

ಮೇಷ: ದವಸ ಧಾನ್ಯಗಳ ಮಳಿಗೆ ಮಾಲೀಕರಿಗೆ ಲಾಭ. ವಾಹನ ಚಾಲಕರಿಗೆ ತೊಂದರೆಯಾಗಲಿದೆ. ವೀಸಾ ಸಮಸ್ಯೆಯಿಂದ ಪ್ರಯಾಣ ವಿಳಂಬ. ಶುಭಸಂಖ್ಯೆ: 5
ವೃಷಭ: ಕಟ್ಟಡ ನಿರ್ಮಾಣ ಸಾಮಗ್ರಿಗಳ ವ್ಯವಹಾರದಲ್ಲಿ ಲಾಭ. ಮತ್ಸ್ಯ ಉದ್ಯಮದಲ್ಲಿ ಅಧಿಕಾರಿಗಳಿಂದ ತೊಂದರೆ. ಗ್ರಾಮೀಣ ಕಲೆಗಾರರಿಗೆ ಸನ್ಮಾನ. ಶುಭಸಂಖ್ಯೆ: 5
ಮಿಥುನ: ಅಡಿಕೆ ಫಸಲಿನ ವ್ಯಾಪಾರದಲ್ಲಿ ಲಾಭ. ಧಾರ್ವಿುಕ ವೃತ್ತಿಯವರಿಗೆ ದೂರ ಪ್ರಯಾಣ ಸಾಧ್ಯ. ಉಪನ್ಯಾಸಕರಿಗೆ ಬೇಡಿಕೆ ಹೆಚ್ಚಾಗಲಿದೆ. ಶುಭಸಂಖ್ಯೆ: 3
ಕಟಕ: ಪಾಲುದಾರಿಕೆ ವ್ಯವಹಾರದಲ್ಲಿ ಮನಸ್ತಾಪ. ಸಂಗಾತಿಯೊಂದಿಗೆ ವಿರಸ. ಉದ್ಯೋಗಸ್ಥ ಮಹಿಳೆಯರಿಗೆ ಸ್ಥಳ ಬದಲಾವಣೆ. ಶುಭಸಂಖ್ಯೆ: 4
ಸಿಂಹ: ಅನಾರೋಗ್ಯದಿಂದ ದೂರ ಪ್ರಯಾಣ ಮೊಟಕು. ದಿನಸಿ ಪದಾರ್ಥಗಳ ಖರೀದಿಯಲ್ಲಿ ನಷ್ಟ. ಅನಾವಶ್ಯಕ ಖರ್ಚು ತಲೆದೋರಲಿದೆ. ಶುಭಸಂಖ್ಯೆ: 2
ಕನ್ಯಾ: ಹಳೆ ಕಾಯಿಲೆ ಮರುಕಳಿಸಲಿದೆ. ಮನೆ ನಿರ್ವಣದಲ್ಲಿ ಆರ್ಥಿಕ ತೊಂದರೆ. ತಾಂತ್ರಿಕ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭ ಸುದ್ದಿ. ಶುಭಸಂಖ್ಯೆ: 8
ತುಲಾ: ಪದವಿ ಪ್ರಾಪ್ತಿಯಲ್ಲಿ ಅಡೆತಡೆ ನಿವಾರಣೆ. ನಟರಿಗೆ ಉತ್ತಮ ಅವಕಾಶ. ಧರ್ಮ ಕಾರ್ಯದ ಮೇಲೆ ಆಸಕ್ತಿ. ದಿನದ ಅಂತ್ಯದಲ್ಲಿ ಮನೆಯಲ್ಲಿ ಕಲಹ. ಶುಭಸಂಖ್ಯೆ: 6
ವೃಶ್ಚಿಕ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಂದರೆ. ಮನೆ ಬದಲಾವಣೆಗೆ ಸೂಕ್ತ ಸಮಯ. ಸಂಗೀತ ಉಪಕರಣಗಳ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 1
ಧನಸ್ಸು: ಹೊಸ ವ್ಯಾಪಾರಕ್ಕೆ ಸರ್ಕಾರದ ಸಹಾಯ ಸಿಗಲಿದೆ. ಅವಿವಾಹಿತರಿಗೆ ವಿವಾಹ ಸಿದ್ಧಿ. ನಂಬಿದವರಿಂದಲೇ ಮೋಸ ಹೋಗುವಿರಿ. ಶುಭಸಂಖ್ಯೆ: 5
ಮಕರ: ಸಹೋದ್ಯೋಗಿಗಳಿಂದ ಕಲಹ. ವೈದ್ಯಕೀಯ ಕ್ಷೇತ್ರದ ವರಿಗೆ ಸ್ಥಾನ ಪಲ್ಲಟ. ವಿದೇಶದಲ್ಲಿರುವ ಮಕ್ಕಳಿಂದ ಅಶುಭ ಸುದ್ದಿ. ಶುಭಸಂಖ್ಯೆ: 6
ಕುಂಭ: ಸಾಧನೆಗೆ ಸೂಕ್ತ ಪುರಸ್ಕಾರ ಸಿಗಲಿದೆ. ವಾಹನ ರಿಪೇರಿಗೆ ಖರ್ಚು ಹೆಚ್ಚಾಗಲಿದೆ. ಕಬ್ಬಿಣ ಮತ್ತು ಸಿಮೆಂಟ್ ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ. ಶುಭಸಂಖ್ಯೆ: 4
ಮೀನ: ಸಂತಾನ ಅಪೇಕ್ಷಿಗಳಿಗೆ ಶುಭ ಸುದ್ದಿ. ಬಂಧುಗಳ ವಿಯೋಗ. ವಕೀಲರಿಗೆ ವಿಶೇಷ ಕೇಸ್ ಸಿಗಲಿದೆ. ಜೇನು ಕೃಷಿಯಲ್ಲಿ ಅಧಿಕ ಲಾಭ. ಶುಭಸಂಖ್ಯೆ: 9