

ಮೇಷ: ವಸ್ತ್ರಾಭರಣ ಪ್ರಾಪ್ತಿ. ಅಧಿಕಾರಿಗಳಿಂದ ಪ್ರಶಂಸೆ. ಆರೋಗ್ಯದಲ್ಲಿ ವ್ಯತ್ಯಾಸ. ಉದ್ಯೋಗದಲ್ಲಿ ಬಡ್ತಿ. ಕಾರ್ಯದಲ್ಲಿ ಬದಲಾವಣೆ. ಶುಭಸಂಖ್ಯೆ: 8
ವೃಷಭ: ದ್ರವ್ಯಲಾಭ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ಮಾನಸಿಕ ನೆಮ್ಮದಿ. ಸೇವಕರಿಂದ ಸಹಾಯ. ಗಣ್ಯ ವ್ಯಕ್ತಿಗಳ ಭೇಟಿಯಾಗಲಿದೆ. ಶುಭಸಂಖ್ಯೆ: 1
ಮಿಥುನ: ಕೃಷಿಕರಿಗೆ ಲಾಭ. ಶತ್ರುಗಳ ನಾಶ. ವಾಹನ ಅಪಘಾತ ಸಾಧ್ಯತೆ. ಅಲ್ಪ ಕಾರ್ಯ ಸಿದ್ಧಿ. ಮಾನಸಿಕ ಯಾತನೆ. ಅಧಿಕವಾದ ಖರ್ಚು. ಶುಭಸಂಖ್ಯೆ: 4
ಕಟಕ: ತೀರ್ಥಯಾತ್ರೆ, ದೇವತಾ ದರ್ಶನ. ಮಾನಸಿಕ ನೆಮ್ಮದಿ. ಧನ ಲಾಭ. ದೂರ ಪ್ರಯಾಣ ಮಾಡಬೇಕಾಗುವುದು. ಸಾಲದಿಂದ ಮುಕ್ತಿ. ಶುಭಸಂಖ್ಯೆ: 8
ಸಿಂಹ: ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಕೆಲಸದಲ್ಲಿ ತೊಂದರೆ. ಗೌರವಕ್ಕೆ ಪಾತ್ರರಾಗುವಿರಿ. ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ. ಶುಭಸಂಖ್ಯೆ: 3
ಕನ್ಯಾ: ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ. ಆಸ್ತಿ ವಿಚಾರದಲ್ಲಿ ವಾಗ್ವಾದ. ಆರೋಗ್ಯದಲ್ಲಿ ಏರುಪೇರು. ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು. ಶುಭಸಂಖ್ಯೆ: 6
ತುಲಾ: ಶಿಕ್ಷಕರಿಗೆ ಹೆಚ್ಚಿನ ಕೆಲಸ. ವಾಹನ ಚಾಲಕರಿಗೆ ಶುಭದಾಯಕ ದಿನ. ಹಿತ ಶತ್ರುಗಳ ಬಾಧೆ. ತಂದೆಯ ಮಾತನ್ನು ನಿರ್ಲಕ್ಷಿಸಬೇಡಿ. ಶುಭಸಂಖ್ಯೆ: 6
ವೃಶ್ಚಿಕ: ಪತಿ-ಪತ್ನಿಯರಲ್ಲಿ ಪ್ರೀತಿ. ಧನ ಸಹಾಯ ಸಿಗಲಿದೆ. ಧಾರ್ವಿುಕ ಕಾರ್ಯಗಳಲ್ಲಿ ಭಾಗಿ. ಮಾತಿನ ಚಕಮಕಿ. ಅಧಿಕವಾದ ಖರ್ಚು. ಶುಭಸಂಖ್ಯೆ: 1
ಧನುಸ್ಸು: ಪ್ರೀತಿ ಪಾತ್ರರೊಬ್ಬರ ಆಗಮನ. ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಯತ್ನ ಕಾರ್ಯದಲ್ಲಿ ಜಯ. ಮಂಗಳ ಕಾರ್ಯದಲ್ಲಿ ಭಾಗಿ. ಶುಭಸಂಖ್ಯೆ: 7
ಮಕರ: ಮಾನಸಿಕ ಒತ್ತಡ. ಜ್ಯುವೆಲ್ಲರಿ ವ್ಯಾಪಾರಿಗಳಿಗೆ ಲಾಭ. ದಾಯಾದಿಗಳ ಕಲಹಕ್ಕೆ ಪರಿಹಾರ. ಶರೀರದಲ್ಲಿ ಆಲಸ್ಯ. ಸಲ್ಲದ ಅಪವಾದ.ಶುಭಸಂಖ್ಯೆ:3
ಕುಂಭ: ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿ. ಮಿತ್ರರಿಂದ ತೊಂದರೆ. ಸಂತಾನ ಪ್ರಾಪ್ತಿ. ಕುಟುಂಬ ಸೌಖ್ಯ. ಯಾರನ್ನೂ ಹೆಚ್ಚು ನಂಬಬೇಡಿ. ಶುಭಸಂಖ್ಯೆ: 9
ಮೀನ: ಸ್ಥಿರಾಸ್ತಿ ಮಾರಾಟ. ಪಾಪ ಕಾರ್ಯಗಳಿಗೆ ಮನಸ್ಸು ಮಾಡಬೇಡಿ. ಮಹಿಳೆಯರಿಗೆ ಉತ್ತಮ ಪ್ರಗತಿ. ವಿವಾದಗಳಿಂದ ದೂರವಿರಿ. ಶುಭಸಂಖ್ಯೆ: 1