

ಮೇಷ: ಕೃಷಿಕರಿಗೆ ಅನುಕೂಲ. ಸ್ನೇಹಿತನಿಂದ ಸಹಕಾರ. ಗೃಹ ನಿರ್ಮಾಣ ಯೋಚನೆ. ದುಂದುವೆಚ್ಚ. ವಿದ್ಯಾಭ್ಯಾಸದಲ್ಲಿ ಆಸಕ್ತಿ. ಶುಭಸಂಖ್ಯೆ: 9
ವೃಷಭ: ದೂರ ಪ್ರಯಾಣ. ಪತ್ರವ್ಯವಹಾರದಲ್ಲಿ ಮೋಸ. ಸಂಬಂಧಿಕರಿಂದ ಸಹಾಯ ನಿರೀಕ್ಷೆ. ತೊಳಲಾಟ. ಆರ್ಥಿಕ ಅಭಿವೃದ್ಧಿ. ಶುಭಸಂಖ್ಯೆ:1
ಮಿಥುನ: ಅನಿರೀಕ್ಷಿತ ತಿರುವು. ಕಲಹಕ್ಕೆ ಪರಿಹಾರ. ಬಂಧುಗಳಿಂದ ನಷ್ಟ. ಪ್ರಯಾಣಕ್ಕೆ ವಿಘ್ನ. ಕಣ್ಣಿನ ಸಮಸ್ಯೆ. ವಿದ್ಯೆಯಲ್ಲಿ ಹಿನ್ನಡೆ. ಶುಭಸಂಖ್ಯೆ: 5
ಕಟಕ: ಲೇವಾದೇವಿ ವ್ಯವಹಾರದಲ್ಲಿ ಅನುಕೂಲ. ಪಾಲುದಾರಿಕೆಯಲ್ಲಿ ಕಲಹ. ಸಂಗಾತಿಯ ಆರೋಗ್ಯ ವ್ಯತ್ಯಾಸ. ಸಂಸಾರದಲ್ಲಿ ಸಮಸ್ಯೆ. ಶುಭಸಂಖ್ಯೆ: 6
ಸಿಂಹ: ಸಾಲದ ಚಿಂತೆ. ಮನೆಯಲ್ಲಿ ಅವಮಾನ. ದಾಂಪತ್ಯದಲ್ಲಿ ನಿರಾಸಕ್ತಿ. ಕಷ್ಟದ ದಿನಗಳ ನೆನಪು. ಪಾಲುದಾರಿಕೆಯಲ್ಲಿ ನಷ್ಟ ಸಾಧ್ಯತೆ. ಶುಭಸಂಖ್ಯೆ: 2
ಕನ್ಯಾ: ಮಕ್ಕಳಿಂದ ಲಾಭ. ವಾಣಿಜ್ಯ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಅನುಕೂಲ. ಮಿತ್ರರಿಂದ ಸಹಕಾರ. ಭಾವನೆಗಳ ತೊಳಲಾಟ. ಶುಭಸಂಖ್ಯೆ:8
ತುಲಾ: ಕಬ್ಬಿಣ ವ್ಯಾಪಾರದಲ್ಲಿ ಅನುಕೂಲ. ಧಾರ್ವಿುಕ ಆಲೋಚನೆ. ಮಗಳ ವಿವಾಹದಲ್ಲಿ ನಿರಾಸಕ್ತಿ. ಉದ್ಯೋಗದಲ್ಲಿ ಸಾಧಾರಣ ಪ್ರಗತಿ. ಶುಭಸಂಖ್ಯೆ:3
ವೃಶ್ಚಿಕ: ಆತ್ಮೀಯರ ವಿಯೋಗ. ಕುಟುಂಬದೊಂದಿಗೆ ಸಂತೋಷಕೂಟ. ಧಾರ್ವಿುಕ-ಆಧ್ಯಾತ್ಮಿಕ ಚಟುವಟಿಕೆ. ವಾಹನದಿಂದ ತೊಂದರೆ. ಶುಭಸಂಖ್ಯೆ: 4
ಧನಸ್ಸು: ಆಕಸ್ಮಿಕ ಧನಾಗಮನ. ಕುಟುಂಬ ಕಲಹಕ್ಕೆ ಅಂತ್ಯ. ಮಕ್ಕಳ ಭವಿಷ್ಯದ ಚಿಂತೆ. ಕೋರ್ಟ್ ವ್ಯಾಜ್ಯಗಳ ಆತಂಕ ಕಾಡುವುದು. ಶುಭಸಂಖ್ಯೆ: 1
ಮಕರ: ಪಾಲುದಾರಿಕೆಯಲ್ಲಿ ಆರ್ಥಿಕ ಬೆಳವಣಿಗೆ. ಕೌಟುಂಬಿಕ ಸಮಸ್ಯೆಗಳ ಚಿಂತೆ. ಅವಿವೇಕದ ಆಲೋಚನೆ. ಉದ್ಯೋಗದಲ್ಲಿ ಬೆಳವಣಿಗೆ. ಶುಭಸಂಖ್ಯೆ: 9
ಕುಂಭ: ಸಾಲದ ಚಿಂತೆ. ಶತ್ರು ಕಾಟ. ವ್ಯಾಪಾರದಲ್ಲಿ ನಷ್ಟ. ಅನಾರೋಗ್ಯದ ಭಯ. ಉದ್ಯೋಗ ನಷ್ಟ. ಬಂಧುಗಳಿಂದ ಅಗತ್ಯ ಸಹಕಾರ. ಶುಭಸಂಖ್ಯೆ: 5
ಮೀನ: ವಿದ್ಯಾಭ್ಯಾಸದಲ್ಲಿ ಪ್ರಗತಿ. ಮಕ್ಕಳಿಂದ ಅನುಕೂಲ. ಲಾಭದಲ್ಲಿ ಚೇತರಿಕೆ. ಆರ್ಥಿಕ ಸಹಾಯ. ದೂರ ಪ್ರದೇಶದಲ್ಲಿ ಉದ್ಯೋಗ. ಶುಭಸಂಖ್ಯೆ: 6