

ಮೇಷ: ಆರ್ಥಿಕ ಬೆಳವಣಿಗೆ, ಮಕ್ಕಳಿಂದ ಸಹಕಾರ, ಐಷಾರಾಮಿ ಜೀವನದ ಕಡೆ ಒಲವು, ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ಶುಭಸಂಖ್ಯೆ: 5
ವೃಷಭ: ಮಹಿಳೆಯರಿಗೆ ಆರ್ಥಿಕ ಪ್ರಗತಿ, ಕೌಟುಂಬಿಕ ಸಹಕಾರ, ಮಾತಿನಿಂದ ಕಾರ್ಯಜಯ, ದಾಖಲೆ ಪತ್ರ ವ್ಯವಹಾರಗಳಲ್ಲಿ ಸಮಸ್ಯೆ. ಶುಭಸಂಖ್ಯೆ: 6
ಮಿಥುನ: ವ್ಯವಹಾರದಲ್ಲಿ ಹಿನ್ನಡೆ, ಮಕ್ಕಳಿಂದ ಅನಾನುಕೂಲ, ಆರೋಗ್ಯ ಸುಧಾರಣೆ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ. ಶುಭಸಂಖ್ಯೆ: 2
ಕಟಕ: ಲಾಭದ ಪ್ರಮಾಣದಲ್ಲಿ ಕುಂಠಿತ, ಬಟ್ಟೆ ವ್ಯಾಪಾರದಲ್ಲಿ ಪ್ರಗತಿ, ವಾಣಿಜ್ಯ ವಿದ್ಯಾಭ್ಯಾಸದಲ್ಲಿ ಅನುಕೂಲ, ಶುಭ ಕಾರ್ಯಕ್ಕೆ ಕೌಟುಂಬಿಕ ಸಹಕಾರ. ಶುಭಸಂಖ್ಯೆ: 9
ಸಿಂಹ: ಸ್ಥಳ ಬದಲಾವಣೆಯಿಂದ ಅನುಕೂಲ, ಯತ್ನ ಕಾರ್ಯ ಗಳಲ್ಲಿ ಜಯ, ತಂದೆಯಿಂದ ಮನೆ ಕಟ್ಟಲು ಅನುಕೂಲ, ವಾಹನ ಖರೀದಿ ಆಲೋಚನೆ. ಶುಭಸಂಖ್ಯೆ: 9
ಕನ್ಯಾ: ಕಲಾವಿದರಿಗೆ ಆರ್ಥಿಕ ಬೆಳವಣಿಗೆ, ಆಕಸ್ಮಿಕ ಉದ್ಯೋಗ ಲಾಭ, ವಿದ್ಯಾಭ್ಯಾಸದಲ್ಲಿ ಬೆಳವಣಿಗೆ, ಕಾರ್ಖಾನೆ ಮಾಲೀಕರಿಗೆ ನಷ್ಟದ ಪ್ರಮಾಣ ಇಳಿಕೆ. ಶುಭಸಂಖ್ಯೆ: 4
ತುಲಾ: ರಾಜಕೀಯದಲ್ಲಿ ಉತ್ತಮ ಅವಕಾಶ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಪ್ರಯಾಣದಲ್ಲಿ ಅನುಕೂಲ, ಭವಿಷ್ಯದ ಯೋಜನೆಯಲ್ಲಿ ಯಶಸ್ಸು. ಶುಭಸಂಖ್ಯೆ: 2
ವೃಶ್ಚಿಕ: ಉದ್ಯೋಗ ಬದಲಾವಣೆಯಿಂದ ಅನುಕೂಲ, ತಾಯಿಯ ಆರೋಗ್ಯ ಸುಧಾರಣೆ, ಬ್ಯಾಂಕ್ ಉದ್ಯೋಗಿ ಗಳಿಗೆ ಒತ್ತಡ, ಪಾಲದಾರಿಕೆಯಲ್ಲಿ ತೊಂದರೆ. ಶುಭಸಂಖ್ಯೆ: 7
ಧನಸ್ಸು: ಶುಭ ಕಾರ್ಯದಲ್ಲಿ ಅನುಕೂಲ, ಪ್ರೀತಿ ಪ್ರೇಮ ವಿಷಯ ಗಳಲ್ಲಿ ಗೊಂದಲ, ವಿದ್ಯಾಭ್ಯಾಸದಲ್ಲಿ ಅಡೆತಡೆಗಳು, ಆಮದು ರಫ್ತು ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 4
ಮಕರ: ಗೃಹ ನಿರ್ಮಾಣ ಕಾರ್ಯಗಳಲ್ಲಿ ಅನನುಕೂಲ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅನಿರೀಕ್ಷಿತ ಉದ್ಯೋಗಾವಕಾಶ, ಅನಾರೋಗ್ಯ ಸಮಸ್ಯೆ ಕಾಡಲಿದೆ. ಶುಭಸಂಖ್ಯೆ: 1
ಕುಂಭ: ಹಣ್ಣು ಮತ್ತು ತರಕಾರಿ ವ್ಯವಹಾರದಲ್ಲಿ ಅನುಕೂಲ, ಆಸ್ತಿ ಮಾರಾಟಕ್ಕೆ ನಿರ್ಧಾರ, ಪ್ರೀತಿ ಪ್ರೇಮ ಭಾವನೆಗಳಿಗೆ ಸ್ಪಂದನೆ, ರೋಗಬಾಧೆಯಿಂದ ಮುಕ್ತಿ. ಶುಭಸಂಖ್ಯೆ: 9
ಮೀನ: ಬೇಕರಿ ವ್ಯವಹಾರದಲ್ಲಿ ಕುಂಠಿತ, ಬಂಧುಗಳಿಂದ ಆರ್ಥಿಕ ಸಹಾಯ , ಸ್ಥಿರಾಸ್ತಿ ಯೋಗ ಫಲ, ನೆರೆಹೊರೆಯವರೊಂದಿಗೆ ಮನಸ್ತಾಪ. ಶುಭಸಂಖ್ಯೆ: 3