ್ಯೆ: 7
ಕುಂಭ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿ. ಧಾರ್ವಿುಕ ಕ್ಷೇತ್ರಗಳಿಗೆ ಭೇಟಿ. ಸ್ವಯಂ ಉದ್ಯೋಗಸ್ಥರಿಗೆ ಆರ್ಥಿಕ ಮುಗ್ಗಟ್ಟು ಕಾಡಲಿದೆ. ಶುಭಸಂಖ್ಯೆ: 9
ಮೀನ: ನಿದ್ರಾಹೀನತೆ ಕಾಡಬಹುದು. ಕುಶಲಕರ್ವಿುಗಳಿಗೆ ವಿಶೇಷ ಬೇಡಿಕೆ. ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆಯಾಗುವ ಸಾಧ್ಯತೆ. ಶುಭಸಂಖ್ಯೆ: 1